Bihar

ಬಿಹಾರ ಚುನಾವಣೆ: ಬಿಜೆಪಿ ಟಿಕೆಟ್ ಆಕಾಂಕ್ಷಿಯಿಂದ ಕತ್ತೆಗಳೊಂದಿಗೆ ಪ್ರತಿಭಟನೆ
ಬಿಹಾರದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡಿರುವ ಬಿಜೆಪಿ ಪಕ್ಷದ ಆಕಾಂಕ್ಷಿ ಕಚೇರಿಗೆ ಕತ್ತೆಗಳೊಂದಿಗೆ ಮೆರವಣಿಗೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ.

ಬಿಹಾರದಲ್ಲಿ ತೃತೀಯ ರಂಗದ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ: ಅಖಿಲೇಶ್ ಯಾದವ್
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತೃತೀಯ ರಂಗಕ್ಕೆ ಬಹುಮತ ಸಿಗಲಿದ್ದು ತೃತೀಯ ರಂಗದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.

63 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿರುವ ಬಿಹಾರ ಮಾಜಿ ಸಿಎಂ ಮಾಂಝಿ
ಬಿಹಾರ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅಸ್ತಿ ವಿವರ ಘೋಷಿಸಿದ್ದು, 63 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಚುನಾವಣಾ ಪೂರ್ವ ಸಮೀಕ್ಷೆ: ಬಿಹಾರದಲ್ಲಿ ಮೋದಿ ನೇತೃತ್ವದ ಎನ್‌ಡಿಎಗೆ ಬಹುಮತ
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ಝೀ ಮೀಡಿಯಾ ಗ್ರೂಪ್...

ಚಹಾ ಮಾರುತ್ತಿದ್ದವರು 15 ಲಕ್ಷ ರೂಪಾಯಿ ಸೂಟುಬೂಟು ಧರಿಸುತ್ತಾರೆ: ರಾಹುಲ್ ಗಾಂಧಿ
ಗುಜರಾತ್ ನಲ್ಲಿ ಟೀ ಮಾರಾಟ ಮಾಡುತ್ತಿದ್ದವರು ಈಗ ಜನರನ್ನು ಭೇಟಿ ಮಾಡಲು ಬರುವಾಗ 15 ಲಕ್ಷ ರೂಪಾಯಿ ಬೆಲೆಯ ಸೂಟುಬೂಟು ಧರಿಸುತ್ತಾರೆ....

ರಾಹುಲ್ ಗಾಂಧಿಯೊಂದಿಗೆ ಸಮಾವೇಶದಲ್ಲಿ ಭಾಗವಹಿಸಲು ನಿತೀಶ್ ಹಿಂದೇಟು
ಬಿಹಾರ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ನಿರಾಕರಿಸಿದ್ದಾರೆ.

ಬಿಹಾರದಲ್ಲಿ ಎಸ್ ಪಿ-ಎನ್ ಸಿಪಿ ಮೈತ್ರಿ; ತೃತೀಯ ರಂಗ ಅಸ್ಥಿತ್ವಕ್ಕೆ
ಬಿಹಾರ ವಿಧಾನಸಭಾ ಚುನಾವಣೆಗೆ ತೃತೀಯ ರಂಗ ರಚನೆಯಾಗಿದೆ.ಸಮಾಜವಾದಿ ಪಕ್ಷ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್.ಸಿ.ಪಿ) ಹಾಗೂ ಇನ್ನಿತರ ಸ್ಥಳಿಯ ಪಕ್ಷಗಳೊಂದಿಗೆ ಕೈ ಜೋಡಿಸಿ ತೃತೀಯ ರಂಗ ರಚಿಸಿದೆ.

ಜಂಗಲ್‍ರಾಜ್ ಅನ್ನೋದೆಲ್ಲ ಮಿಥ್ಯ: ನಿತೀಶ್ ಕುಮಾರ್
ಬಿಹಾರದಲ್ಲಿ ಜಂಗಲ್ ರಾಜ್ಯ ಇಲ್ಲ, ರಾಜಕೀಯ ಪಕ್ಷಗಳು ಮತದಾರರನ್ನು ಹಾದಿತಪ್ಪಿಸುತ್ತಿವೆ. ನಾವು ಆಆರ್...

ಬಿಹಾರ ಚುನಾವಣೆ: ಪಾವತಿ ಸುದ್ದಿ ತಡೆಗೆ ಚುನಾವಣಾ ಆಯೋಗ ಕ್ರಮ
ಅಕ್ಟೋಬರ್ 12ರಿಂದ 5 ಹಂತಗಳಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ವಿವಿಧ ಪಕ್ಷಗಳು ಸಾಕಷ್ಟು...

