birthday

ಅಭಿಮಾನಿಗಳ 'ಅಪ್ಪು' ಪುನೀತ್ ರಾಜ್ ಕುಮಾರ್ ಜನ್ಮದಿನ, ಕುಟುಂಬಸ್ಥರಿಂದ ಸಮಾಧಿಗೆ ಪೂಜೆ, ಸಾಮಾಜಿಕ ಕಾರ್ಯ
ಇಂದು ಮಾರ್ಚ್ 17 ಪುನೀತ್ ರಾಜ್ಕುಮಾರ್ ಅವರ ಜನ್ಮದಿನ (Dr. Puneeth Rajkumar Birthday). ಇದು ಪುನೀತ್ ಇಲ್ಲದೆ ಆಚರಿಸಲಾಗುತ್ತಿರುವ ಎರಡನೇ ವರ್ಷದ ಜನ್ಮದಿನ.

'ಇಂದು ಮರೆಯಲಾಗದ ಶುಭದಿನ, ಸಿಎಂ ಬೊಮ್ಮಾಯಿ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ, ಮತ್ತೊಮ್ಮೆ ರಾಜ್ಯದ ಜನರು ಬಿಜೆಪಿಗೆ ಆಶೀರ್ವಾದ ಮಾಡಬೇಕು': ಬಿ ಎಸ್ ಯಡಿಯೂರಪ್ಪ
ಇಂದು ಸೋಮವಾರ ಫೆಬ್ರವರಿ 27 ಮಾಜಿ ಮುಖ್ಯಮಂತ್ರಿ ಬಿಜೆಪಿಯ ಪ್ರಬಲ ಲಿಂಗಾಯತ ನಾಯಕ ಬಿ ಎಸ್ ಯಡಿಯೂರಪ್ಪನವರ 80ನೇ ಹುಟ್ಟುಹಬ್ಬ. ಇಂದು ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಆಗಮಿಸಲಿದ್ದು ವಿಮಾನ ನಿಲ್ದಾಣ ಉದ್ಘಾಟಿಸಲಿದ್ದಾರೆ.

ಸಿಎಂ ಬೊಮ್ಮಾಯಿಗೆ 63ನೇ ವರ್ಷದ ಹುಟ್ಟುಹಬ್ಬ: ಪೋಷಕರ ಸಮಾಧಿಗೆ ತೆರಳಿ ನಮನ, ಗಣ್ಯರಿಂದ ಶುಭಹಾರೈಕೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಇಂದು ಜನವರಿ 28ಕ್ಕೆ 63ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಮೈಸೂರು ಮೃಗಾಲಯದಲ್ಲಿ ಡೆಂಬಾ ಗೊರಿಲ್ಲಾದ ಬರ್ತ್ ಡೇ ಸಂಭ್ರಮ ಹೇಗಿತ್ತು ನೋಡಿ....
ಕೇವಲ ಮನುಷ್ಯರ ಹುಟ್ಟುಹಬ್ಬವನ್ನು ಆಚರಿಸಿದರೆ ಸಾಕೇ, ಮನುಷ್ಯರಂತೆಯೇ ಭಾವನಾ ಜೀವಿಗಳಾಗಿರುವ ಪ್ರಾಣಿಗಳ ಬರ್ತ್ ಡೇಯನ್ನು ಆಚರಿಸುವುದು ಕೂಡ ಖುಷಿಕೊಡುತ್ತದೆ ಅಲ್ಲವೇ?

ಕೆ ಜೆ ಯೇಸುದಾಸ್ 83ನೇ ಹುಟ್ಟುಹಬ್ಬ: ಆಪ್ತ ಸ್ನೇಹಿತ ಗೋವಿಂದಂಕುಟ್ಟಿ ಸಂಗೀತ ವಿದ್ವಾಂಸನ ಬಗ್ಗೆ ಹೇಳಿದ್ದೇನು?
ಕರ್ನಾಟಕ ಸಂಗೀತ ಲೋಕದ ಜೀವಂತ ದಂತಕಥೆ, ಹಿರಿಯ ಗಾಯಕ ಕೆ ಜೆ ಯೇಸುದಾಸ್ (K J Yesudas)ಅವರನ್ನು ಕೇರಳಿಗರು ಆರಾಧ್ಯ ದೈವದಂತೆ ಕಾಣುತ್ತಾರೆ. ಕಳೆದ 5 ದಶಕಗಳಲ್ಲಿ ಸಂಗೀತ ಲೋಕದಲ್ಲಿ ಅಚ್ಚಳಿಯದ ಸಾಧನೆಗೈದ ಅದ್ಭುತ ಗಾಯಕ ಯೇಸುದಾಸ್ ಅವರ ಜನ್ಮದಿನ ಇಂದು.

ರಾಕಿಬಾಯ್ 37ನೇ ಹುಟ್ಟುಹಬ್ಬ: ಕೆವಿಎನ್ ಪ್ರೊಡಕ್ಷನ್ ಜೊತೆ ಯಶ್ ಮುಂದಿನ ಪ್ಯಾನ್ ಇಂಡಿಯಾ ಚಿತ್ರ, ಪುಷ್ಠಿ ನೀಡುತ್ತಿದೆ ಈ ಫೋಟೋ!
ಇಂದು ಜನವರಿ 8 ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ಕೆಜಿಎಫ್ ಚಿತ್ರದ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದ ಯಶ್ ಮುಂದಿನ ಅವರ ಪ್ರಾಜೆಕ್ಟ್ ಯಾವುದು, ನಟಿಸುತ್ತಿರುವ ಚಿತ್ರ ಯಾವುದು ಎಂದು ಘೋಷಿಸಿಲ್ಲ.

ಹುಟ್ಟುಹಬ್ಬಕ್ಕೆ ಮುನ್ನ ಅಭಿಮಾನಿಗಳಿಗೆ ಪತ್ರ ಬರೆದ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು?
ಜನವರಿ 8, ಕೆಜಿಎಫ್ ರಾಕಿಂಗ್ ಸ್ಟಾರ್ ಯಶ್ 37ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬ್ಲಾಕ್ ಬಸ್ಟರ್ ಕೆಜಿಎಫ್ ಸರಣಿ ಚಿತ್ರದ ಬಳಿಕ ಯಶ್(Rocking star Yash) ಯಾವುದೇ ಸಿನೆಮಾವನ್ನು ಘೋಷಿಸಿಕೊಂಡಿಲ್ಲ. ಕೆಜಿಎಫ್ 2 ತೆರೆಗೆ ಬಂದು ಒಂದು ವರ್ಷವಾಗುತ್ತಾ ಬಂತು.

ಬರ್ತ್ ಡೇ ಗರ್ಲ್ ದೀಪಿಕಾ @37: ಕನ್ನಡತಿ ಬಾಲಿವುಡ್ ಬೆಡಗಿಯ ಸಿನಿ ಜರ್ನಿ
ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಇಂದು ತಮ್ಮ 37 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಶಾರೂಕ್ ಖಾನ್ ಜೊತೆಗೆ ನಟಿಸಿರುವ ಪಠಾಣ್ ಚಿತ್ರದ ಬಿಡುಗಡೆಗೆ ದಿನ ಸನ್ನಿಹಿತವಾಗುತ್ತಿರುವಾಗ ಇಂದು ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಮತ್ತೊಂದು ಕಾರಣವಿದೆ.

ಬಾಲಿವುಡ್ ಭಾಯ್ ಜಾನ್, ಸೂಪರ್ ಸ್ಟಾರ್ ಸಲ್ಮಾನ್ ಖಾನ್ 57ನೇ ಹುಟ್ಟುಹಬ್ಬ
ಸಲ್ಮಾನ್ ಖಾನ್ ತಮ್ಮ ಹುಟ್ಟುಹಬ್ಬವನ್ನು ಆತ್ಮೀಯ ಸ್ನೇಹಿತರು, ಕುಟುಂಬ ಸದಸ್ಯರು, ಮಾಧ್ಯಮ ಪ್ರತಿನಿಧಿಗಳ ಮುಂದೆ ಕೇಕ್ ಕತ್ತರಿಸಿ ಆಚರಿಸಿಕೊಂಡರು.

