BMTC bus

BMTC ಚಾಲಕನ ಪ್ರಾಮಾಣಿಕತೆ: ಕಳೆದುಹೋದ ಬ್ಯಾಗ್ ಮಾತ್ರವಲ್ಲ, ತಂದೆಯ ಖುಷಿಯೂ ಮರಳಿ ಬಂತು !
ಬ್ಯಾಗ್ ಕಳೆದುಕೊಂಡಿದ್ದಕ್ಕೆ ಬೇಸರಗೊಂಡಿದ್ದ ಪ್ರಯಾಣಿಕರಿಗೆ ಅದಕ್ಕಿಂತಲೂ ಹೆಚ್ಚಿನ ನೋವು ತಂದಿದ್ದು, ಅದರಲ್ಲಿ ತಮ್ಮ ಮಗಳು ಮಹತಿಗೆ ಉಡುಗೊರೆಯಾಗಿ ನೀಡಲು ಖರೀದಿಸಿದ್ದ ಪುಸ್ತಕವಿತ್ತು ಎಂಬುದು. ಮನೆಗೆ ಹಿಂದಿರುಗಿದ ಬಳಿಕ ಮಗಳಿಗೆ ಆ ಉಡುಗೊರೆ ನೀಡಿ ಅಚ್ಚರಿ ಮೂಡಿಸಲು ಅವರು ಕಾತರರಾಗಿದ್ದರು.

ಚಿಲ್ಲರೆ ನೆಪದಲ್ಲಿ ಪ್ರಯಾಣಿಕರನ್ನು ಬಸ್‌ನಿಂದ ಇಳಿಸಿದರೆ ಕಠಿಣ ಕ್ರಮ: BMTC ಸಿಬ್ಬಂದಿಗೆ ಸರ್ಕಾರ ವಾರ್ನಿಂಗ್!
ಚಿಲ್ಲರೆ ಹಣ ಇಲ್ಲ ಎಂಬ ನೆಪದಲ್ಲಿ ಪ್ರಯಾಣಿಕರನ್ನು ಬಸ್‌ನಿಂದ ಇಳಿಸುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿವೆ. ಇದೇ ರೀತಿಯ ಅನುಭವ ತಮಗೂ ಈ ತಿಂಗಳ ಆರಂಭದಲ್ಲಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ಆಗಿತ್ತು.

Video: ಕರ್ನಾಟಕದಲ್ಲಿ 'ಕನ್ನಡಿಗ'ನಿಗೆ ಜಾಗ ಇಲ್ಲವೇ? BMTC ಬಸ್ಸಿನ ಮೇಲೆ ಅಂಟಿಸಿದ್ದ ಸ್ಟಿಕ್ಕರ್ ತೆರವು ಖಂಡಿಸಿದ JDS
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಕನ್ನಡಿಗರ ಸರ್ಕಾರವೋ ಅಥವಾ ಕನ್ನಡ ವಿರೋಧಿ ಸರ್ಕಾರವೋ?

ಬಸ್ ಹತ್ತೋದು, ಮೈಕೈ ಮುಟ್ಟೋದು! ಕಾಮುಕನಿಗೆ ಮಹಿಳೆ ಧರ್ಮದೇಟು; ಕಾಲಲ್ಲಿ ಒದ್ದು ಚಾಲಕನಿಂದ ಸಖತ್ ಕ್ಲಾಸ್..! Video
ಇದರಿಂದ ಆಕ್ರೋಶಗೊಂಡ ಮಹಿಳೆ ಕೂಡಲೇ ಬಸ್ ಚಾಲಕರಿಗೆ ವಿಷಯ ತಿಳಿಸಿದ್ದು, ಆರೋಪಿಯು ಬಸ್‌ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಚಾಲಕ ಬಸ್ ನಿಲ್ಲಿಸಿ ಎರಡೂ ಬಾಗಿಲುಗಳನ್ನು ಮುಚ್ಚಿದ್ದಾರೆ.

BMTC ಕಂಡಕ್ಟರ್ ಬ್ಯಾಗ್ ಎಗರಿಸಿ ಸಿಕ್ಕಿಬಿದ್ದ ಮಹಿಳೆ; ನಂತರ ಆಕೆ ಮಾಡಿದ್ದೇನು? Video
ಸಾಮಾನ್ಯ ಪ್ರಯಾಣಿಕರಂತೆ ಬಿಎಂಟಿಸಿ ಬಸ್‍ನಲ್ಲಿ ಬಂದ ಮಹಿಳೆಯೊಬ್ಬಳು ಕಂಡಕ್ಟರ್‌ನ ಟಿಕೆಟ್ ಹಾಗೂ ಹಣದ ಬ್ಯಾಗನ್ನೇ ಕದ್ದಿರುವ ಆಘಾತಕಾರಿ ಘಟನೆ ವರದಿಯಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಆ ಕುರಿತ ವರದಿ ಇಲ್ಲಿದೆ.

ಬೆಂಗಳೂರು: ವಾಯು ವಜ್ರ-ಬಿಎಂಟಿಸಿ ಬಸ್ಸುಗಳ ಡಿಕ್ಕಿ, ಗಾಯಾಳುಗಳ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸುತ್ತದೆ: ಸಚಿವ ಭೈರತಿ ಸುರೇಶ್; Video
ಅನೆಕಲ್ ಕಡೆಗೆ ತೆರಳುತ್ತಿದ್ದ ವಾಯು ವಜ್ರ ಬಸ್ ಟ್ರಾಫಿಕ್ ಸಿಗ್ನಲ್ ಬಳಿ ನಿಂತಿದ್ದ ವೇಳೆ, ಮೆಜೆಸ್ಟಿಕ್‌ನಿಂದ ಅತ್ತಿಬೆಲೆ ಕಡೆಗೆ ತೆರಳುತ್ತಿದ್ದ ಮತ್ತೊಂದು ಬಿಎಂಟಿಸಿ ಬಸ್ ವೇಗವಾಗಿ ಬಂದು ಅದರ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.

BMTC ಬಸ್'ಗಳಲ್ಲಿ ಗುಟ್ಕಾ ಜಾಹೀರಾತು: ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು..?
ಬಸ್ ಗಳ ಮೇಲೆ ಹಾಕಲಾಗಿರುವ ಜಾಹೀರಾತು ಚಿತ್ರಗಳನ್ನು ಕಿತ್ತೆಸೆಯುತ್ತಿರುವ ಕನ್ನಡಪರ ಹೋರಾಟಗಾರರು, ಇಂತಹ ಅನಾರೋಗ್ಯಕರ ವಸ್ತುಗಳನ್ನು ಪ್ರೋತ್ಸಾಹಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು: ರಿವರ್ಸ್ ತೆಗೆದುಕೊಳ್ಳುವಾಗ ರೈಲಿಗೆ ಡಿಕ್ಕಿ ಹೊಡೆದ ಬಸ್! ಹಿಂಭಾಗ ಜಖಂ
ಬಸ್ ನಲ್ಲಿ ಪ್ರಯಾಣಿಕರು ಇಲ್ಲದ ಕಾರಣ ಸಂಭಾವ್ಯ ದುರಂತ ತಪ್ಪಿದಂತಾಗಿದೆ. ಘಟಕ 51ರ ಕಾಡುಗೋಡಿ ಬಿಎಂಟಿಸಿ ಬಸ್ ಗೆ ಈ ರೀತಿ ಹಾನಿಯಾಗಿದೆ.

BMTC ಬಸ್ ಡಿಕ್ಕಿಯಾಗಿ ಪಾದಚಾರಿ ಸಾವು: ಮಡಿವಾಳ ಮಾರ್ಕೆಟ್ ಬಳಿ ದುರಂತ
ಎಸ್‌ಎಂಬಿಟಿ ರೈಲ್ವೆ ನಿಲ್ದಾಣದಿಂದ ಸಿಲ್ಕ್ ಬೋರ್ಡ್ಗೆ ಕಾರ್ಯಾಚರಣೆಗೊಳ್ಳುತ್ತಿದ್ದ ಬಿಎಂಟಿಸಿ ಬಸ್ ಫುಟ್‌ಪಾತ್‌ನಲ್ಲಿ ನಿಂತಿದ್ದವರಿಗೆ ಡಿಕ್ಕಿ ಹೊಡೆದಿದೆ.

