Biggboss kannada 12

BBK 12 ವಿನ್ನರ್'ಗೆ ಸಿಕ್ಕ ವೋಟು 37 ಕೋಟಿ; ಯಾರಾಗ್ತಾರೆ Winner ಸಿಕ್ಕೇ ಬಿಡ್ತು ಸುಳಿವು!
ಬಿಗ್ ಬಾಸ್ ಕನ್ನಡ ನಿರೂಪಕ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ವಿನ್ನರ್ ಪಡೆದ ವೋಟುಗಳ ಅಂಕಿ ಅಂಶವನ್ನು ತೋರಿಸಿದರು.

BBK12: ಮನುಷತ್ವ ಕಳೆದುಕೊಂಡ ರಘು; ತಟ್ಟಗೆ ಕೈ ಹಾಕಬೇಡ; ಗಿಲ್ಲಿ ನಟ ಕೇಳಿದರೂ ಒಂದು ತುತ್ತು ಕೊಡದೆ ಗದರಿದ Raghu, Video!
ಕನ್ನಡ ಬಿಗ್ ಬಾಸ್ ಮನೆ ದಿನ ಕಳೆದಂತೆ ಕಾವೇರುತ್ತಿದೆ. ಸ್ಪರ್ಧಿಗಳ ನಡುವೆ ಮುಸುಕಿನ ಗುದ್ದಾಟದ ಜೊತೆಗೆ ಕಾಲೆಳೆಯುವುದು ಜೋರಾಗಿದೆ. ಮಧ್ಯೆ ಮಧ್ಯೆ ಗಿಲ್ಲಿ ನಟನ ಕಾಮಿಡಿ ಪ್ರೇಕ್ಷಕರಿಗೆ ಮುದು ನೀಡುತ್ತಿದೆ.

BiggBoss12: ಬಿಗ್ ಬಾಸ್ ಶೋ ತೊರೆದು ಹೋಗುತ್ತೇನೆ ಎಂದ ಧ್ರುವಂತ್; ಕಾರಣ ಇಷ್ಟೇ.. Video
ಬಿಗ್ಬಾಸ್ ಕನ್ನಡ (Bigg Boss Kannada) ಶೋ ಮನೆಗೆ ನಿನ್ನೆಯಷ್ಟೆ ಇಬ್ಬರು ಹೊಸ ಸ್ಪರ್ಧಿಗಳು ಸೇರಿಕೊಂಡಿದ್ದಾರೆ. ಚೈತ್ರಾ ಕುಂದಾಪುರ ಮತ್ತು ರಜತ್ ಅವರು ವೈಲ್ಡ್ ಕಾರ್ಡ್ ಎಂಟ್ರಿಗಳಾಗಿ ಮನೆಗೆ ಬಂದಿದ್ದಾರೆ.

BBK: ಮತ್ತೆ ನಾಲಿಗೆ ಹರಿಬಿಟ್ಟ ಧ್ರುವಂತ್; ತಾಳ್ಮೆ ಕಳೆದುಕೊಂಡ ಧನುಷ್-ಸೂರಜ್; ಮುಂದೇನಾಯ್ತು? Video
ಬಿಗ್ ಬಾಸ್ ಕನ್ನಡ 12ನೇ ಆವೃತ್ತಿ ಈ ಬಾರಿ ಹೆಚ್ಚಾಗಿ ಜಗಳ, ವಾಗ್ವಾದ ನಾನಾ-ನೀನಾ ವಿಚಾರವಾಗಿ ಸುದ್ದಿಯಾಗುತ್ತಿದೆ. ಅಲ್ಲಿ ಗಿಲ್ಲಿ ನಟನ ಕಾಮಿಡಿ ಸ್ವಲ್ಪ ಕಾಮಿಡಿ ಝಳಕ್ ಪ್ರೇಕ್ಷಕರಿಗೆ ಕೊಂಚ ನಗುವನ್ನು ತರಿಸುತ್ತದೆ.

BiggBoss ಮನೆಯಲ್ಲಿ ರಿಷಾ ಬಟ್ಟೆ ಮುಟ್ಟಿದ್ದಕ್ಕೆ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು!
Biggboss ಮನೆಯಲ್ಲಿ ಜಗಳ, ರಂಪಾಟ, ಕಾಮಿಡಿ ಅತಿರೇಕದ ವರ್ತನೆ ಎಲ್ಲವೂ ನಡೆಯುತ್ತಿರುತ್ತದೆ. ಕಾಮಿಡಿ ಮಾಡುತ್ತಾ ಎಲ್ಲರನ್ನೂ ರೇಗಿಸುತ್ತ ಗಿಲ್ಲಿ ನಟ ಮನೆ ತುಂಬಾ ಓಡಾಡಿಕೊಂಡಿರುತ್ತಾರೆ.

News headlines 09-10-2025 | BiggBoss Kannada 12 ಮನೆ ರಾತ್ರೋ ರಾತ್ರಿ ಓಪನ್, ಶೋ ಆರಂಭ; ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ 'ಋತುಚಕ್ರ ರಜೆ'; ಇಂದಿನಿಂದ ಅ.23 ವರೆಗೆ ಹಾಸನಾಂಬೆ ದರ್ಶನ


