BMTC

CCTV Video: ಚಲಿಸುತ್ತಿದ್ದ BMTC ಬಸ್ ಹತ್ತಲು ಹೋಗಿ ಬಿದ್ದು ಪ್ರಾಣ ಕಳೆದುಕೊಂಡ ಯುವತಿ!
ಚಲಿಸುತ್ತಿದ್ದ BMTC ಬಸ್ ಹತ್ತಲು ಹೋಗಿ ಯುವತಿ ಮುಗ್ಗರಿಸಿ ಬಿದ್ದಿದ್ದು, ಪರಿಣಾಮ ಆಕೆಯ ಮೇಳೆ ಬಸ್ ನ ಹಿಂದಿನ ಚಕ್ರ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

BMTC ಆದಾಯ ಹೆಚ್ಚಿಸಲು ಕ್ರಮ: Non-AC ಬಸ್ ಗಳಲ್ಲಿ ಜಾಹೀರಾತು ಹಾಕಲು ಟೆಂಡರ್'ಗೆ ಆಹ್ವಾನ
ಬಸ್‌ಗಳಲ್ಲಿನ ಗಾಜುಗಳನ್ನು ಹೊರತುಪಡಿಸಿ ಮುಂದಿನ ಮತ್ತು ಹಿಂಭಾಗದ ಉಳಿದ ಎಲ್ಲ ಭಾಗದಲ್ಲೂ ಜಾಹೀರಾತು ಅಳವಡಿಸಲು ಅವಕಾಶ ನೀಡಲು ಮುಂದಾಗಿದೆ.

BMTC ಪ್ರಯಾಣಿಕರಿಗೆ ಸೂಚನೆ: 15 ದಿನ ಈ ಸೇವೆ ಇರಲ್ಲ!
ಈ ಸಮಯದಲ್ಲಿ ಬಸ್‌ಗಳ ಮಾಹಿತಿ, ಯೋಜನೆ, ದರಪಟ್ಟಿ ಸೇರಿದಂತೆ ಯಾವುದೇ ಸೇವೆಗಳು ಕಾರ್ಯ ನಿರ್ವಹಣೆ ಮಾಡುವುದಿಲ್ಲ.

BMTC: ಯುಪಿಐ ಬಳಕೆ ಹೆಚ್ಚಿಸಲು ನಿರ್ಧಾರ; ದಿನಕ್ಕೆ 1 ಕೋಟಿ ರೂ ವಹಿವಾಟು ಗುರಿ
ಅನೇಕ ಬಸ್‌ಗಳಲ್ಲಿ, ವಿಶೇಷವಾಗಿ ವಿಮಾನ ನಿಲ್ದಾಣ ಮಾರ್ಗ ಮತ್ತು ನಗರದ ಟೆಕ್ ಕಾರಿಡಾರ್‌ಗಳಲ್ಲಿ ಚಲಿಸುವ ಬಸ್ ಪ್ಯಾನೆಲ್‌ಗಳಲ್ಲಿ ಸ್ಥಿರ UPI QR ಕೋಡ್‌ಗಳನ್ನು ಅಂಟಿಸಲಾಗುತ್ತಿದೆ.

BMTC: 320 ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್ ಗಳ ಸಂಚಾರ ಆರಂಭ; ಒಪ್ಪಂದಕ್ಕೆ ಸಹಿ
ನಿಗಮವು GCC ಮಾದರಿಯಡಿಯಲ್ಲಿ ಬಸ್‌ಗಳನ್ನು ಒದಗಿಸಲು ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದದ ಪ್ರಕಾರ, 320 ಇ-ಬಸ್‌ಗಳನ್ನು ಹಂತ ಹಂತವಾಗಿ ಕಾರ್ಯಾಚರಣೆಗಾಗಿ BMTC ಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದ್ದಾರೆ.

News Headlines 03-01-25 | ರಾಸಲೀಲೆ; ಮಧುಗಿರಿ DYSP ಅಮಾನತು, ಚಲಿಸುತ್ತಿದ್ದ ಆಟೋದಿಂದ ಹಾರಿದ ಮಹಿಳೆ, ಬಸ್ ದರ ಏರಿಕೆ ಬಿಜೆಪಿ ಪ್ರತಿಭಟನೆ

ನಿಮ್ಹಾನ್ಸ್ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ; ರಾಸಲೀಲೆ; ಮಧುಗಿರಿ DYSP ಅಮಾನತು, ಚಲಿಸುತ್ತಿದ್ದ ಆಟೋದಿಂದ ಹಾರಿದ ಮಹಿಳೆ

25 ರಷ್ಟು ಬಿಎಂಟಿಸಿ ಬಸ್‌ಗಳಿಗೆ ‘ವಯಸ್ಸಾಗಿದೆ’: ಸಿಎಜಿ ವರದಿ
BMTC ಯ ಸುಮಾರು ಶೇ. 25 ರಷ್ಟು ಬಸ್‌ಗಳ ಅವಧಿ ಮೀರಿದ್ದು, ನಿಯಮಗಳ ಪ್ರಕಾರ ಅವು ಬಳಕೆಗೆ ಯೋಗ್ಯವಲ್ಲ ಎಂದು ಹೇಳಲಾಗಿದೆ.

BMTC ಟಿಕೆಟ್ ರಹಿತ ಪ್ರಯಾಣ, ಮಹಿಳಾ ಸೀಟುಗಳಲ್ಲಿ ಕುಳಿತವರಿಂದ 19 ಲಕ್ಷ ರೂ ದಂಡ ವಸೂಲಿ
ಟಿಕೆಟ್ ಇಲ್ಲದೆ ಪ್ರಯಾಣಿಸುವ ಪ್ರಯಾಣಿಕರನ್ನು ಪತ್ತೆಹಚ್ಚಲು ಬಿಎಂಟಿಸಿಯ ತಪಾಸಣಾ ಸಿಬ್ಬಂದಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಬಸ್‌ಗಳ ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ.

