ಸಿನಿಮಾ ಸುದ್ದಿ'ಕ್ಷಮೆ ಕೇಳದ ಹೊರತು ಹೊರಗೆ ಕಳಿಸಲ್ಲ': ತೆಲುಗು ಬಿಗ್ ಬಾಸ್ ನಲ್ಲಿ ಹೈಡ್ರಾಮಾ; ನಟಿ ಸಂಜನಾ ಗಲ್ರಾನಿಗೆ ನಟ ನಾಗಾರ್ಜುನ ತಪರಾಕಿ! Video
ಮನೆಯಲ್ಲಿನ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಶೋ ನಿರೂಪಕ ನಟ ನಾಗಾರ್ಜುನ ಮತ್ತು ನಟಿ ಸಂಜನಾ ಗಲ್ರಾನಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ನಟಿ ಸಂಜನಾ ಶೋ ಬಿಟ್ಟು ಹೋಗುವ ಮಾತುಗಳನ್ನಾಡಿದ್ದಾರೆ.