ದೇಶಲೋಕಸಭಾ ಚುನಾವಣೆ: ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ರತ್ಲಾಮ್ ನಲ್ಲಿ ಫೆ.11ಕ್ಕೆ ಪ್ರಧಾನಿ ಮೋದಿ ರಣಕಹಳೆ!
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಶಯದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 11 ರಂದು ಎಸ್.ಟಿ ಕ್ಷೇತ್ರ ರತ್ಲಾಮ್-ಜಬುವಾದಲ್ಲಿ ರಣಕಹಳೆ ಮೊಳಗಿಸಲಿದ್ದಾರೆ.