Board of Control for Cricket in India

BCCI president: ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಿಥುನ್ ಮನ್ಹಾಸ್ ನೇಮಕ
ಕ್ರಿಕೆಟ್

BCCI president: ಬಿಸಿಸಿಐ ನೂತನ ಅಧ್ಯಕ್ಷರಾಗಿ ಮಿಥುನ್ ಮನ್ಹಾಸ್ ನೇಮಕ

45 ವರ್ಷದ ಮನ್ಹಾಸ್ ಅವರು ಮಂಡಳಿಯ 37ನೇ ಅಧ್ಯಕ್ಷರಾದರು. 70 ವರ್ಷ ತುಂಬಿದ ನಂತರ ಕಳೆದ ತಿಂಗಳು ರಾಜೀನಾಮೆ ನೀಡಿದ ರೋಜರ್ ಬಿನ್ನಿ ಅವರ ನಂತರ ಮನ್ಹಾಸ್ ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

BCCI ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಗೊತ್ತಾ?; ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ 2,000 ಕೋಟಿ ರೂ ಗೂ ಹೆಚ್ಚು ವಿತರಣೆ ನಿರೀಕ್ಷೆ!
ಕ್ರಿಕೆಟ್

BCCI ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಗೊತ್ತಾ?; ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ 2,000 ಕೋಟಿ ರೂ ಗೂ ಹೆಚ್ಚು ವಿತರಣೆ ನಿರೀಕ್ಷೆ!

ಪ್ರಸಾರ ಹಕ್ಕುಗಳಿಂದ ಬಿಸಿಸಿಐನ ಆದಾಯದಲ್ಲಿನ ಏರಿಳಿತಗಳ ಹೊರತಾಗಿಯೂ, ಸಂಸ್ಥೆಯ ಒಟ್ಟಾರೆ ಆರ್ಥಿಕ ಬೆಳವಣಿಗೆ ಹಿಂದೆಂದಿಗಿಂತಲೂ ವೇಗವಾಗಿದೆ. ಈ ಆದಾಯವನ್ನು ರಾಜ್ಯ ಕ್ರಿಕೆಟ್ ಸಂಸ್ಥೆಗಳೊಂದಿಗೂ ಹಂಚಿಕೊಳ್ಳಲಾಗಿದೆ.

IPL 2025: ಅಭಿಮಾನಿಗಳಿಗೆ ಸಿಹಿ ಸುದ್ದಿ; ಇಂದು ರಾತ್ರಿಯೇ ಐಪಿಎಲ್ ಪರಿಷ್ಕೃತ ವೇಳಾಪಟ್ಟಿ ಪ್ರಕಟ
ಕ್ರಿಕೆಟ್

IPL 2025: ಅಭಿಮಾನಿಗಳಿಗೆ ಸಿಹಿ ಸುದ್ದಿ; ಇಂದು ರಾತ್ರಿಯೇ ಐಪಿಎಲ್ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಪಂದ್ಯಾವಳಿಯಲ್ಲಿ ಲೀಗ್ ಹಂತದ 12 ಪಂದ್ಯಗಳು ಮತ್ತು ಪ್ಲೇ-ಆಫ್ ಹಂತದ ನಾಲ್ಕು ಪಂದ್ಯಗಳು ಉಳಿದಿವೆ. ಎಲ್ಲ 10 ಫ್ರಾಂಚೈಸಿಗಳಲ್ಲಿರುವ ಹೆಚ್ಚಿನ ವಿದೇಶಿ ಆಟಗಾರರು ಈಗಾಗಲೇ ತಮ್ಮ ತಮ್ಮ ತವರು ದೇಶಗಳಿಗೆ ಮರಳಿದ್ದಾರೆ.

IPL 2025: ಮತ್ತೆ ಐಪಿಎಲ್ ಆರಂಭಿಸಲು ಸರ್ಕಾರದ ಅನುಮತಿಗಾಗಿ ಕಾಯುತ್ತಿರುವ BCCI, 48 ಗಂಟೆಗಳಲ್ಲಿ ನಿರ್ಧಾರ
ಕ್ರಿಕೆಟ್

IPL 2025: ಮತ್ತೆ ಐಪಿಎಲ್ ಆರಂಭಿಸಲು ಸರ್ಕಾರದ ಅನುಮತಿಗಾಗಿ ಕಾಯುತ್ತಿರುವ BCCI, 48 ಗಂಟೆಗಳಲ್ಲಿ ನಿರ್ಧಾರ

ಬಿಸಿಸಿಐ ಮುಂದಿನ 48 ಗಂಟೆಗಳಲ್ಲಿ ಫ್ರಾಂಚೈಸಿಗಳು, ಪ್ರಸಾರಕರು, ಪ್ರಾಯೋಜಕರು ಮತ್ತು ರಾಜ್ಯ ಸಂಘಗಳೊಂದಿಗೆ ಮಾತುಕತೆ ನಡೆಸಲಿದೆ.

IPL 2025: ಐಪಿಎಲ್ ಸ್ಥಗಿತದ ಬೆನ್ನಲ್ಲೇ BCCI ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಆಫರ್!
ಕ್ರಿಕೆಟ್

IPL 2025: ಐಪಿಎಲ್ ಸ್ಥಗಿತದ ಬೆನ್ನಲ್ಲೇ BCCI ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಆಫರ್!

ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಗುರುವಾರ ಪಂಜಾಬ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಭದ್ರತಾ ಕಾರಣಗಳಿಂದಾಗಿ ಅದನ್ನು ಅರ್ಧಕ್ಕೆ ರದ್ದುಗೊಳಿಸಲಾಯಿತು.

IPL 2025: ಬೆಂಗಳೂರು ಸೇರಿ ಈ ಸ್ಥಳಗಳಲ್ಲಿ ಉಳಿದ ಐಪಿಎಲ್ ಪಂದ್ಯಗಳನ್ನು ಪುನರಾರಂಭಿಸಲು BCCI ಚಿಂತನೆ
ಕ್ರಿಕೆಟ್

IPL 2025: ಬೆಂಗಳೂರು ಸೇರಿ ಈ ಸ್ಥಳಗಳಲ್ಲಿ ಉಳಿದ ಐಪಿಎಲ್ ಪಂದ್ಯಗಳನ್ನು ಪುನರಾರಂಭಿಸಲು BCCI ಚಿಂತನೆ

ಐಪಿಎಲ್ 2025ರಲ್ಲಿ ನಾಲ್ಕು ಪ್ಲೇಆಫ್ ಪಂದ್ಯಗಳನ್ನು ಹೊರತುಪಡಿಸಿ ಲೀಗ್ ಹಂತದ 12 ಪಂದ್ಯಗಳು ಉಳಿದಿವೆ.

IPL 2025: ಒಂದು ವಾರದ ಬಳಿಕ ಮತ್ತೆ ಐಪಿಎಲ್ ಆರಂಭ; BCCI ಹೇಳಿದ್ದೇನು?
ಕ್ರಿಕೆಟ್

IPL 2025: ಒಂದು ವಾರದ ಬಳಿಕ ಮತ್ತೆ ಐಪಿಎಲ್ ಆರಂಭ; BCCI ಹೇಳಿದ್ದೇನು?

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ತೀವ್ರಗೊಂಡ ನಂತರ ಗುರುವಾರ ರಾತ್ರಿ ಧರ್ಮಶಾಲಾದ HPCA ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವು ರದ್ದಾಯಿತು.

ಶ್ರೀಲಂಕಾ ಪ್ರವಾಸಕ್ಕೆ ಕ್ರಿಕೆಟಿಗರು ಪತ್ನಿ, ಗರ್ಲ್‌ಫ್ರೆಂಡ್ ಜತೆ ಹೋಗುವಂತಿಲ್ಲ
ಕ್ರೀಡೆ

ಶ್ರೀಲಂಕಾ ಪ್ರವಾಸಕ್ಕೆ ಕ್ರಿಕೆಟಿಗರು ಪತ್ನಿ, ಗರ್ಲ್‌ಫ್ರೆಂಡ್ ಜತೆ ಹೋಗುವಂತಿಲ್ಲ

ಮುಂಬರುವ ಶ್ರೀಲಂಕಾ ಪ್ರವಾಸ ಪಂದ್ಯದ ವೇಳೆ ಭಾರತೀಯ ಕ್ರಿಕೆಟಿಗರು ತನ್ನ ಪತ್ನಿ ಅಥವಾ ಗರ್ಲ್‌ಫ್ರೆಂಡ್‌ನ್ನು ಜತೆಗೆ ಕರೆದುಕೊಂಡು ಹೋಗುವಂತಿಲ್ಲ...

ಸುಪ್ರೀಂ ತೀರ್ಪಿಗೆ ತಲೆಬಾಗಿದ ಬಿಸಿಸಿಐ: ಮಾ.2ಕ್ಕೆ ಮಹಾಸಭೆ, ಚುನಾವಣೆಗೆ ನಿರ್ಧಾರ
ಕ್ರೀಡೆ

ಸುಪ್ರೀಂ ತೀರ್ಪಿಗೆ ತಲೆಬಾಗಿದ ಬಿಸಿಸಿಐ: ಮಾ.2ಕ್ಕೆ ಮಹಾಸಭೆ, ಚುನಾವಣೆಗೆ ನಿರ್ಧಾರ

ಐಪಿಎಲ್ ಫಿಕ್ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿಗೆ ಮಣಿದಿರುವ ಬಿಸಿಸಿಐ, ಮಾ.2ರಂದು ಮಂಡಳಿಯ ವಾರ್ಷಿಕ ಮಹಾಸಭೆ...