BJP legislator

ಬೆಂಗಳೂರು ಕಾಲ್ತುಳಿತ: ಸಂತ್ರಸ್ತರ ಕುಟುಂಬಕ್ಕೆ 1 ತಿಂಗಳ ವೇತನ ನೀಡಲು BJP ಶಾಸಕರು ಮುಂದು
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಸದಸ್ಯರು ಭಾನುವಾರ ವಿಧಾನಸೌಧ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು.

ಸರ್ಕಾರ ಕಾಯಿದೆ ತರುವವರೆಗೂ ಮಕ್ಕಳನ್ನು ಹೆರುತ್ತಲೇ ಇರು: ಪತ್ನಿಗೆ ಬಿಜೆಪಿ ಶಾಸಕನ ಆದೇಶ
ಜನಸಂಖ್ಯಾ ನಿಯಂತ್ರಣಕ್ಕೆ ಸರಕಾರ ಕಾನೂನು ರೂಪಿಸುವವರೆಗೂ ಮಕ್ಕಳನ್ನು ಹೆರುತ್ತಲೇ ಇರು ಎಂದು ಬಿಜೆಪಿ ಶಾಸಕರೊಬ್ಬರು ತಮ್ಮ ಪತ್ನಿಗೆ .,,,

ಮದುವೆಯಾಗುವ ಮುನ್ನ, ಬಿಜೆಪಿಯನ್ನು ಕೇಳಿ: ಬಿಜೆಪಿಗೆ ಸುರ್ಜೇವಾಲಾ ಟಾಂಗ್
ಬಿಜೆಪಿ ವಿರುದ್ಧ ಅಪಹಾಸ್ಯ ಮಾಡಿದ ಕಾಂಗ್ರೆಸ್ ನಾಯಕ ರಂದೀಪ್ ಸುರ್ಜೆವಾಲ, ಯುವಕ, ಯುವತಿಯರು ....

ಅಶ್ಲೀಲ ಫೋಟೋಗಳು ಆಕಸ್ಮಿಕವಾಗಿ ವಾಟ್ಸ್ ಅಪ್ ಗ್ರೂಪ್'ಗೆ ಹೋಗಿತ್ತು: ಎಂಎಲ್'ಸಿ ಸ್ಪಷ್ಟನೆ
ಬೆಳಗಾವಿ ಮೀಡಿಯಾ ಫೋರ್ಸ್ ಎಂಬ ವಾಟ್ಸ್ ಅಪ್ ಗ್ರೂಪ್'ಗೆ ಅಶ್ಲೀಲ ಚಿತ್ರಗಳನ್ನು ರವಾನೆ ಮಾಡಿ ಸಂಕಷ್ಟಕ್ಕೆ ಸಿಲುಕಿ ಹಾಕಿಕೊಂಡಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಮಹಂತೇಶ ಮಲ್ಲಿಕಾರ್ಜುನ ಅವರು ಅಶ್ಲೀಲ ಚಿತ್ರಗಳ ಕುರಿತು ಸ್ಪಷ್ಟನೆ...

ವಾಟ್ಸಪ್ ಗ್ರೂಪ್ ನಲ್ಲಿ 56 ಅಶ್ಲೀಲ ಚಿತ್ರ ರವಾನಿಸಿದ ಬಿಜೆಪಿ ಎಂಎಲ್ ಸಿ ಕವಟಗಿಮಠ
ಬಿಜೆಪಿ ವಿಧಾನ ಪರಿಷತ್ ಸದಸ್ಯರೊಬ್ಬರು ಪೊಲೀಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಪತ್ರಕರ್ತರಿರುವ....

ಅಪ್ರಾಪ್ತೆಯನ್ನು ಚುಡಾಯಿಸಿದ ಬಿಜೆಪಿ ಶಾಸಕನ ಬಂಧನ
ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಅಪ್ರಾಪ್ತೆಯನ್ನು ಚುಡಾಯಿಸಿದ ಆರೋಪದಡಿ ಬಿಜೆಪಿ ಶಾಸಕನನ್ನು ಬಂಧಿಸಲಾಗಿದೆ.

