BMTC

ಬ್ರೇಕ್ ಫೇಲಾದ ಬಿಎಂಟಿಸಿ: ಪ್ರಯಾಣಿಕರ ಪ್ರಾಣ ಉಳಿಸಿದ ಚಾಲಕ
ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಬಿಎಂಟಿಸಿ ಬಸ್ ಬ್ರೇಕ್ ಫೇಲಾದ ಕಾರಣ, ಪ್ರಯಾಣಿಕರನ್ನು ರಕ್ಷಣೆಮಾಡಲು ತಾನೇ ರಸ್ತೆ ವಿಭಜಕಕ್ಕೆ ಗುದ್ದಿರುವ ಘಟನೆ ಕಾರ್ಪೊರೇಷನ್ ಬಳಿ ಶನಿವಾರ ಮಧ್ಯಾಹ್ನ ನಡೆದಿದೆ...

ಜನರಿಗೆ ಬಿಎಂಟಿಸಿ ಬಸ್ ಪಾಸ್ ಬರೆ
ಬಿಎಂಟಿಸಿ ಮಾಸಿಕ ಪಾಸ್ ದರ 225 ಏರಿಕೆಯಾಗಿದೆ. ಈ ತನಕ ಜಾರಿಯಲ್ಲಿದ್ದ ಕಪ್ಪು ಹಲಗೆ ಹಾಗೂ ಕೆಂಪು ಹಲಗೆ ಬಸ್ ಪಾಸುಗಳನ್ನು...

ಬಿಎಂಟಿಸಿ ಕಲ್ಯಾಣ ಮಂಟಪ ಸಂಸ್ಥೆಗೆ ಶೀಘ್ರದಲ್ಲೇ ವಾಪಸ್
ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಗಳಿಂದ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ನಿರ್ಮಾಣ ಮಾಡಲಾಗಿರುವ ಕಲ್ಯಾಣ ಮಂಟಪವನ್ನು ತಿಂಗಳಲ್ಲಿ ಖಾಸಗಿಯವರಿಂದ ಸಂಸ್ಥೆಯ ವಶಕ್ಕೆ ಪಡೆಯಲಾಗುವುದು ಎಂದು ಬಿಎಂಟಿಸಿ ಉಪಾಧ್ಯಕ್ಷ ವಿ.ಎಸ್.ಆರಾಧ್ಯ ತಿಳಿಸಿದ್ದಾರೆ...

ವರ್ಷಾಚರಣೆಗೆ ಮಧ್ಯರಾತ್ರಿ ತನಕ ಬಿಎಂಟಿಸಿ ಸೇವೆ
ನಗರದ ಎಂ.ಜಿ.ರಸ್ತೆಯಲ್ಲಿ ಡಿ.31ರಂದು ನಡೆಯಲಿರುವ ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗರದ ಬಿಗ್-10 ಮಾರ್ಗಗಳಲ್ಲಿ ಅಂದು ಬಸ್‍ಗಳ ಸಂಚಾರ ಅವಧಿಯನ್ನು...

ರು.14 ಲಕ್ಷ ದಂಡ ಸಂಗ್ರಹಿಸಿದ ಬಿಎಂಟಿಸಿ
ಬಿಎಂಟಿಸಿ ಬಸ್‍ಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರಿಗೆ ದಂಡ ವಿಧಿಸಿದ್ದ ತನಿಖಾ ತಂಡ ಸಂಸ್ಥೆಗೆ ರು. 13.99 ಲಕ್ಷ ಆದಾಯ ತಂದುಕೊಟ್ಟಿದೆ. ಟಿಕೆಟ್ ನೀಡಿಕೆಯಲ್ಲಿ ನಿರ್ಲಕ್ಷ್ಯ ತೋರಿದ್ದ ನಿರ್ವಾಹಕರ ಮೇಲೆ 3852 ಪ್ರಕರಣಗಳು ದಾಖಲಾಗಿವೆ...

ಕೆಎಸ್‍ಆರ್‍ಟಿಸಿ, ಬಿಎಂಟಿಸಿಗೆ ನೋಟಿಸ್
ನಗರದಲ್ಲಿ ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು ಸಿಎನ್‍ಜಿ ವಾಹನಗಳ ಅಳವಡಿಕೆ ಕೋರಿ ಸಲ್ಲಿಸಿದ್ದ ಅರ್ಜಿ ಕುರಿತು ಹೈಕೋರ್ಟ್ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕೆಎಸ್ ಆರ್‍ಟಿಸಿ, ಬಿಎಂಟಿಸಿಗೆ ನೋಟಿಸ್ ಜಾರಿ ಮಾಡಿದೆ...
ಜಿ-9 ರೂಟ್ ನ ಈ ಕಂಡಕ್ಟರ್ ಗೆ ಬಿಎಂಟಿಸಿ ಇಲಾಖೆ ಸೌಜನ್ಯ ಕಲಿಸಲಿ
ಕಂಡಕ್ಟರ್ ಗಳು ಪ್ರಯಾಣಿಕರನ್ನು ಕೆಲವೊಮ್ಮೆ ವಿನಾಕಾರಣ ನಿಂದಿಸುವುದುಂಟು, ತಮ್ಮ ಒರಟು ಭಾಷೆಯಿಂದಸೌಜನ್ಯ ಮರೆತು ವರ್ತಿಸುವುದುಂಟು. ಅಂಥದೊಂದು ಘಟನೆ ಇಲ್ಲಿದೆ.

ಬಿಎಂಟಿಸಿಯಲ್ಲಿ ರಾಜ್ಯೋತ್ಸವ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯಿಂದ ಗುರುವಾರ 60ನೇ ಕರ್ನಾಟಕ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಹೆಚ್ಚು ಅಂಕ ಪಡೆದ ಹಾಗೂ ಉನ್ನತ ಅಧಿಕಾರಿಗಳ ಮಕ್ಕಳಿಗೆ ಇದೇ ವೇಳೆ ವಿದ್ಯಾಸಿರಿ ಹಾಗೂ ಕನ್ನಡ ವಿದ್ಯಾಶ್ರೀ...

ಇಂದು ಬಸ್ ದಿನಾಚರಣೆ
ಸಾರ್ವಜನಿಕ ಸಾರಿಗೆಯತ್ತ ಜನರನ್ನು ಆಕರ್ಷಿಸಲು ಬಿಎಂಟಿಸಿ ಶುಕ್ರವಾರ `ಬಸ್ ದಿನ' ಆಚರಿಸುತ್ತಿದೆ. ಬಿಎಂಟಿಸಿ ಸಂಸ್ಥೆಯು...

