birthday

ದೇಶದ ವಿವಿಧೆಡೆ ಅತ್ಯಾಚಾರ ಪ್ರಕರಣ: ಹುಟ್ಟು ಹಬ್ಬ ಆಚರಿಸದಿರಲು ಸೋನಿಯಾ ನಿರ್ಧಾರ
ದೇಶ

ದೇಶದ ವಿವಿಧೆಡೆ ಅತ್ಯಾಚಾರ ಪ್ರಕರಣ: ಹುಟ್ಟು ಹಬ್ಬ ಆಚರಿಸದಿರಲು ಸೋನಿಯಾ ನಿರ್ಧಾರ

ದೇಶದ ವಿವಿಧ ಕಡೆಗಳಲ್ಲಿ ಅತ್ಯಾಚಾರ ಪ್ರಕರಣ ಹಾಗೂ ಮಹಿಳೆಯರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಹುಟ್ಟುಹಬ್ಬವನ್ನು ಆಚರಿಸದಿರಲು ನಿರ್ಧರಿಸಿದ್ದಾರೆ.

ಒಂದು ವರ್ಷದ ಸಂಭ್ರಮದಲ್ಲಿ ಯಶ್-ರಾಧಿಕಾ ಪುತ್ರಿ 'ಐರಾ'
ಸಿನಿಮಾ ಸುದ್ದಿ

ಒಂದು ವರ್ಷದ ಸಂಭ್ರಮದಲ್ಲಿ ಯಶ್-ರಾಧಿಕಾ ಪುತ್ರಿ 'ಐರಾ'

ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ದಂಪತಿ ಪುತ್ರಿ ಐರಾ ಇಂದು ತಮ್ಮ ಮೊದಲ ಜನ್ಮದಿನದ ಸಂಭ್ರಮದಲ್ಲಿದ್ದಾರೆ.

ಅವಳಿ ಮಕ್ಕಳ ಹುಟ್ಟುಹಬ್ಬ ಬದಿಗೊತ್ತಿ ಹೆಚ್ಐವಿ ಬಾಲಕನ ಚಿಕಿತ್ಸೆಗೆ ಸಹಾಯ ಹಸ್ತ ಚಾಚಿದ ವೈದ್ಯ!
ದೇಶ

ಅವಳಿ ಮಕ್ಕಳ ಹುಟ್ಟುಹಬ್ಬ ಬದಿಗೊತ್ತಿ ಹೆಚ್ಐವಿ ಬಾಲಕನ ಚಿಕಿತ್ಸೆಗೆ ಸಹಾಯ ಹಸ್ತ ಚಾಚಿದ ವೈದ್ಯ!

ಅದ್ದೂರಿ ಮದುವೆ, ಹುಟ್ಟುಹಬ್ಬ ಎಂದು ಮನಬಂದಂತೆ ಖರ್ಚು ಮಾಡುವವರಿಗೆ ಇಲ್ಲೊಬ್ಬ ವೈದ್ಯರು ಮಾದರಿಯಾಗಿದ್ದಾರೆ. ಅವಳಿ ಮಕ್ಕಳ ಹುಟ್ಟಹಬ್ಬವನ್ನು ಅದ್ದೂರಿಯಾಗಿ ಮಾಡಬೇಕೆಂದುಕೊಂಡಿದ್ದ ವೈದ್ಯರೊಬ್ಬರು, ಅದನ್ನು ಬದಿಗೊತ್ತಿ ಹೆಚ್ಐವಿ ಪೀಡಿತ ಬಾಲಕನೊಬ್ಬನಿಗೆ ಚಿಕಿತ್ಸೆ ನೀಡಿದ್ದಾರೆ. 

ನೆಹರೂ ಜನ್ಮದಿನ: ದೇಶಾದ್ಯಂತ ಮಕ್ಕಳ ದಿನಾಚರಣೆ, ಗಣ್ಯರಿಂದ ಸ್ಮರಣೆ 
ದೇಶ

ನೆಹರೂ ಜನ್ಮದಿನ: ದೇಶಾದ್ಯಂತ ಮಕ್ಕಳ ದಿನಾಚರಣೆ, ಗಣ್ಯರಿಂದ ಸ್ಮರಣೆ 

ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮ ದಿನಾಚರಣೆ ಪ್ರಯುಕ್ತ ದೇಶಾದ್ಯಂತ ಗುರುವಾರ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ನೆಹರೂ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. 

ಮಗನ ಹುಟ್ಟುಹಬ್ಬಕ್ಕೆ ಹೃದಯಸ್ಪರ್ಶಿ ಪೋಟೋ ಶೇರ್ ಮಾಡಿದ ನಟಿ ಮಲೈಕಾ ಅರೋರಾ!
ಬಾಲಿವುಡ್

ಮಗನ ಹುಟ್ಟುಹಬ್ಬಕ್ಕೆ ಹೃದಯಸ್ಪರ್ಶಿ ಪೋಟೋ ಶೇರ್ ಮಾಡಿದ ನಟಿ ಮಲೈಕಾ ಅರೋರಾ!

ಸೌಂದರ್ಯ ಹಾಗೂ ಮೈಮಾಟದಿಂದ ಹೆಸರಾಗಿರುವ ಬಾಲಿವುಡ್ ನಟಿ ಮಲೈಕಾ ಅರೋರಾ, ತನ್ನ 17 ನೇ ವರ್ಷದ ಮಗನ ಹುಟ್ಟುಹಬ್ಬದ ಪ್ರಯುಕ್ತ ಹೃದಯ ಸ್ಪರ್ಶಿ ಪೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ

92ನೇ ವಸಂತಕ್ಕೆ ಕಾಲಿರಿಸಿದ ಅಡ್ವಾಣಿ, ಜನ್ಮದಿನ ಶುಭಾಶಯ ಕೋರಿದ ಪ್ರಧಾನಿ ಮೋದಿ
ದೇಶ

92ನೇ ವಸಂತಕ್ಕೆ ಕಾಲಿರಿಸಿದ ಅಡ್ವಾಣಿ, ಜನ್ಮದಿನ ಶುಭಾಶಯ ಕೋರಿದ ಪ್ರಧಾನಿ ಮೋದಿ

ಬಿಜೆಪಿಯ ಭೀಷ್ಮ ಎಂದೇ ಹೆಸರಾಗಿರುವ, ಹಿರಿಯ ನಾಯಕ,  ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರು ಇಂದು 92ನೇ  ವಸಂತಕ್ಕೆ ಕಾಲಿರಿಸಿದ್ದಾರೆ.

'ಕನಸುಗಳ ಬೆನ್ನಟ್ಟಿ ಹೋಗಿ, ನಿಮ್ಮ ಹೃದಯದ ಮಾತನ್ನು ಕೇಳಿ': ಹುಟ್ಟುಹಬ್ಬ ದಿನ ವಿರಾಟ್ ಕೊಹ್ಲಿ  ಭಾವನಾತ್ಮಕ ಪತ್ರ 
ಕ್ರಿಕೆಟ್

'ಕನಸುಗಳ ಬೆನ್ನಟ್ಟಿ ಹೋಗಿ, ನಿಮ್ಮ ಹೃದಯದ ಮಾತನ್ನು ಕೇಳಿ': ಹುಟ್ಟುಹಬ್ಬ ದಿನ ವಿರಾಟ್ ಕೊಹ್ಲಿ  ಭಾವನಾತ್ಮಕ ಪತ್ರ 

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಮಂಗಳವಾರ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ 15 ವರ್ಷಗಳ ಜೀವನಾನುಭವದ ಬಗ್ಗೆ ಬರೆದುಕೊಂಡಿದ್ದಾರೆ. 

ಕಿಂಗ್ ಕೊಹ್ಲಿಗೆ 31ನೇ ಜನ್ಮದಿನ ಸಂಭ್ರಮ, ಅಭಿನಂದನೆಗಳ ಮಹಾಪೂರ!
ಕ್ರಿಕೆಟ್

ಕಿಂಗ್ ಕೊಹ್ಲಿಗೆ 31ನೇ ಜನ್ಮದಿನ ಸಂಭ್ರಮ, ಅಭಿನಂದನೆಗಳ ಮಹಾಪೂರ!

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಜನ್ಮದಿನದ ಸಂಭ್ರಮದಲ್ಲಿದ್ದು, ಅವರು ಮಂಗಳವಾರ 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 

'ಬಾಹುಬಲಿ'ಗೆ ಜನ್ಮದಿನದ ಸಂಭ್ರಮ: ಟ್ವಿಟರ್ ನಲ್ಲಿ 'ಸಾಹೋ'ಗೆ ಶುಭಾಶಯಗಳ ಸುರಿಮಳೆ! 
ಸಿನಿಮಾ ಸುದ್ದಿ

'ಬಾಹುಬಲಿ'ಗೆ ಜನ್ಮದಿನದ ಸಂಭ್ರಮ: ಟ್ವಿಟರ್ ನಲ್ಲಿ 'ಸಾಹೋ'ಗೆ ಶುಭಾಶಯಗಳ ಸುರಿಮಳೆ! 

ಭಾರತೀಯ ಚಿತ್ರರಂಗದ ಬಾಹುಬಲಿ, ನಟ ಪ್ರಭಾಸ್ ಗೆ ಇಂದು ಜನ್ಮದಿನದ ಸಂಭ್ರಮ. 41 ನೇ ವಸಂತಕ್ಕೆ ಕಾಲಿಟ್ಟಿರುವ ನೆಚ್ಚಿನ ನಟನಿಗೆ ಅಭಿಮಾನಿಗಳೌ ಟ್ವಿಟರ್ ನಲ್ಲಿ ಜನ್ಮದಿನದ ಶುಭಾಶಯ ಕೋರಿದ್ದಾರೆ.