blast

ತಮಿಳುನಾಡು: ಕಾಂಚೀಪುರಂನಲ್ಲಿ ಸ್ಫೋಟ: ಒಬ್ಬರು ದುರ್ಮರಣ, ಐವರಿಗೆ ಗಾಯ
ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಸಂಭವಿಸಿರುವ ಸ್ಫೋಟದಲ್ಲಿ ಒಬ್ಬರು ದುರ್ಮರಣ ಹೊಂದಿದ್ದು, ಐವರು ಗಾಯಗೊಂಡಿದ್ದಾರೆ.

ಗುವಾಹಟಿ: ಮಾಲ್ ಹೊರಗಡೆ ಸ್ಫೋಟ, 12 ಮಂದಿಗೆ ಗಾಯ
ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿಂದು ಸ್ಫೋಟ ಸಂಭವಿಸಿದೆ. ಗುವಾಹಟಿಯ ಹೃದಯಭಾಗದಲ್ಲಿದ್ದ ಮಾಲ್ ವೊಂದರ ಹೊರಗಡೆ ಗ್ರೆನೇಡ್ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಕಾಶ್ಮೀರ: ಪುಲ್ವಾಮಾ ಮಾದರಿಯಲ್ಲಿ ದಾಳಿ ಯತ್ನ, ಸಿಆರ್‌ಪಿಎಫ್ ವಾಹನಕ್ಕೆ ಕಾರು ಡಿಕ್ಕಿ?
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪುಲ್ವಾಮಾದಲ್ಲಿ ಆತ್ಮಾಹುತಿ ಉಗ್ರ ದಾಳಿಯಲ್ಲಿ 40ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು ಇದೀಗ ಇದೇ ರೀತಿಯ ಮತ್ತೊಂದು ಉಗ್ರ ದಾಳಿಗೆ ಭಯೋತ್ಪಾದಕರು ಯತ್ನ...

ಚೀನಾ ರಾಸಾಯನಿಕ ಘಟಕದಲ್ಲಿ ಸ್ಫೋಟ; ಮೃತರ ಸಂಖ್ಯೆ 44ಕ್ಕೇರಿಕೆ
ಪೂರ್ವ ಚೀನಾದ ಕೈಗಾರಿಕಾ ಪಾರ್ಕ್ ನಲ್ಲಿ ಉಂಟಾದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 44ಕ್ಕೇರಿದೆ...

ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಸ್ಫೋಟ: 1 ಸಾವು, ಹಿಜ್ಬುಲ್ ಉಗ್ರನ ಬಂಧನ
ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಸ್ಪೋಟ ನಡೆಸಿದ ಆರೋಪಿಗಳನ್ನು ಬಂಧಿಸಿರುವುದಾಗಿ ಜಮ್ಮು- ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.

ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಸ್ಫೋಟ: 28ಕ್ಕೂ ಹೆಚ್ಚು ಜನರಿಗೆ ಗಾಯ, ಉಗ್ರರಿಗಾಗಿ ಪೊಲೀಸರಿಂದ ಶೋಧ
ಬಸ್ ಬಸ್ ನಿಲ್ದಾಣದ ಒಳಗಡೆಯೇ ಸ್ಫೋಟ ಸಂಭವಿಸಿದ್ದು, 28ಕ್ಕೂ ಹೆಚ್ಚು ಜನರುಗಾಯಗೊಂಡಿರುವ ಘಟನೆ ಜಮ್ಮುವಿನಲ್ಲಿ ನಡೆದಿದೆ.

ರೈಲಿನ ಶೌಚಾಲಯದಲ್ಲಿ ಸ್ಫೋಟ, ಕಾನ್ಪುರ - ಭಿವಾನಿ ಕಾಲಿಂದಿ ಎಕ್ಸ್‌ಪ್ರೆಸ್ ಗೆ ಹಾನಿ
ಕಾನ್ಪುರ- ಭಿವಾನಿ ಕಾಲಿಂದಿ ಎಕ್ಸ್‌ಪ್ರೆಸ್ ರೈಲಿನ ಶೌಚಾಲಯದಲ್ಲಿ ಬುಧವಾರ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿಯ ಬಗ್ಗೆ ವರದಿಯಾಗಿಲ್ಲ.

ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಸಿಆರ್‌ಪಿಎಫ್ ಬಸ್ ಸ್ಫೋಟ, ಹುತಾತ್ಮ ಯೋಧರ ಸಂಖ್ಯೆ 40 ಕ್ಕೆ ಏರಿಕೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದು, ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ...

2008 ಅಸ್ಸಾಂ ಸ್ಫೋಟ ಪ್ರಕರಣ: ಎನ್ ಡಿಎಫ್ ಬಿ ನಾಯಕ ಸೇರಿ 10 ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟ
2008ರ ಅಸ್ಸಾಂ ಸರಣಿ ಸ್ಫೋಟ ಪ್ರಕರಣದ ಆರೋಪಿಗಳಾದ ಬೊಡೊಲ್ಯಾಂಡ್ ನ ರಾಷ್ಟ್ರೀಯ ಪ್ರಜಾಸತ್ತಾ...

