ರಾಜಕೀಯಪರಿಷತ್ ಚುನಾವಣೆಯಲ್ಲಿ ಗೆಲ್ಲಲು ದೆಹಲಿ ಬಿಜೆಪಿ ಮಾದರಿ ಅಳವಡಿಸಿಕೊಂಡಿರುವ ಡಿಕೆಶಿ: ಸತೀಶ್ ಜಾರಕಿಹೊಳಿ
ಚುನಾವಣೆಯಲ್ಲಿ ಕುದುರೆ ವ್ಯಾಪಾರ ಅಂತ ಹೇಳೋಕೆ ಸ್ಪಷ್ಟತೆ ಇಲ್ಲ. ಆದರೆ ಅವರು ಮತ ಹಾಕಿರೋದು ನಿಜ . ಸ್ನೇಹದ ಕಾರಣಕ್ಕಾಗಿ ಹಾಕಿರಬಹುದು ಅವರವರ ಬಾಂಧವ್ಯದ ಕಾರಣಕ್ಕಾಗಿ ಹಾಕಿರಬಹುದು. ಮೂರ್ನಾಲ್ಕು ಕಾರಣಗಳಿಂದ ಮತ ಹಾಕಿರುತ್ತಾರೆ .