Bihar election results 2025

Bihar Election Results: ಅಲಿನಗರ ಕ್ಷೇತ್ರದಲ್ಲಿ BJP ಅಭ್ಯರ್ಥಿ ಮೈಥಿಲಿ ಠಾಕೂರ್ ಇತಿಹಾಸ ಸೃಷ್ಟಿ; ಅತಿ ಕಿರಿಯ ವಯಸ್ಸಿನ ಶಾಸಕಿ!
ಮತ ಎಣಿಕೆ ಆರಂಭವಾದಾಗಿನಿಂದ ಸತತ ಎಲ್ಲ ಸುತ್ತುಗಳಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಮೈಥಿಲಿ ಠಾಕೂರ್ ಆರ್ ಜೆಡಿಯ ಹಿರಿಯ ನಾಯಕ ಬಿನೋದ್ ಮಿಶ್ರಾ ಅವರನ್ನು ಮಣಿಸಿ ಶಾಕ್ ನೀಡಿದ್ದಾರೆ.

Bihar Election Results 2025 Live: ಜೆಡಿಯು ಬಲ, NDA ಸುಲಭ ಗೆಲುವು; ಮಹಾಘಟಬಂಧನ್ ಧೂಳಿಪಟ!
ನಿತೀಶ್ ಅವರ ಜೆಡಿ(ಯು)ಗೆ, ಇದು 2020 ಗಿಂತ ಸ್ಪಷ್ಟವಾದ ಚೇತರಿಕೆಯನ್ನು ಸೂಚಿಸುತ್ತದೆ, ಈ ವರ್ಷ ಮಹಿಳಾ ಮತದಾರರ ದಾಖಲೆಯ ಮತದಾನವು ಭಾಗಶಃ ಸಹಾಯ ಮಾಡಿದೆ, ಆದರೆ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

Watch | ಬಿಹಾರ ಪ್ರಚಾರಕ್ಕೆ ನನ್ನನ್ನು ಕರೆದಿರಲಿಲ್ಲ! ಶಶಿ ತರೂರ್ ಮೊದಲ ಪ್ರತಿಕ್ರಿಯೆ

Watch | "ನರೇಂದ್ರ ಮೋದಿ ಇನ್ನೊಂದು ಅವಧಿಗೆ ಪ್ರಧಾನಿಯಾಗಿರುತ್ತಾರೆ...": ಚಂದ್ರಬಾಬು ನಾಯ್ಡು

Bihar Election Results 2025: ಮುಖ್ಯಮಂತ್ರಿ ಅಭ್ಯರ್ಥಿಗೇ ತೀವ್ರ ಹಿನ್ನಡೆ, ಸೋಲಿನ ಹಾದಿಯಲ್ಲಿ ತೇಜಸ್ವಿ ಯಾದವ್!
ವಿರೋಧ ಪಕ್ಷದ ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಈಗ ತಮ್ಮ ಕುಟುಂಬದ ಭದ್ರಕೋಟೆ ಎಂದೇ ಕರೆಯಲಾಗುವ ರಾಘೋಪುರ ಕ್ಷೇತ್ರದಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿದ್ದಾರೆ.

Bihar election results: ಬಿಹಾರದಲ್ಲಿ ಹೊಸ ಅಲೆ ಸೃಷ್ಟಿಸಲು ಪ್ರಶಾಂತ್ ಕಿಶೋರ್ ವಿಫಲ
ಜೆಡಿಯು 25 ಸ್ಥಾನಗಳ ಗಡಿಯನ್ನು ಎಂದಿಗೂ ದಾಟುವುದಿಲ್ಲ - 25 ಸ್ಥಾನ ದಾಟಿದರೆ, ರಾಜೀನಾಮೆ ನೀಡುವುದಾಗಿ ಪ್ರಶಾಂತ್ ಕಿಶೋರ್ ಘೋಷಿಸಿದ್ದರು.

Watch | 'ಬಿಹಾರದಲ್ಲಿ ಗೆಲುವು, ಮುಂದಿನ ಟಾರ್ಗೆಟ್ ಪಶ್ಚಿಮ ಬಂಗಾಳ': ಗಿರಿರಾಜ್ ಸಿಂಗ್

Bihar Election Results: ಮತ ಎಣಿಕೆ ಪ್ರಗತಿಯಲ್ಲಿ; ಆರಂಭಿಕ ಟ್ರೆಂಡ್ ನಲ್ಲಿ NDA ಮುನ್ನಡೆ; ಮಹಾಘಟಬಂಧನ್ ಹಿನ್ನಡೆ
ಬೆಳಗ್ಗೆ 9 ಗಂಟೆಯವರೆಗಿನ ಮತ ಎಣಿಕೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) 130 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಮತ್ತು ಮಹಾಘಟಬಂಧನ್ 111 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

Bihar Election Results 2025: ಮತ ಎಣಿಕೆ ಆರಂಭ; ಸತತ 5ನೇ ಬಾರಿ ಗೆಲುವಿನ ಉತ್ಸಾಹದಲ್ಲಿ ನಿತೀಶ್ ಕುಮಾರ್; ಬದಲಾವಣೆ ನಿರೀಕ್ಷೆಯಲ್ಲಿ ತೇಜಸ್ವಿ ಯಾದವ್
ಚುನಾವಣಾ ಸಮಿತಿಯು ಬಿಹಾರದ 38 ಜಿಲ್ಲೆಗಳಲ್ಲಿ 46 ಎಣಿಕೆ ಕೇಂದ್ರಗಳನ್ನು ಗೊತ್ತುಪಡಿಸಿದ್ದು, ಸ್ಟ್ರಾಂಗ್ ರೂಮ್‌ಗಳಲ್ಲಿ ಮೂರು ಹಂತದ ಭದ್ರತೆಯನ್ನು ಹೊಂದಿದೆ.

