Bigg Boss Kannada

ಬಿಗ್ ಬಾಸ್ ಕನ್ನಡ ಸೀಸನ್ 12ರ ನೆಚ್ಚಿನ ಸ್ಪರ್ಧಿ ಕರಾವಳಿಯ ರಕ್ಷಿತಾ ಶೆಟ್ಟಿ; ರೂಪೇಶ್ ಶೆಟ್ಟಿ ಬೆಂಬಲ
ಸಿನಿಮಾ ಸುದ್ದಿ

ಬಿಗ್ ಬಾಸ್ ಕನ್ನಡ ಸೀಸನ್ 12ರ ನೆಚ್ಚಿನ ಸ್ಪರ್ಧಿ ಕರಾವಳಿಯ ರಕ್ಷಿತಾ ಶೆಟ್ಟಿ; ರೂಪೇಶ್ ಶೆಟ್ಟಿ ಬೆಂಬಲ

ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಜಾಹ್ನವಿ ಪದೇ ಪದೆ ರಕ್ಷಿತಾರನ್ನು ಟಾರ್ಗೆಟ್ ಮಾಡಿದ್ದು, ಮನೆಯಲ್ಲಿ ಟೆನ್ಶನ್ ಸೃಷ್ಟಿಸಿದೆ. ಗೆಜ್ಜೆ ಸದ್ದನ್ನು ತಾವೇ ಮಾಡಿ ಅದನ್ನು ರಕ್ಷಿತಾ ಮೇಲೆ ಹಾಕಲು ಯತ್ನಿಸಿದ್ದು, ಅವರ ನಡವಳಿಕೆಯು ವೀಕ್ಷಕರ ಕೋಪಕ್ಕೆ ಕಾರಣವಾಗಿದೆ.

'ತಪ್ಪು ನಮ್ಮದಲ್ಲ', 'ಅದು ಕೇವಲ ಖಾಲಿ ಜಾಗವಾಗಿತ್ತು, ಬಿಗ್ ಬಾಸ್ ಕನ್ನಡ ಅದಕ್ಕೆ ವಿಳಾಸ ನೀಡಿತು': ಕಿಚ್ಚ ಸುದೀಪ್
ಸಿನಿಮಾ ಸುದ್ದಿ

'ತಪ್ಪು ನಮ್ಮದಲ್ಲ', 'ಅದು ಕೇವಲ ಖಾಲಿ ಜಾಗವಾಗಿತ್ತು, ಬಿಗ್ ಬಾಸ್ ಕನ್ನಡ ಅದಕ್ಕೆ ವಿಳಾಸ ನೀಡಿತು': ಕಿಚ್ಚ ಸುದೀಪ್

12 ಸೀಸನ್‌ಗಳ ಈ ಕಾರ್ಯಕ್ರಮವು ಕೇವಲ ಕಾರ್ಯಕ್ರಮವಾಗಿ ಮಾತ್ರ ಉಳಿದಿಲ್ಲ. ಎಷ್ಟೋ ಜನರಿಗೆ ಅನ್ನ ನೀಡಿದೆ, ಕೆಲಸ ನೀಡಿದೆ. ಎಷ್ಟೋ ಜೀವನಕ್ಕೆ ದಾರಿ ದೀಪವಾಗಿದೆ.

Bigg Boss Kannada ರಿಯಾಲಿಟಿ ಶೋ ಪುನಾರಂಭಕ್ಕೆ ಗ್ರೀನ್ ಸಿಗ್ನಲ್: ಡಿ.ಕೆ ಶಿವಕುಮಾರ್‌ಗೆ ಕಿಚ್ಚ ಸುದೀಪ್ ಧನ್ಯವಾದ!
ಸಿನಿಮಾ ಸುದ್ದಿ

Bigg Boss Kannada ರಿಯಾಲಿಟಿ ಶೋ ಪುನಾರಂಭಕ್ಕೆ ಗ್ರೀನ್ ಸಿಗ್ನಲ್: ಡಿ.ಕೆ ಶಿವಕುಮಾರ್‌ಗೆ ಕಿಚ್ಚ ಸುದೀಪ್ ಧನ್ಯವಾದ!

ಸರಿಯಾದ ಸಮಯಕ್ಕೆ ಬೆಂಬಲ ನೀಡಿದ್ದಕ್ಕಾಗಿ ನಾನು ಗೌರವಾನ್ವಿತ ಡಿಕೆ ಶಿವಕುಮಾರ್ ಅವರಿಗೆ ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಹೇಳುತ್ತೇನೆ.

'ಮಂಗಳಾಪುರಂ'ನಲ್ಲಿ ರಿಷಿಗೆ ಬಿಗ್ ಬಾಸ್ ಕನ್ನಡ ಖ್ಯಾತಿಯ ನಟಿ ಗೌತಮಿ ಜಾದವ್ ಜೋಡಿ!
ಸಿನಿಮಾ ಸುದ್ದಿ

'ಮಂಗಳಾಪುರಂ'ನಲ್ಲಿ ರಿಷಿಗೆ ಬಿಗ್ ಬಾಸ್ ಕನ್ನಡ ಖ್ಯಾತಿಯ ನಟಿ ಗೌತಮಿ ಜಾದವ್ ಜೋಡಿ!

ವಾರಾಹಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ವಿದ್ವಾನ್ ಪ್ರಸನ್ನ ತಂತ್ರಿ ಮತ್ತು ರಾಮ್ ಪ್ರಸಾದ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

BBK12 Big Update: ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುತ್ತಾರೆ; ಆಯೋಜಕರಿಂದ ಘೋಷಣೆ
ಸಿನಿಮಾ ಸುದ್ದಿ

BBK12 Big Update: ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುತ್ತಾರೆ; ಆಯೋಜಕರಿಂದ ಘೋಷಣೆ

ಕನ್ನಡ ಬಿಗ್ ಬಾಸ್ ಶೋ ಆರಂಭವಾದಾಗಿನಿಂದಲೂ ಸುದೀಪ್ ಅವರೇ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಅವರ ಜಾಗದಲ್ಲಿ ಮತ್ತೊಬ್ಬರನ್ನು ಊಹಿಸುವುದು ಅಸಾಧ್ಯ.

BBK12 Big Update: ಬಿಗ್ ಬಾಸ್ ನಿರೂಪಣೆಗೆ ಒಪ್ಪಿಕೊಂಡ್ರಾ ಕಿಚ್ಚ ಸುದೀಪ್? ದಿಢೀರ್ ಪ್ರೆಸ್‌ಮೀಟ್‌ ಕರೆದ ಆಯೋಜಕರು!
ಸಿನಿಮಾ ಸುದ್ದಿ

BBK12 Big Update: ಬಿಗ್ ಬಾಸ್ ನಿರೂಪಣೆಗೆ ಒಪ್ಪಿಕೊಂಡ್ರಾ ಕಿಚ್ಚ ಸುದೀಪ್? ದಿಢೀರ್ ಪ್ರೆಸ್‌ಮೀಟ್‌ ಕರೆದ ಆಯೋಜಕರು!

ಬಿಗ್​ಬಾಸ್ ಕನ್ನಡ ಸೀಸನ್ 11 (Bigg Boss Kannada) ಮುಗಿದಿದ್ದು ಮತ್ತೊಂದು ಆವೃತ್ತಿಗೆ ತಯಾರಿಗಳು ಜೋರಾಗಿ ನಡೆಯುತ್ತಿವೆ.

ವಿಜಯ್ ಎನ್ ನಿರ್ದೇಶನದ 'ಆಲ್ಫಾ' ಚಿತ್ರದಲ್ಲಿ ಬಿಗ್ ಬಾಸ್ ಕನ್ನಡ 10 ವಿನ್ನರ್ ಕಾರ್ತಿಕ್ ಮಹೇಶ್?
ಸಿನಿಮಾ ಸುದ್ದಿ

ವಿಜಯ್ ಎನ್ ನಿರ್ದೇಶನದ 'ಆಲ್ಫಾ' ಚಿತ್ರದಲ್ಲಿ ಬಿಗ್ ಬಾಸ್ ಕನ್ನಡ 10 ವಿನ್ನರ್ ಕಾರ್ತಿಕ್ ಮಹೇಶ್?

LA ಬ್ಯಾನರ್ ಅಡಿಯಲ್ಲಿ ಆನಂದ್ ಕುಮಾರ್ ನಿರ್ಮಿಸಿರುವ ಆಲ್ಫಾ ಚಿತ್ರಕ್ಕೆ ಕಾರ್ತಿಕ್ ಅವರ ಛಾಯಾಗ್ರಹಣ, ಅನೂಪ್ ಸೀಳಿನ್ ಅವರ ಸಂಗೀತ ಮತ್ತು ಮಾಸ್ತಿ ಅವರ ಸಂಭಾಷಣೆ ಇದೆ.

ರೀಲ್ಸ್ ಶೋಕಿ ಸಂಕಷ್ಟ: Biggboss ಮಾಜಿ ಸ್ಪರ್ಧಿ ರಜತ್, ವಿನಯ್ ಗೌಡ ವಿರುದ್ಧ ಎಫ್ಐಆರ್
ಸಿನಿಮಾ ಸುದ್ದಿ

ರೀಲ್ಸ್ ಶೋಕಿ ಸಂಕಷ್ಟ: Biggboss ಮಾಜಿ ಸ್ಪರ್ಧಿ ರಜತ್, ವಿನಯ್ ಗೌಡ ವಿರುದ್ಧ ಎಫ್ಐಆರ್

ಕನ್ನಡ ಬಿಗ್ ಬಾಸ್ ನ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಗೆ ಸಂಕಷ್ಟ ಎದುರಾಗಿದೆ.

ನಾವೆಲ್ಲರೂ ಹ್ಯಾಶ್‌ಟ್ಯಾಗ್ ಚಾಲಿತ ಯುಗದಲ್ಲಿ ಬದುಕುತ್ತಿದ್ದೇವೆ: #ParuParvathy ಚಿತ್ರದಲ್ಲಿ ದೀಪಿಕಾ ದಾಸ್
ಸಿನಿಮಾ ಸುದ್ದಿ

ನಾವೆಲ್ಲರೂ ಹ್ಯಾಶ್‌ಟ್ಯಾಗ್ ಚಾಲಿತ ಯುಗದಲ್ಲಿ ಬದುಕುತ್ತಿದ್ದೇವೆ: #ParuParvathy ಚಿತ್ರದಲ್ಲಿ ದೀಪಿಕಾ ದಾಸ್

ರೋಹಿತ್ ಕೀರ್ತಿ ಬರೆದು ನಿರ್ದೇಶಿಸಿದ ಈ ಚಿತ್ರವು ಬೆಂಗಳೂರಿನಿಂದ ಉತ್ತರಾಖಂಡದ ನಡುವಿನ ಪ್ರಯಾಣದಲ್ಲಿ ಎರಡು ಪಾತ್ರಗಳನ್ನು ಅನುಸರಿಸುತ್ತದೆ.