Bihar

ನಿತೀಶ್ ಕುಮಾರ್ ರಾಜಕೀಯ ಹೀರೊ : ಬಿಜೆಪಿ ಮಿತ್ರ ಪಕ್ಷ ಶಿವಸೇನೆ
ರಾಜಕೀಯ

ನಿತೀಶ್ ಕುಮಾರ್ ರಾಜಕೀಯ ಹೀರೊ : ಬಿಜೆಪಿ ಮಿತ್ರ ಪಕ್ಷ ಶಿವಸೇನೆ

ಬಿಹಾರ ಚುನಾವಣಾ ಫಲಿತಾಂಶದ ಬಗ್ಗೆ ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಪ್ರತಿಕ್ರಿಯೆ ನೀಡಿದ್ದು, ನಿತೀಶ್ ಕುಮಾರ್ ರಾಜಕೀಯ ಹೀರೊ (ನಾಯಕನಾಗಿ) ಹೊರಹೊಮ್ಮಿದ್ದಾರೆ ಎಂದು ಹೇಳಿದೆ.

ಬಿ'ಹಾರ' ಗದ್ದುಗೆ: ಸಂಭ್ರಮದಲ್ಲಿ ಮಹಾಮೈತ್ರಿ ಕೂಟ
ದೇಶ

ಬಿ'ಹಾರ' ಗದ್ದುಗೆ: ಸಂಭ್ರಮದಲ್ಲಿ ಮಹಾಮೈತ್ರಿ ಕೂಟ

ಬಹುನಿರೀಕ್ಷಿತ ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶದ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದ್ದು, ಮಹಾಮೈತ್ರಿ ಕೂಟವು ಅಧಿಕಾರಕ್ಕೆ ಬರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ...

ಬಿಹಾರ ಚುನಾವಣೆ ಫಲಿತಾಂಶ: ಜೆಡಿಯು ಮಹಾಮೈತ್ರಿ ಕೂಟಕ್ಕೆ ಮುನ್ನಡೆ
ಪ್ರಧಾನ ಸುದ್ದಿ

ಬಿಹಾರ ಚುನಾವಣೆ ಫಲಿತಾಂಶ: ಜೆಡಿಯು ಮಹಾಮೈತ್ರಿ ಕೂಟಕ್ಕೆ ಮುನ್ನಡೆ

ಬಹುನಿರೀಕ್ಷಿತ ಬಿಹಾರ ವಿಧಾನಸಭಾ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ಭಾನುವಾರ ಆರಂಭವಾಗಿದೆ. ಜೆಡಿಯು-ಬಿಜೆಪಿ ನಡುವೆ ಜಟಾಪಟಿ ಆರಂಭವಾಗಿದ್ದು, ಜೆಡಿಯು ಮಹಾಮೈತ್ರಿಕೂಟವು ಭಾರೀ ಮುನ್ನಡೆಯಲ್ಲಿದೆ...

ಮುಖ್ಯಮಂತ್ರಿಯಾಗಲು ಸಿದ್ಧನಿದ್ದೇನೆ: ಜಿತನ್ ರಾಮ್ ಮಾಂಝಿ
ದೇಶ

ಮುಖ್ಯಮಂತ್ರಿಯಾಗಲು ಸಿದ್ಧನಿದ್ದೇನೆ: ಜಿತನ್ ರಾಮ್ ಮಾಂಝಿ

ಮುಖ್ಯಮಂತ್ರಿಯಾಗಬೇಕೆನ್ನುವ ನನ್ನ ಬಯಕೆಯನ್ನು ಈ ವರೆಗೂ ಎಲ್ಲಿಯೂ ಹೇಳಿಲ್ಲ. ಒಂದು ವೇಳೆ ಮುಖ್ಯಮಂತ್ರಿಯಾಗುವುದಾಗಿ ನನ್ನನ್ನು ಕೇಳಿದ್ದೇ ಆದರೆ, ಖಂಡಿತವಾಗಿಯೂ ಮುಖ್ಯಮಂತ್ರಿಯಾಗಲು ಸಿದ್ಧನಿದ್ದೇನೆ ಎಂದು ಮಾಜಿ ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ...

ಮತಎಣಿಕೆ ಆರಂಭ: ಬಿಹಾರ ಗದ್ದುಗೆ ಯಾರಿಗೆ?
ದೇಶ

ಮತಎಣಿಕೆ ಆರಂಭ: ಬಿಹಾರ ಗದ್ದುಗೆ ಯಾರಿಗೆ?

ಬಹುನಿರೀಕ್ಷಿತ ಬಿಹಾರ ವಿಧಾನಸಭಾ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ಭಾನುವಾರ ಆರಂಭವಾಗಿದ್ದು, ಎನ್ ಡಿಎ ಮೈತ್ರಿ ಕೂಡ ಮುನ್ನಡೆ ಸಾಧಿಸಿದೆ...

ಯಾರಿಗೆ ಬಿ'ಹಾರ'?
ದೇಶ

ಯಾರಿಗೆ ಬಿ'ಹಾರ'?

ದೇಶದ ರಾಜಕೀಯದಲ್ಲಿ ಭಾರೀ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆಯ ಚುನಾವಣಾ ಫಲಿತಾಂಶ ಇಂದು ಹೊರ ಬೀಳಲಿದೆ. ಬಿಹಾರದ ಆಡಳಿತ ಚುಕ್ಕಾಣಿ ಹಿಡಿಯುವವರು ಯಾರು...

ಮುನ್ನಡೆ ಸುದ್ದಿ ಕೇಳಿ ಪಟಾಕಿ ಸಿಡಿಸಿದ್ರು; ಆಮೇಲೆ ಅಡ್ವಾಣಿ ಹುಟ್ಟುಹಬ್ಬದ ಖುಷಿಗೆ ಪಟಾಕಿ ಸಿಡಿಸಿದ್ದು ಎಂದ ಬಿಜೆಪಿ
ದೇಶ

ಮುನ್ನಡೆ ಸುದ್ದಿ ಕೇಳಿ ಪಟಾಕಿ ಸಿಡಿಸಿದ್ರು; ಆಮೇಲೆ ಅಡ್ವಾಣಿ ಹುಟ್ಟುಹಬ್ಬದ ಖುಷಿಗೆ ಪಟಾಕಿ ಸಿಡಿಸಿದ್ದು ಎಂದ ಬಿಜೆಪಿ

ಬಿಹಾರದಲ್ಲಿ ಮತ ಎಣಿಕೆ ಆರಂಭವಾದ ಹೊತ್ತಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿಯನ್ನೂ...

ನಿತೀಶ್ ಜಯದ ಹಿಂದೆ ಇದೆ ಪ್ರಶಾಂತ್ ಕಿಶೋರ್‌ನ ಪ್ರಚಾರತಂತ್ರ
ದೇಶ

ನಿತೀಶ್ ಜಯದ ಹಿಂದೆ ಇದೆ ಪ್ರಶಾಂತ್ ಕಿಶೋರ್‌ನ ಪ್ರಚಾರತಂತ್ರ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜಕೀಯ ಹೀರೋ ಆಗಿ ಮಿಂಚಿದರೆ, ಪ್ರಚಾರ ಕಾರ್ಯದಲ್ಲಿ 37ರ ಹರೆಯದ...

ನಿತೀಶ್ ಗೆಲುವು ಮೋದಿಗೆ ಪಾಠ: ಕಾಂಗ್ರೆಸ್ ನಾಯಕ ಚಿದಂಬರಂ
ರಾಜಕೀಯ

ನಿತೀಶ್ ಗೆಲುವು ಮೋದಿಗೆ ಪಾಠ: ಕಾಂಗ್ರೆಸ್ ನಾಯಕ ಚಿದಂಬರಂ

ಬಿಹಾರ ಚುನಾವಣೆ ಫಲಿತಾಂಶದ ಬಗ್ಗೆ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಪ್ರತಿಕ್ರಿಯೆ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೊಂದು ಪಾಠ ಎಂದು ಅಭಿಪ್ರಾಯಪಟ್ಟಿದ್ದಾರೆ.