Bigg Boss Kannada 12

'ನನ್ನ ಮೌನ ದೌರ್ಬಲ್ಯವಲ್ಲ, ಕುಟುಂಬಕ್ಕಾಗಿ ತೆಗೆದುಕೊಂಡ ನಿರ್ಧಾರವಿದು': ಬಿಗ್ ಬಾಸ್ ಕನ್ನಡ ಖ್ಯಾತಿಯ ಅಶ್ವಿನಿ ಗೌಡ ಪೋಸ್ಟ್!
ಸಿನಿಮಾ ಸುದ್ದಿ

'ನನ್ನ ಮೌನ ದೌರ್ಬಲ್ಯವಲ್ಲ, ಕುಟುಂಬಕ್ಕಾಗಿ ತೆಗೆದುಕೊಂಡ ನಿರ್ಧಾರವಿದು': ಬಿಗ್ ಬಾಸ್ ಕನ್ನಡ ಖ್ಯಾತಿಯ ಅಶ್ವಿನಿ ಗೌಡ ಪೋಸ್ಟ್!

ನಾನೊಬ್ಬ ಕಲಾವಿದೆ, ಮಗನ ತಾಯಿ, ಒಬ್ಬ ಗೃಹಿಣಿ. ಕಳೆದ ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ಮತ್ತು ಕಿರುತೆರೆಯಲ್ಲಿ ವಿವಿಧ ಭಾಷೆಗಳಲ್ಲಿ ಅಬಿನಯಿಸಿದ್ದೇನೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸಿಕ್ಕಿದೆ ಎಂದಿದ್ದಾರೆ.

BiggBoss Kannada 12: ಗ್ರ್ಯಾಂಡ್ ಫಿನಾಲೆಗೂ ಮೊದಲು ಕಿಚ್ಚ ಸುದೀಪ್ ಅಚ್ಚರಿಯ ಪೋಸ್ಟ್, ಹೇಳಿದ್ದೇನು..?
ಸಿನಿಮಾ ಸುದ್ದಿ

BiggBoss Kannada 12: ಗ್ರ್ಯಾಂಡ್ ಫಿನಾಲೆಗೂ ಮೊದಲು ಕಿಚ್ಚ ಸುದೀಪ್ ಅಚ್ಚರಿಯ ಪೋಸ್ಟ್, ಹೇಳಿದ್ದೇನು..?

ಬಿಗ್ ಬಾಸ್ ಗ್ರಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದ್ದು, ವಿನ್ನರ್‌ ಯಾರು ಎಂಬುದರ ಕುರಿತು ಎಲ್ಲರಲ್ಲೂ ಕುತೂಹಲ ಮನೆ ಮಾಡಿದೆ.

BiggBoss ಅನ್ನೋದೇ ಪುಟಗೋಸಿ..!: ಕರವೇ ನಾಯಕನ ಆಕ್ರೋಶ; ಆಗಿದ್ದೇನು?
ರಾಜ್ಯ

BiggBoss ಅನ್ನೋದೇ ಪುಟಗೋಸಿ..!: ಕರವೇ ನಾಯಕನ ಆಕ್ರೋಶ; ಆಗಿದ್ದೇನು?

ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಹಂತಕ್ಕೆ ಬಂದಿದ್ದು, ಫೈನಲ್ ನಲ್ಲಿ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ, ಧನುಷ್, ಗಿಲ್ಲಿ ನಟ ಮತ್ತು ಮ್ಯೂಟೆಂಟ್ ರಘು ಸೇರಿ ಒಟ್ಟು 6 ಮಂದಿ ಸ್ಪರ್ಧಿಗಳು ಪ್ರಶಸ್ತಿಗಾಗಿ ಸೆಣಸುತ್ತಿದ್ದಾರೆ.

ಫಿನಾಲೆ ಹಂತಕ್ಕೆ 'ಬಿಗ್‌ಬಾಸ್‌ ಕನ್ನಡ' 12; ಎಲ್ಲೆಲ್ಲೂ ಗಿಲ್ಲಿ ನಟನ ಹಾವಳಿ! ಗೆಲ್ಲುವ ಅದೃಷ್ಟ ಯಾರಿಗಿದೆ?
ಸಿನಿಮಾ ಸುದ್ದಿ

ಫಿನಾಲೆ ಹಂತಕ್ಕೆ 'ಬಿಗ್‌ಬಾಸ್‌ ಕನ್ನಡ' 12; ಎಲ್ಲೆಲ್ಲೂ ಗಿಲ್ಲಿ ನಟನ ಹಾವಳಿ! ಗೆಲ್ಲುವ ಅದೃಷ್ಟ ಯಾರಿಗಿದೆ?

ಹಳ್ಳಿ ಸೊಗಡಿನ ಮಾತು, ಹಾಸ್ಯದ ಮೂಲಕ ಎದುರಾಳಿಗೆ ತಿವಿಯುವ ತಂತ್ರ, ಡ್ಯಾನ್ಸ್ ಹೀಗೆ ಕೋಟ್ಯಾಂತರ ಜನರನ್ನು ರಂಜಿಸುತ್ತಿರುವ ಗಿಲ್ಲಿ ನಟನೇ ನೆಚ್ಚಿನ ಫೇವರಿಟ್ ಸ್ಪರ್ಧಿಯಾಗಿದ್ದಾರೆ.

BiggBoss Kannada 12: ಫಿನಾಲೆ ಹೊಸ್ತಿಲಲ್ಲಿ 'Task queen' ರಾಶಿಕಾ ಶೆಟ್ಟಿ ಮನೆಯಿಂದ ಔಟ್!
ಸಿನಿಮಾ ಸುದ್ದಿ

BiggBoss Kannada 12: ಫಿನಾಲೆ ಹೊಸ್ತಿಲಲ್ಲಿ 'Task queen' ರಾಶಿಕಾ ಶೆಟ್ಟಿ ಮನೆಯಿಂದ ಔಟ್!

ʻಬಿಗ್‌ ಬಾಸ್‌ʼನಲ್ಲಿ ಈ ವಾರ ಒಟ್ಟು 8 ಮಂದಿ ಸ್ಪರ್ಧಿಗಳ ಪೈಕಿ, 7 ಮಂದಿ ಗಿಲ್ಲಿ ನಟ, ಕಾವ್ಯ ಶೈವ, ಅಶ್ವಿನಿ ಗೌಡ, ಧ್ರುವಂತ್‌, ರಾಶಿಕಾ ಶೆಟ್ಟಿ, ರಘು, ರಕ್ಷಿತಾ ಶೆಟ್ಟಿ ಡೇಂಜರ್‌ ಝೋನ್‌ನಲ್ಲಿದ್ದರು. ಶನಿವಾರದ ಎಪಿಸೋಡ್‌ನಲ್ಲಿ ಅಶ್ವಿನಿ ಗೌಡ ಅವರು ಮೊದಲು ಸೇಫ್‌ ಆದರು.

Bigg Boss Kannada 12: ಸ್ಪಂದನಾ ಔಟ್; ಉಳಿದುಕೊಂಡಿದ್ದು ಯಾರು?
ಸಿನಿಮಾ ಸುದ್ದಿ

Bigg Boss Kannada 12: ಸ್ಪಂದನಾ ಔಟ್; ಉಳಿದುಕೊಂಡಿದ್ದು ಯಾರು?

ಕಳೆದ ವಾರ ಬಿಗ್ ಮನೆಯಿಂದ ಡಬಲ್ ಎಲಿಮಿನೇಷನ್ ನಡೆದಿದ್ದು. ಹಾಗೆಯೇ ಅಚ್ಚರಿಯಾಗಿ ಮಾಳು ಮತ್ತೆ ಸೂರಜ್ ಹೊರ ಬಂದಿದ್ದರು.

'ಅವರಾರು ಅರ್ಹರೇ ಅಲ್ಲ.. ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ': ಮಾಳು ಹೊಸ ಬಾಂಬ್
ಸಿನಿಮಾ ಸುದ್ದಿ

'ಅವರಾರು ಅರ್ಹರೇ ಅಲ್ಲ.. ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ': ಮಾಳು ಹೊಸ ಬಾಂಬ್

ಪ್ರಸ್ತುತ ಷೋನಲ್ಲಿರುವವರಾರೂ ಪ್ರಶಸ್ತಿಗೆ ಅರ್ಹರೇ ಅಲ್ಲ ಎಂದು ಹೇಳಿರುವ ಮಾಳು ತಾನು ಯಾರನ್ನೂ ವಿನ್ನರ್ ಎಂದು ಒಪ್ಪಿಕೊಳ್ಳಲ್ಲ ಎಂದು ಬಾಂಬ್ ಸಿಡಿಸಿದ್ದಾರೆ.

Bigg Boss Kannada 12: ಗೆಳೆಯನನ್ನೇ ನಾಮಿನೇಟ್ ಮಾಡಿದ ಕಾವ್ಯ; ರಜತ್‌-ಧ್ರುವಂತ್‌ ಮಧ್ಯೆ ಮಾರಾಮಾರಿ; ಹೊರ ಹೋಗೋದ್ಯಾರು?
ಸಿನಿಮಾ ಸುದ್ದಿ

Bigg Boss Kannada 12: ಗೆಳೆಯನನ್ನೇ ನಾಮಿನೇಟ್ ಮಾಡಿದ ಕಾವ್ಯ; ರಜತ್‌-ಧ್ರುವಂತ್‌ ಮಧ್ಯೆ ಮಾರಾಮಾರಿ; ಹೊರ ಹೋಗೋದ್ಯಾರು?

ಬಿಗ್‌ ಬಾಸ್‌ ಮನೆಯಲ್ಲಿ ಬೆಸ್ಟ್‌ ಫ್ರೆಂಡ್‌ ಆಗಿದ್ದ ಗಿಲ್ಲಿಯನ್ನೇ ಕಾವ್ಯಾ ಶೈವ ಅವರು ನಾಮಿನೇಟ್ ಮಾಡಿ, ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಕಾವ್ಯ ಅವರ ನಾಮಿನೇಷನ್‌ ನಿರ್ಧಾರ ಮನೆಯಲ್ಲಿ ಕೋಲಾಹಲ ಸೃಷ್ಟಿಸಿದೆ.

Bigg Boss ಕನ್ನಡ ಸೀಸನ್ 12: ಮನೆಯಿಂದ ಹೊರಬಂದ ಚಂದ್ರಪ್ರಭ?
ಸಿನಿಮಾ ಸುದ್ದಿ

Bigg Boss ಕನ್ನಡ ಸೀಸನ್ 12: ಮನೆಯಿಂದ ಹೊರಬಂದ ಚಂದ್ರಪ್ರಭ?

ಸಾಮಾನ್ಯವಾಗಿ ಭಾನುವಾರ ಸುದೀಪ್ ಅವರು ಎಲಿಮಿನೇಟ್ ಆಗುವವರ ಹೆಸರನ್ನು ಘೋಷಣೆ ಮಾಡುತ್ತಾರೆ. ಆದರೆ ಈ ವಾರ ಎಲಿಮಿನೇಷನ್ ಆಗುವ ಮುಂಚೆಯೇ ಚಂದ್ರಪ್ರಭ ಅವರು ಬಿಗ್​​ಬಾಸ್ ಮನೆ ಬಿಟ್ಟು ಹೊರ ಹೋಗಿದ್ದಾರೆ.