ವಿದೇಶಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ
ಈ ಪೋಟೋವನ್ನು 2006 ರಲ್ಲಿ ಸೇಂಟ್ ಥಾಮಸ್ನ ರಿಟ್ಜ್-ಕಾರ್ಲ್ಟನ್ ಹೋಟೆಲ್ನಲ್ಲಿ ನಡೆದ ವಿಜ್ಞಾನ ವಿಚಾರ ಸಂಕಿರಣದಲ್ಲಿ ತೆಗೆದದ್ದು ಎನ್ನಲಾಗಿದೆ. ಅಲ್ಲಿ ಹಾಕಿಂಗ್ ಅವರು ಕ್ವಾಂಟಮ್ ವಿಶ್ವವಿಜ್ಞಾನದ ಕುರಿತು ಭಾಷಣ ಮಾಡಿದ್ದರು.