BMTC bus

ಬೆಂಗಳೂರು: ಔಟರ್ ರಿಂಗ್ ರೋಡ್ ನಲ್ಲಿ ಕೆಟ್ಟು ನಿಂತ ಬಸ್; ಗಂಟೆಗಟ್ಟಲೆ ಸಂಚಾರ ಅಸ್ತವ್ಯಸ್ತ
ರಾಜ್ಯ

ಬೆಂಗಳೂರು: ಔಟರ್ ರಿಂಗ್ ರೋಡ್ ನಲ್ಲಿ ಕೆಟ್ಟು ನಿಂತ ಬಸ್; ಗಂಟೆಗಟ್ಟಲೆ ಸಂಚಾರ ಅಸ್ತವ್ಯಸ್ತ

ಇಕೋ ಸ್ಪೇಸ್‌ ಜಂಕ್ಷನ್‌ ಬಳಿ ರಸ್ತೆಯ ಮಧ್ಯದಲ್ಲೇ ತಾಂತ್ರಿಕ ಸಮಸ್ಯೆಯಿಂದಾಗಿ ಬಿಎಂಟಿಸಿಯ ಎಲೆಕ್ಟ್ರಿಕ್‌ ಬಸ್‌ ಸಂಚಾರ ಸ್ಥಗಿತವಾಯಿತು. ಬಸ್‌ ಚಾಲನೆಗೊಳಿಸಲು ಪ್ರಯತ್ನಿಸಿದರೂ ಸಾಧ್ಯವಾಗದ ಕಾರಣ ಸಂಚಾರ ದಟ್ಟಣೆ ಅಧಿಕವಾಯಿತು.

Bengaluru: 75 ಪ್ರಯಾಣಿಕರಿದ್ದ BMTC ಬಸ್‌ನಲ್ಲಿ ಭಾರೀ ಬೆಂಕಿ; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅಪಾಯ!
ರಾಜ್ಯ

Bengaluru: 75 ಪ್ರಯಾಣಿಕರಿದ್ದ BMTC ಬಸ್‌ನಲ್ಲಿ ಭಾರೀ ಬೆಂಕಿ; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅಪಾಯ!

ಮೆಜೆಸ್ಟಿಕ್​ನಿಂದ ಕಾಡುಗೋಡಿಗೆ ತೆರಳುತ್ತಿದ್ದ ಬಿಎಂಟಿಸಿ ಬಸ್​ನ ಎಂಜಿನ್​ನಲ್ಲಿ ಬೆಳಗ್ಗೆ 5.15ಕ್ಕೆ ಬೆಂಕಿ ಕಾಣಿಸಿದೆ. ತಕ್ಷಣವೇ ಎಚ್ಚೆತ್ತ ಚಾಲಕ ಬಸ್ ನಿಲ್ಲಿಸಿ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ.

BMTC ಬಸ್​ ಅಪಘಾತಗಳಿಂದ ಒಂದೇ ತಿಂಗಳಲ್ಲಿ ನಾಲ್ವರು ಸಾವು: ಶಬ್ದರಹಿತ e-bus ಗಳು ಕಾರಣವೇ?
ರಾಜ್ಯ

BMTC ಬಸ್​ ಅಪಘಾತಗಳಿಂದ ಒಂದೇ ತಿಂಗಳಲ್ಲಿ ನಾಲ್ವರು ಸಾವು: ಶಬ್ದರಹಿತ e-bus ಗಳು ಕಾರಣವೇ?

ಎಲೆಕ್ಟ್ರಿಕ್ ಬಸ್ ಗಳು ಹಠಾತ್ ವೇಗವರ್ಧನೆ ಮತ್ತು ಕಠಿಣ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ಈ ಬಸ್ ಗಳ ಚಾಲಕರನ್ನು ಬಿಎಂಟಿಸಿ ನೇಮಿಸುತ್ತಿಲ್ಲ. ಬದಲಿಗೆ ಒಪ್ಪಂದದ (ಜಿಸಿಸಿ) ಅಡಿಯಲ್ಲಿ ಆ ಬಸ್‌ಗಳನ್ನು ನಿರ್ವಹಿಸುವ ಕಂಪನಿಗಳೇ ನೇಮಕ ಮಾಡುತ್ತಿವೆ.

BMTC ಬಸ್‌ ಡಿಕ್ಕಿ; ಖಾಸಗಿ ಕಂಪನಿ ಉದ್ಯೋಗಿ ಸಾವು!
ರಾಜ್ಯ

BMTC ಬಸ್‌ ಡಿಕ್ಕಿ; ಖಾಸಗಿ ಕಂಪನಿ ಉದ್ಯೋಗಿ ಸಾವು!

ಮಧ್ಯಾಹ್ನ 2.10 ರ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿಯಿಂದ ಸಿಲ್ಕ್ ಬೋರ್ಡ್ ಜಂಕನ್ ಕಡೆಗೆ ಬಿಎಂಟಿಸಿ ಬಸ್ ತೆರಳುತ್ತಿತ್ತು.

Namma Metro ಹಳದಿ ಮಾರ್ಗ ಉದ್ಘಾಟನೆ: ಆಗಸ್ಟ್ 11ರಿಂದ ಫೀಡರ್‌ ಬಸ್‌ಗಳ ಸಂಚಾರ ಆರಂಭ
ರಾಜ್ಯ

Namma Metro ಹಳದಿ ಮಾರ್ಗ ಉದ್ಘಾಟನೆ: ಆಗಸ್ಟ್ 11ರಿಂದ ಫೀಡರ್‌ ಬಸ್‌ಗಳ ಸಂಚಾರ ಆರಂಭ

ಹೊಸ ಬಸ್ ಸೇವೆಗಳು ಎಲೆಕ್ಟ್ರಾನಿಕ್‌ ಸಿಟಿಯಿಂದ ದೊಡ್ಡಕನ್ನಲ್ಲಿ ಬಸ್‌ ನಿಲ್ದಾಣ, ಕೋನಪ್ಪನ ಅಗ್ರಹಾರದಿಂದ ಚಂದಾಪುರ ವೃತ್ತ, ಬೊಮ್ಮಸಂದ್ರದಿಂದ ಹೆಬ್ಬಗೋಡಿ ಹಾಗೂ ಕೋನಪ್ಪನ ಅಗ್ರಹಾರದಿಂದ ಎಲೆಕ್ಟ್ರಾನಿಕ್‌ ಸಿಟಿ ಮಾರ್ಗಗಳಲ್ಲಿ ಸಂಚರಿಸಲಿವೆ.

ಬೆಂಗಳೂರು: BMTC ಬಸ್ ನಲ್ಲಿ ಮೊಬೈಲ್ ದೋಚುತ್ತಿದ್ದ ಆರು ಖದೀಮರ ಬಂಧನ
ರಾಜ್ಯ

ಬೆಂಗಳೂರು: BMTC ಬಸ್ ನಲ್ಲಿ ಮೊಬೈಲ್ ದೋಚುತ್ತಿದ್ದ ಆರು ಖದೀಮರ ಬಂಧನ

ಆರೋಪಿಗಳನ್ನು ಆಂಧ್ರ ಪ್ರದೇಶದ ನಾಗನೂರಿ ಕುಮಾರ್ (20), ಸಾಗರ್ ಸಣ್ಣಕ್ಕಿ (32), ಶಿವಕುಮಾರ್ (30), ಗುಡ್ಡು ಸಾಬ್ (36), ಹಾಲಪ್ಪ (29) ಮತ್ತು ಶಿವಶಂಕರ್ (20) ಎಂದು ಗುರುತಿಸಲಾಗಿದೆ.

ನಮ್ಮ ಮೆಟ್ರೋ ನಿಲ್ದಾಣದ ಬಳಿ ದ್ವಿಚಕ್ರ ವಾಹನಕ್ಕೆ BMTC ಬಸ್ ಡಿಕ್ಕಿ: ಮಹಿಳೆ ಸಾವು!
ರಾಜ್ಯ

ನಮ್ಮ ಮೆಟ್ರೋ ನಿಲ್ದಾಣದ ಬಳಿ ದ್ವಿಚಕ್ರ ವಾಹನಕ್ಕೆ BMTC ಬಸ್ ಡಿಕ್ಕಿ: ಮಹಿಳೆ ಸಾವು!

ಇದೀಗ ಐದು ದಿನದಲ್ಲಿ ಬಿಎಂಟಿಸಿಗೆ ಇಬ್ಬರು ಬಲಿಯಾಗಿದ್ದಾರೆ. ಕಳೆದ ಶುಕ್ರವಾರ ಪೀಣ್ಯ 2ನೇ ಹಂತದಲ್ಲಿ ಎಲೆಕ್ಟ್ರಿಕ್ ಬಸ್ ಡಿಕ್ಕಿಯಾಗಿ 25 ವರ್ಷದ ಸುಮಾ ಮೃತಪಟ್ಟಿದ್ದರು.

ಬೆಂಗಳೂರು: ರಸ್ತೆ ಬದಿ ಹೋಟೆಲ್ ಗೆ BMTC ಬಸ್ ಡಿಕ್ಕಿ; ಓರ್ವ ಸಾವು, ನಾಲ್ವರಿಗೆ ಗಾಯ
ರಾಜ್ಯ

ಬೆಂಗಳೂರು: ರಸ್ತೆ ಬದಿ ಹೋಟೆಲ್ ಗೆ BMTC ಬಸ್ ಡಿಕ್ಕಿ; ಓರ್ವ ಸಾವು, ನಾಲ್ವರಿಗೆ ಗಾಯ

ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿರುವ ಘಟನೆ ಬೆಂಗಳೂರಿನ ಪೀಣ್ಯದಲ್ಲಿ ನಡೆದಿದೆ. ಅಪಘಾತಕ್ಕೆ ಕಾರಣವೇನೆಂದು ಪೊಲೀಸರು ಇನ್ನೂ ಖಚಿತಪಡಿಸಿಲ್ಲ.

BMTC ಬಸ್‌ನಲ್ಲಿ ಮಹಿಳೆ ಮೈಮುಟ್ಟಿ ಮುದುಕನಿಂದ ವಿಕೃತಿ; ಮಹಿಳೆ ರೌದ್ರಾವತಾರ ನೋಡಿ ಓಡಿಹೋದ ದುರುಳ, Video Viral!
ರಾಜ್ಯ

BMTC ಬಸ್‌ನಲ್ಲಿ ಮಹಿಳೆ ಮೈಮುಟ್ಟಿ ಮುದುಕನಿಂದ ವಿಕೃತಿ; ಮಹಿಳೆ ರೌದ್ರಾವತಾರ ನೋಡಿ ಓಡಿಹೋದ ದುರುಳ, Video Viral!

ಬಸ್ ನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಫೋನ್ ನೋಡುತ್ತಿದ್ದಾಗ ಆಕೆಯ ಹಿಂದೆ ಕುಳಿತಿದ್ದ ವೃದ್ಧ ವ್ಯಕ್ತಿಯೊಬ್ಬ ಅತ್ಯಂತ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದಾನೆ.