BMC

ಮುಂಬೈ: ಕನಿಷ್ಟ 53 ಪತ್ರಕರ್ತರಿಗೆ ಕೊರೋನಾ ಸೋಂಕು! 
ದೇಶ

ಮುಂಬೈ: ಕನಿಷ್ಟ 53 ಪತ್ರಕರ್ತರಿಗೆ ಕೊರೋನಾ ಸೋಂಕು! 

ಮುಂಬೈ ನಲ್ಲಿ ಕನಿಷ್ಟ 53 ಪತ್ರಕರ್ತರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಮುಂಬೈ ನ ಮಹಾನಗರ ಪಾಲಿಕೆ ಹೇಳಿದೆ. 

ಮುಂಬೈ ನಲ್ಲಿ ಕೊರೋನಾಗೆ ಕಡಿವಾಣ ಹಾಕಲು ಧಾರವಿಯ 15 ಲಕ್ಷ ಜನರಿಗೆ ಕೊವೀಡ್-19 ಸೋಂಕು ಪರೀಕ್ಷೆ 
ದೇಶ

ಮುಂಬೈ ನಲ್ಲಿ ಕೊರೋನಾಗೆ ಕಡಿವಾಣ ಹಾಕಲು ಧಾರವಿಯ 15 ಲಕ್ಷ ಜನರಿಗೆ ಕೊವೀಡ್-19 ಸೋಂಕು ಪರೀಕ್ಷೆ 

ಮುಂಬೈ ನಲ್ಲಿ ಕೊರೋನಾ ಹರಡುವಿಕೆಗೆ ಕಡಿವಾಣ ಹಾಕಲು ಬಿಎಂಸಿ ಏಷ್ಯಾದ ಅತಿ ದೊಡ್ಡ ಸ್ಲಂ ಧಾರವಿಯಲ್ಲಿ ಬರೊಬ್ಬರಿ 15 ಲಕ್ಷ ಜನರಿಗೆ ಕೋವಿಡ್-19 ಸೋಂಕು ಪರೀಕ್ಷೆ ನಡೆಸಲು ತೀರ್ಮಾನಿಸಿದೆ. 

ಮುಂಬೈನ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ: ಬಿಎಂಸಿ
ದೇಶ

ಮುಂಬೈನ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ: ಬಿಎಂಸಿ

ಮುಂಬೈನಲ್ಲಿ ಮಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವುದಕ್ಕಾಗಿ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಬುಧವಾರ ಆದೇಶ ಹೊರಡಿಸಿದೆ.

ಮುಂಬೈನಲ್ಲಿ ಕೊರೋನಾ ಸಮುದಾಯ ಹಂತಕ್ಕೆ ತಲುಪಿದೆ: ಬಿಎಂಸಿ
ದೇಶ

ಮುಂಬೈನಲ್ಲಿ ಕೊರೋನಾ ಸಮುದಾಯ ಹಂತಕ್ಕೆ ತಲುಪಿದೆ: ಬಿಎಂಸಿ

ಮಹಾಮಾರಿ ಕೊರೋನಾ ವೈರಸ್'ಗೆ ಮುಂಬೈ ಕಂಗಾಲಾಗಿದ್ದು, ಇದೀಗ ವಾಣಿಜ್ಯ ನಗರಿಯಲ್ಲಿ ವೈರಸ್ ಸಮುದಾಯ ಹಂತ ತಲುಪಿದೆ ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಹೇಳಿದೆ. 

2001 ಭ್ರಷ್ಟ ನೌಕರರ ವಿರುದ್ಧ ತನಿಖೆಗೆ ಮಹಾ ಸರ್ಕಾರ ಆದೇಶ
ದೇಶ

2001 ಭ್ರಷ್ಟ ನೌಕರರ ವಿರುದ್ಧ ತನಿಖೆಗೆ ಮಹಾ ಸರ್ಕಾರ ಆದೇಶ

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯ 2001 ಸಿಬ್ಬಂದಿ ಮತ್ತು....

ಮುಂಬೈ: ಒಳಚರಂಡಿ ಕಾಮಗಾರಿ ವೇಳೆ ದುರಂತ, ಜೆಸಿಬಿ ಉರುಳಿ 3 ಸಾವು
ದೇಶ

ಮುಂಬೈ: ಒಳಚರಂಡಿ ಕಾಮಗಾರಿ ವೇಳೆ ದುರಂತ, ಜೆಸಿಬಿ ಉರುಳಿ 3 ಸಾವು

ಒಳಚರಂಡಿ ಕಾಮಗಾರಿ ವೇಳೆ ಸಂಭವಿಸಿದ ಜೆಸಿಬಿ ದುರಂತದ ಪರಿಣಾಮ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ಸಂಭವಿಸಿದೆ.

ಅಗ್ನಿ ದುರಂತ ಬಳಿಕ ರೆಸ್ಟೋರೆಂಟ್ ಕಟ್ಟಡದ ಅಕ್ರಮ ಭಾಗ ನೆಲಸಮ ಮಾಡಿದ ಮುಂಬೈ ಮಹಾನಗರ ಪಾಲಿಕೆ!
ದೇಶ

ಅಗ್ನಿ ದುರಂತ ಬಳಿಕ ರೆಸ್ಟೋರೆಂಟ್ ಕಟ್ಟಡದ ಅಕ್ರಮ ಭಾಗ ನೆಲಸಮ ಮಾಡಿದ ಮುಂಬೈ ಮಹಾನಗರ ಪಾಲಿಕೆ!

ರೂಫ್ ಟಾಪ್ ಪಬ್ ಅಗ್ನಿ ದುರಂತದ ಬೆನ್ನಲ್ಲೇ ಮುಂಬೈ ಮಹಾನಗರ ಪಾಲಿಕೆ ಅಲ್ಲಿನ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭಿಸಿದೆ.

ಬಿಎಂಸಿ ಉಪ ಚುನಾವಣೆ: ಶಿವಸೇನೆ ವಿರುದ್ಧ ಬಿಜೆಪಿಗೆ ಭರ್ಜರಿ ಜಯ
ದೇಶ

ಬಿಎಂಸಿ ಉಪ ಚುನಾವಣೆ: ಶಿವಸೇನೆ ವಿರುದ್ಧ ಬಿಜೆಪಿಗೆ ಭರ್ಜರಿ ಜಯ

ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಉಪ ಚುನಾವಣೆಯಲ್ಲಿ ಶಿವಸೇನೆ ಅಭ್ಯರ್ಥಿ ವಿರುದ್ಧ ಬಿಜೆಪಿ ಅಭ್ಯರ್ಥಿ ಜಾಗೃತಿ ಪಾಟೀಲ್ ಭರ್ಜರಿ ಜಯ ಗಳಿಸಿದ್ದಾರೆ...

ನಗರ ಪಾಲಿಕೆಯ ಶಾಲೆಗಳಲ್ಲಿ ವಂದೇ ಮಾತರಂ ಕಡ್ಡಾಯ: ಬಿಎಂಸಿ ಪ್ರಸ್ತಾವನೆ
ದೇಶ

ನಗರ ಪಾಲಿಕೆಯ ಶಾಲೆಗಳಲ್ಲಿ ವಂದೇ ಮಾತರಂ ಕಡ್ಡಾಯ: ಬಿಎಂಸಿ ಪ್ರಸ್ತಾವನೆ

ನಗರ ಪಾಲಿಕೆ ನಡೆಸುತ್ತಿರುವ ಎಲ್ಲಾ ಶಾಲೆಗಳಲ್ಲಿ ರಾಷ್ಟ್ರೀಯ ಹಾಡು 'ವಂದೇ ಮಾತರಂ' ಕಡ್ಡಾಯವಾಗಿ ಹಾಡಿಸಬೇಕೆಂದು ಬೃಹತ್ ಮುಂಬೈ ಮಹಾನಗರ...