ದೇಶಮನೆ ಕಟ್ಟೋಕೆ, ಮಗನ ಮದುವೆಗೆ ಸಂಸದರ ನಿಧಿ ಬಳಕೆ: ಬಿಜೆಪಿ ಸಂಸದನ ಹೇಳಿಕೆಯ ವಿಡಿಯೋ ವೈರಲ್
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಮನೆ ಕಟ್ಟೋಕೆ, ಮಗನ ಮದುವೆಗೆ ಬಳಸಿಕೊಂಡೆ ಎಂಬ ಬಿಜೆಪಿ ಸಂಸದರೊಬ್ಬರ ವಿಡಿಯೋವೊಂದು ವೈರಲ್ ಆಗಿದೆ. ಸಂಸದ ಸೋಯಂ ಬಾಪು ರಾವ್ ಅವರದ್ದು ಎನ್ನಲಾದ ವಿಡಿಯೋ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.