Bihar Elections 2025

Bihar Elections 2025: ಜಾತಿಯೇ ನಿರ್ಣಾಯಕ; ಫಲಿತಾಂಶದ ಕೀಲಿ ಕೈ; ಯಾರ ಬೆಂಬಲ ಯಾರಿಗೆ?
ಮುಂದಿನ ಐದು ವರ್ಷಗಳ ಕಾಲ ಬಿಹಾರದ ರಾಜಕೀಯ ಭವಿಷ್ಯವನ್ನು ಮತದಾರರು ನಿರ್ಧರಿಸುತ್ತಿದ್ದು, ಇದೇ ನವೆಂಬರ್ 14 ರಂದು ಇದರ ಫಲಿತಾಂಶ ಹೊರಬೀಳಲಿದೆ.

ಬಿಹಾರ ಚುನಾವಣೆ 2025: ಮತದಾರರಿಗೆ ಹಂಚಲು ತಂದಿದ್ದ ಮದ್ಯದ ಬಾಕ್ಸ್ ಲೂಟಿ ಮಾಡಿದ ಗ್ರಾಮಸ್ಥರು! Video
ಮದ್ಯಪಾನ ನಿಷೇಧವಾಗಿರುವ ಬಿಹಾರದಲ್ಲಿ ಮತದಾರರ ಒಲಿಸಿಕೊಳ್ಳಲು ಮದ್ಯದ ಬಾಟಲಿಗಳನ್ನುಹಂಚಲಾಗುತ್ತಿದೆ.

Bihar Election 2025: ಐದು ವರ್ಷದ ಬಳಿಕ ಮತ ಕೇಳಲು ಬಂದ ಶಾಸಕನ ಚಳಿ ಬಿಡಿಸಿದ ಮತದಾರರು; ಕಾರ್ ಮೇಲೆ ಹತ್ತಿ ಹಲ್ಲೆ! Video
ಬಿಹಾರದ ಗಯಾದಲ್ಲಿ ಪ್ರಚಾರದ ಸಮಯದಲ್ಲಿ ಹಿಂದೂಸ್ತಾನಿ ಅವಾಮ್ ಮೋರ್ಚಾ (HAM) ಶಾಸಕ ಅನಿಲ್ ಕುಮಾರ್ ಮೇಲೆ ಅವರದ್ದೇ ಕ್ಷೇತ್ರದ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ.

ಬಿಹಾರದಲ್ಲಿ ನರೇಂದ್ರ ಮೋದಿಯ ಹನುಮಾನ್ ಚಿರಾಗ್ ಪಾಸ್ವಾನ್ (ನೇರ ನೋಟ)
ಚಿರಾಗ್ ಪಾಸ್ವಾನ್ ಅವರು ನರೇಂದ್ರ ಮೋದಿ ಅವರ ಭಾಷಣಗಳು, ವಿಚಾರಗಳನ್ನು ಅತ್ಯಂತ ಆಸಕ್ತಿಯಿಂದ ಆಲಿಸುತ್ತಿದ್ದರು. ನರೇಂದ್ರ ಮೋದಿ ಅವರ ವಿಚಾರಧಾರೆ ಚಿರಾಗ್ ಪಾಸ್ವಾನ್ ಅವರ ಮೇಲೆ ಗಾಢವಾದ ಪ್ರಭಾವ ಬೀರಿತು.

ಬಿಹಾರ ಚುನಾವಣೆಗೆ ಹಣ ಒದಗಿಸಲು ಸಚಿವರಿಂದ ಸಿಎಂ ಸಿದ್ದರಾಮಯ್ಯ 300 ಕೋಟಿ ರೂ ಸಂಗ್ರಹ: ಶ್ರೀರಾಮುಲು
ಮುಖ್ಯಮಂತ್ರಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಇತ್ತೀಚೆಗೆ ಆಯೋಜಿಸಿದ್ದ ಭೋಜನ ಸಭೆಯಲ್ಲಿ ಈ ಮೊತ್ತವನ್ನು ಸಂಗ್ರಹಿಸಲಾಗಿದೆ ಎಂದು ಶ್ರೀರಾಮುಲು ಹೇಳಿದ್ದಾರೆ.

ಬಿಹಾರ ಕಣದಲ್ಲಿ ಪ್ರಶಾಂತ ಕಿಶೋರ್ ಕಿಂಗ್ ಮೇಕರ್ ಆಗುವರೇ? (ನೇರ ನೋಟ)
ಪ್ರಶಾಂತ ಕಿಶೋರ್ ಗುರಿ ಸಾಧನೆಗಾಗಿ ಮೈದಾನದ ರಾಜಕಾರಣದಲ್ಲಿ ಬೆವರು ಸುರಿಸುತ್ತಿದ್ದಾರೆ. ತೆರೆಯ ಹಿಂದೆ ನಿಂತು ಚುನಾವಣಾ ತಂತ್ರಗಳನ್ನು ರೂಪಿಸುತ್ತಿದ್ದವರು ಈಗ ತೆರೆಯ ಮೇಲೆ ಚದುರಂಗ ಆಡುತ್ತಿದ್ದಾರೆ

'ನಮಕ್ ಹರಾಮ್‌ಗಳ ಮತಗಳು ಬೇಡ': ಬಿಹಾರ ರ್‍ಯಾಲಿಯಲ್ಲಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿಕೆ!
ಬಿಹಾರದ ಅರ್ವಾಲ್ ಜಿಲ್ಲೆಯಲ್ಲಿ ಸಾರ್ವಜನಿಕ ರ್‍ಯಾಲಿಯನ್ನುದ್ದೇಶಿಸಿ ಮಾತನಾಡುವ ವೇಳೆ ಅವರು, ಒಮ್ಮೆ ನಾನು ಮೌಲ್ವಿ ಅವರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಇದೆಯೇ ಎಂದು ಕೇಳಿದೆ.

ಬಿಹಾರ ಚುನಾವಣೆ: ಬಿಜೆಪಿ ಎದುರು ಚೌಕಾಶಿ; ಶಕ್ತಿ ಕಳೆದುಕೊಂಡ ನಿತೀಶ್ (ನೇರ ನೋಟ)
ದೇಶದಲ್ಲಿ ಅತಿ ಹಿಂದುಳಿದ ರಾಜ್ಯಗಳಲ್ಲಿ ಬಿಹಾರವು ಒಂದು. ಇಡೀ ದೇಶದಲ್ಲಿ 25 ವರ್ಷ ವಯಸ್ಸಿನ ಕೆಳಗಿರುವವರು ಹೆಚ್ಚಿನ ಸಂಖ್ಯೆಯಲ್ಲಿರುವುದು ಬಿಹಾರದಲ್ಲೇ.

Bihar Elections 2025: NDA ಸೀಟು ಹಂಚಿಕೆ ವಿರುದ್ಧ ಭುಗಿಲೆದ್ದ ಅಸಮಾಧಾನ; ಮಿತ್ರಪಕ್ಷಗಳಿಂದ ಆಕ್ರೋಶ!
ರಾಜ್ಯದ NDA ಯ ಎರಡು ಪ್ರಮುಖ ಪಕ್ಷಗಳು ಸಮಾನ ಸಂಖ್ಯೆಯ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವುದು ಇದೇ ಮೊದಲಾಗಿದೆ.

