ರಾಜ್ಯಡೋಂಟ್ ವರಿ: ಕೋವಿಡ್ ಲಸಿಕೆ ತೆಗೆದುಕೊಂಡ 14 ದಿನಗಳ ನಂತರ ರಕ್ತದಾನ ಮಾಡಬಹುದು!
ಬ್ಲಡ್ ಬ್ಯಾಂಕ್ ಮತ್ತು ಅಗತ್ಯವಿರುವವರಿಗೆ ರಕ್ತ ವರ್ಗಾವಣೆ ಅಗತ್ಯ ಇರುವವರಿಗೆ ಇಲ್ಲಿದೆ ಗುಡ್ ನ್ಯೂಸ್, ಕೋವಿಡ್ ಲಸಿಕೆ ತೆಗೆದುಕೊಂಡ ನಂತರ ರಕ್ತದಾನ ಮಾಡುವ ಅವಧಿಯನ್ನು 28 ರಿಂದ 14 ದಿನಗಳಿಗೆ ಇಳಿಸಿ ರಾಷ್ಟ್ರೀಯ ರಕ್ತ ಮಂಡಳಿಯು ಆದೇಶ ಹೊರಡಿಸಿದೆ