Black money

ನಗದು ರಹಿತ ರಾಷ್ಟ್ರವಾಗಿಸುವುದು ನಮ್ಮ ಉದ್ದೇಶ: ಪ್ರಧಾನಿ ಮೋದಿ
ದೇಶವನ್ನು ನಗದು ರಾಷ್ಟ್ರವಾಗಿಸುವ ಉದ್ದೇಶ ನಮ್ಮದಾಗಿದ್ದು, ಆರ್ಥಿಕ ಡಿಜಿಟಲೀಕರಣ ಹಾಗೂ ದೇಶವನ್ನು ನಗದು ರಹಿತ ರಾಷ್ಟ್ರವಾಗಿಸುವುದಕ್ಕೆ ಬೆಂಬಲ ವ್ಯಕ್ತಪಡಿಸುವಂತೆ ಜನತೆಯ ಬಳಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ...

ಕಪ್ಪುಹಣ ಘೋಷಿಸಿಕೊಂಡರೆ ಶೇ.50ರಷ್ಟು ತೆರಿಗೆ, ಸಿಕ್ಕಿಬಿದ್ದರೆ ಶೇ. 85ರಷ್ಟು ತೆರಿಗೆ ಹಾಗೂ ದಂಡ: ಕೇಂದ್ರ
ಕಪ್ಪು ಕುಳಗಳಿಗೆ ಮತ್ತೊಂದು ಅವಕಾಶ ನೀಡಿರುವ ಕೇಂದ್ರ ಸರ್ಕಾರ ಕಪ್ಪು ಹಣಕ್ಕೆ ಶೇ.50 ತೆರಿಗೆ ನೀಡಿ ಬಿಳಿ ಮಾಡಿಕೊಳ್ಳಲು ಹೊಸ ಕಾನೂನು....

ಚಿನ್ನ ಖರೀದಿ ಸುರಕ್ಷಿತವಲ್ಲ: ಬೆಳ್ಳಿಯ ಮೇಲೆ ಬಿತ್ತು ಕಾಳಧನಿಕರ ಕಣ್ಣು
500 ಹಾಗೂ 1000 ರು ನೋಟು ನಿಷೇಧದ ನಂತರ ಕಪ್ಪು ಹಣವನ್ನು ಬಿಳಿಯಾಗಿಸಲು ಹರಸಾಹಸ ಪಡುತ್ತಿರುವ ಕಾಳ ಧನಿಕರು ಚಿನ್ನ ಖರೀದಿ ಸುರಕ್ಷಿತವಲ್ಲ ...

ಕಪ್ಪು ಹಣ ಬಳಿ ಮಾಡಲು ಸಹಕಾರ: ಇಬ್ಬರು ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಮನೆ ಮೇಲೆ ಐಟಿ ದಾಳಿ
ಕಪ್ಪು ಹಣ ಬಳಿ ಮಾಡಲು ಸಹಕರಿಸುತ್ತಿದ್ದ ಇಬ್ಬರು ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಗಳ ಮನೆ ಮೇಲೆ ಶುಕ್ರವಾರ ಆದಾಯ ತೆರಿಗೆ ಇಲಾಖೆ....

ನೋಟು ನಿಷೇಧ: ಜನ್ ಧನ್ ಖಾತೆಗಳಲ್ಲಿ ಒಟ್ಟು 21 ಸಾವಿರ ಕೋಟಿ ರೂ. ಜಮಾ
ಕೇಂದ್ರ ಸರ್ಕಾರ 500, 1000 ರೂ ನೋಟುಗಳ ನಿಷೇಧ ನಿರ್ಧಾರವನ್ನು ಪ್ರಕಟಿಸಿದ ನಂತರ ಈ ವರೆಗೂ ಜನ್ ಧನ್ ಖಾತೆಗಳಲ್ಲಿ ಒಟ್ಟು 21,000 ಕೋಟಿ ರೂಪಾಯಿ ಜಮಾ ಆಗಿದೆ.

ನೋಟು ನಿಷೇಧವಾದರೇನು, ಲಂಚ ನಿಷಿದ್ಧವಲ್ಲ: ಸರ್ಕಾರಿ ಇಂಜಿನಿಯರ್ ಸಮರ್ಥನೆ
ಕಪ್ಪುಹಣಕ್ಕೆ ಕತ್ತರಿ ಬೀಳುವುದು ಖಾತ್ರಿಯಾಗಿದ್ದರೂ ಲಂಚದ ಮೂಲಕ ಅಕ್ರಮ ಹಣ ಸಂಪಾದಿಸಿದವರಿಗೆ ಕಿಂಚಿತ್ತೂ ಆತಂಕ ಉಂಟಾಗಿಲ್ಲ ಎಂಬುದು ಉತ್ತರ ಪ್ರದೇಶದ ಭ್ರಷ್ಟ ಇಂಜಿನಿಯರ್ ಮಾತುಗಳು ಸ್ಪಷ್ಟಪಡಿಸುತ್ತವೆ.

ಬಡವರಿಗೆ ನೆರವಾಗಲು ನೋಟು ನಿಷೇಧ ನಿರ್ಧಾರ: ಪ್ರಧಾನಿ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ಸಂಸತ್ ಕಲಾಪ ಆರಂಭಕ್ಕೂ ಮುನ್ನ ತಮ್ಮ...

ನೋಟು ನಿಷೇಧ ಅಸ್ತ್ರದಿಂದ ಏಕಕಾಲಕ್ಕೆ 4 ಅಸುರರ ಮೇಲೆ ಮೋದಿ ದಾಳಿ: ಪರಿಕ್ಕರ್
ದೇಶವನ್ನು ಅಸ್ಥಿರಗೊಳಿಸಲು ಸಾವಿರಾರು ಕೋಟಿ ರೂಪಾಯಿ ಮೊತ್ತದ ನಕಲಿ ನೋಟುಗಳನ್ನು ಸಾಗಿಸಲಾಗುತ್ತಿತ್ತು ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧದ ಬಾಂಬ್ ಶೆಲ್ ಮೂಲಕ...

50 ಸಾವಿರಕ್ಕೂ ಅಧಿಕ ಠೇವಣಿ ಮೇಲೆ ಕಣ್ಣಿಟ್ಟ ತೆರಿಗೆ ಇಲಾಖೆ!
ನೋಟು ನಿಷೇಧದ ಬಳಿಕ ವ್ಯಾಪಕವಾಗಿರುವ ಕಪ್ಪುಹಣ ಹರಿವಿನ ಕುರಿತಂತೆ ಕಟ್ಟೆಚ್ಚರ ವಹಿಸಿರುವ ಕೇಂದ್ರ ಸರ್ಕಾರ 50 ಸಾವಿರಕ್ಕೂ ಅಧಿಕ ಹಣ ಠೇವಣಿ ಮಾಡುವ ಗ್ರಾಹಕರ ಮೇಲೆ ನಿಗಾ ಇರಿಸುವಂತೆ ತೆರಿಗೆ ಇಲಾಖೆಗೆ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.

