Bird Flu

News headlines 28-02-2025 | ಬಣ್ಣ ಮಿಶ್ರಿತ ಬಟಾಣಿ, ಕಿಡ್ನಿ ಮೇಲೆ ಪ್ರಭಾವ; ಹಕ್ಕಿ ಜ್ವರ ಪತ್ತೆ, ತೀವ್ರ ಕಟ್ಟೆಚ್ಚರ; ಕರ್ನಾಟಕ ಬಂದ್ ಗೆ ವಾಟಾಳ್ ಕರೆ..!

Watch | ಹಕ್ಕಿ ಜ್ವರ ಪತ್ತೆ, ತೀವ್ರ ಕಟ್ಟೆಚ್ಚರ; ಬಣ್ಣ ಮಿಶ್ರಿತ ಬಟಾಣಿ, ಕಿಡ್ನಿ ಮೇಲೆ ಪ್ರಭಾವ; ಕರ್ನಾಟಕ ಬಂದ್ ಗೆ 'ವಾಟಾಳ್' ಕರೆ..!

ರಾಯಚೂರು, ಚಿಕ್ಕಬಳ್ಳಾಪುರ, ಬಳ್ಳಾರಿ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಪ್ರಕರಣ ಪತ್ತೆ; ಆರೋಗ್ಯ ಇಲಾಖೆ ಕಟ್ಟೆಚ್ಚರ
ರಾಜ್ಯದಲ್ಲಿ ಈವರೆಗೆ ಮನುಷ್ಯರಲ್ಲಿ ಹಕ್ಕಿಜ್ವರ ಪತ್ತೆಯಾಗಿರುವ ಯಾವುದೇ ಪ್ರಕರಣಗಳು ವರದಿಯಾಗಿಲ್ಲ.

''ಇನ್ನೊಂದು ವಾರ ಚಿಕನ್, ಮೊಟ್ಟೆ ತಿನ್ನಬೇಡಿ..'': ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಲ್ಲಿ Bird flu; ಸಾವಿರಾರು ಮೊಟ್ಟೆ , 5 ಲಕ್ಷ ಕೋಳಿ ನಾಶ!
ಆಂಧ್ರ ಪ್ರದೇಶದ ಐದು ಹಳ್ಳಿಗಳ ಏಳು ಸ್ಥಳಗಳಿಂದ ಹಕ್ಕಿ ಜ್ವರ (ಪಕ್ಷಿ ಜ್ವರ) ವರದಿಯಾಗಿದ್ದು, ಎಲೂರು, ಎನ್‌ಟಿಆರ್, ಪಶ್ಚಿಮ ಗೋದಾವರಿ ಮತ್ತು ಇತರ ಜಿಲ್ಲೆಗಳಲ್ಲಿರುವ ಹೊಸ ಕೋಳಿ ಸಾಕಣೆ ಕೇಂದ್ರಗಳಿಗೆ ಈ ರೋಗ ಹರಡಿದೆ.

Covid ನಂತರ ಅಮೆರಿಕಕ್ಕೆ ಮತ್ತೊಂದು ಗಂಡಾಂತರ: ಹಕ್ಕಿ ಜ್ವರದ ಹೊಸ ತಳಿ ಪತ್ತೆ, ಓರ್ವ ಸಾವು; H5N9 ಬಗ್ಗೆ ತಜ್ಞರ ಕಳವಳ!
ಕ್ಯಾಲಿಫೋರ್ನಿಯಾದ ಬಾತುಕೋಳಿ ಫಾರ್ಮ್‌ನಲ್ಲಿ ಹಕ್ಕಿ ಜ್ವರದ ಹೊಸ ತಳಿ ಪತ್ತೆಯಾಗಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಾತುಕೋಳಿಗಳಲ್ಲಿ ಈ ರೂಪಾಂತರ ಪತ್ತೆಯಾಗಿರುವುದು ಇದೇ ಮೊದಲು ಎಂದು ಅಂತಾರಾಷ್ಟ್ರೀಯ ಸಂಸ್ಥೆ ತಿಳಿಸಿದೆ.

ಕೇರಳದಲ್ಲಿ ಹೆಚ್ಚಿದ ಹಕ್ಕಿಜ್ವರ; ಗಡಿಯಲ್ಲಿ ತೀವ್ರ ಕಟ್ಟೆಚ್ಚರ
ನೆರೆಯ ಕೇರಳ ರಾಜ್ಯದಲ್ಲಿ ಹಕ್ಕಿಜ್ವರ ಭೀತಿ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.

ಹಕ್ಕಿ ಜ್ವರ ಅಥವಾ ಬರ್ಡ್ ಫ್ಲೂ (ಕುಶಲವೇ ಕ್ಷೇಮವೇ)
ಏವಿಯನ್ ಇನ್ ಫ್ಲುಯೆಂಜಾ ಎಂದು ಕರೆಯಲಾಗುವ ಬರ್ಡ್ ಫ್ಲೂ ಅಥವಾ ಹಕ್ಕಿ ಜ್ವರ ಮೂಲಭೂತವಾಗಿ ಪಕ್ಷಿಗಳ (ಕೋಳಿ, ಬಾತುಕೋಳಿ ಇತ್ಯಾದಿ) ಮೇಲೆ ಪರಿಣಾಮ ಬೀರುವ ಒಂದು ವೈರಾಣು ಸೋಂಕು.
ಕೇರಳದಲ್ಲಿ ಮಾರಕ ಹಕ್ಕಿ ಜ್ವರ ಪತ್ತೆ; ಬಾತುಕೋಳಿಗಳಲ್ಲಿ Bird flu ಸೋಂಕು, ತೀವ್ರ ಕಟ್ಟೆಚ್ಚರ
ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗ ಪತ್ತೆಯಾದ ಬೆನಲ್ಲೇ ಇದೀಗ ಕೇರಳದಲ್ಲಿ ಮಾರಕ ಹಕ್ಕಿ ಜ್ವರ ಪತ್ತೆಯಾಗಿರುವುದು ವರದಿಯಾಗಿದೆ.

ಕೋವಿಡ್ ಭೀತಿ ಬೆನ್ನಲ್ಲೇ ಕೇರಳದ ಹಕ್ಕಿ ಜ್ವರದ ಆರ್ಭಟ, 6,000 ಕ್ಕೂ ಕೋಳಿಗಳ ಸಾವು!
ಜಗತ್ತಿನಾದ್ಯಂತ ಕೋವಿಡ್ ಮಹಾಮಾರಿ ಅಬ್ಬರಿಸುತ್ತಿರುವ ಹೊತ್ತಿನಲ್ಲೇ ಇತ್ತ ಕೇರಳದಲ್ಲಿ ಹಕ್ಕಿಜ್ವರ ಭಾರಿ ಸದ್ದು ಮಾಡುತ್ತಿದ್ದು, ಸೋಂಕಿಗೆ ತುತ್ತಾಗಿದ್ದ ಬರೊಬ್ಬರಿ 6 ಸಾವಿರಕ್ಕೂ ಅಧಿಕ ಕೋಳಿ ಮತ್ತು ಪಕ್ಷಿಗಳನ್ನು ಕೊಲ್ಲಲಾಗಿದೆ.

