BMTC

Watch | High court ಛೀಮಾರಿ: ಸಾರಿಗೆ ಮುಷ್ಕರ ವಾಪಸ್; Dharmasthala case: 3 ಅಸ್ಥಿಪಂಜರ ಸಿಕ್ಕಿದೆ- ವಕೀಲರ ಆರೋಪ; ರಾಜ್ಯದಲ್ಲಿ ಮುಂದಿನ 3 ದಿನ ಭಾರೀ ಮಳೆ!

Watch | KSRTC ಬಸ್ ನೌಕರರ ಮುಷ್ಕರ: ಸಂಚಾರ ವ್ಯವಸ್ಥೆ ಅಸ್ತವ್ಯಸ್ತ; ಖಾಸಗಿ ಬಸ್ ನಿಯೋಜನೆ

ESMA ಜಾರಿ, ವೇತನ ಕಡಿತ ಬೆದರಿಕೆಗೂ ಬಗ್ಗದ ಸಾರಿಗೆ ನೌಕರರು: ಮುಷ್ಕರ ಆರಂಭ; ರಸ್ತೆಗಿಳಿಯದ KSRTC-BMTC; ಖಾಸಗಿ ಬಸ್ಗಳ ಮೊರೆ; Video
ನಾಲ್ಕೂ ನಿಗಮಗಳಲ್ಲಿ ಸುಮಾರು 1,700 ಎಲೆಕ್ನಿಕ್ ಬಸ್‌ಗಳು ಸೇವೆ ನೀಡುತ್ತಿವೆ. ಅದರಲ್ಲಿ ಬಿಎಂಟಿಸಿ ಒಂದರಲ್ಲೇ 1,500 ಎಲೆಕ್ನಿಕ್ ಬಸ್‌ಗಳು ಸಂಚರಿಸುತ್ತಿವೆ. ಆ ಬಸ್ ಗಳಲ್ಲಿ ಖಾಸಗಿ ಚಾಲಕರನ್ನು ನಿಯೋಜಿಸಲಾಗಿದೆ.

ನಾಳೆ ಒಂದು ದಿನ ಮುಷ್ಕರ ಕೈಬಿಡಿ: ಸಾರಿಗೆ ನೌಕರರಿಗೆ ಹೈಕೋರ್ಟ್ ಆದೇಶ!
ಸಾರಿಗೆ ನೌಕರರು ಆಗಸ್ಟ್ 5ರಂದು ರಾಜ್ಯಾದ್ಯಂತ ಮುಷ್ಕರ ನಡೆಸಲು ಕರೆ ನೀಡಿದ್ದರು. ನಾಳಿನ ಮುಷ್ಕರ ಸಂಬಂಧ ಹೈಕೋರ್ಟ್ ನಲ್ಲಿ ಪಿಐಎಲ್ ಹಾಕಲಾಗಿತ್ತು.

News Headlines 23-05-25 | GST Tax ವಸೂಲಿ ಮಾಡಲ್ಲ: CM ಸಿದ್ದರಾಮಯ್ಯ; ವರ್ತಕರ ಪ್ರತಿಭಟನೆ ವಾಪಸ್; 2024ರ ಕರ್ನಾಟಕ ಚುನಾವಣೆಲ್ಲೂ ಕಳ್ಳಾಟ: Rahul ಆರೋಪ; ಬೆಂಗಳೂರಿನಲ್ಲಿ ಸ್ಫೋಟಕ ವಸ್ತು ಪತ್ತೆ!
ವರ್ತಕರ ಸಂಘ ಮತ್ತು FKCCI ಜೊತೆ ಸಿಎಂ ಸಿದ್ದರಾಮಯ್ಯ ನಡೆಸಿದ ಸಭೆ ಯಶಸ್ವಿಯಾಗಿದ್ದು ಜುಲೈ 25ರಂದು ಕರೆ ನೀಡಲಾಗಿದ್ದ ಬಂದ್ ವಾಪಸ್ ಪಡೆಯಲು ವರ್ತಕರು ಒಪ್ಪಿಕೊಂಡಿದ್ದಾರೆ. 40 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸುವವರಿಗೆ ತೆರಿಗೆ ನೋಟಿಸ್ ನೀಡಲಾಗಿದ್ದು ಇದಕ್ಕೆ ಭಾರಿ ಟೀಕೆ ವ್ಯಕ್ತವಾಗಿತ್ತು.

Watch | GST Tax ವಸೂಲಿ ಮಾಡಲ್ಲ: CM, ವರ್ತಕರ ಪ್ರತಿಭಟನೆ ವಾಪಸ್; ಕರ್ನಾಟಕ ಚುನಾವಣೆಯಲ್ಲೂ ಕಳ್ಳಾಟ: Rahul ಆರೋಪ; ಬೆಂಗಳೂರಿನಲ್ಲಿ ಸ್ಫೋಟಕ ವಸ್ತು ಪತ್ತೆ!

Watch | ಧರ್ಮಸ್ಥಳ ಕೇಸ್: SIT ತನಿಖೆ ಇಲ್ಲ- ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ; B ಖಾತಾ ಹೊಂದಿರುವವರಿಗೆ A ಖಾತ ನೀಡಲು ಸಚಿವ ಸಂಪುಟದ ತೀರ್ಮಾನ; BMTC ಬಸ್ ಅಪಘಾತ: ಮಹಿಳೆ ಸಾವು

News headlines 18-07-2025 | BMTC ಬಸ್ ಅಪಘಾತ: ಮಹಿಳೆ ಸಾವು, 5 ಮಂದಿಗೆ ಗಾಯ; B Khata ಹೊಂದಿದ್ದ ಆಸ್ತಿ ಮಾಲಿಕರಿಗೆ A ಖಾತಾ ನೀಡಲು ಸಂಪುಟ ಸಭೆ ತೀರ್ಮಾನ

BMTC ಮತ್ತಷ್ಟು ಸುರಕ್ಷಿತ, ಪರಿಸರ ಸ್ನೇಹಿ; 148 ನಾನ್ -ಎಸಿ ವಿದ್ಯುತ್ ಚಾಲಿತ ಬಸ್ಸುಗಳು ಸೇರ್ಪಡೆ!
ಮೊದಲ ಹಂತದಲ್ಲಿ 10 ನಾನ್ ಎಸಿ ವಿದ್ಯುತ್ ಚಾಲಿತ ಬಸ್ ಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಲೋಕಾರ್ಪಣೆಗೊಳಿಸಿದರು.

