BIFFES 2017

BIFFES ಬುದ್ಧದೇವ್ ದಾಸಗುಪ್ತ ಅವರ ಬೆಂಗಾಲಿ ಚಿತ್ರ 'ದ ಬೆಯ್ಟ್' ಟ್ರೇಲರ್
೯ ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ವಿಶೇಷ ಅತಿಥಿಯಾಗಿದ್ದ ಬೆಂಗಾಲಿ ನಿರ್ದೇಶಕ ಬುದ್ಧದೇವ್ ದಾಸಗುಪ್ತ ಅವರ ನಿರ್ದೇಶನ ಬೆಂಗಾಲಿ ಚಿತ್ರ 'ದ ಬೆಯ್ಟ್' ಇಂದು ಪ್ರದರ್ಶನಗೊಳ್ಳಲಿದ್ದು ಅದರ ಟ್ರೇಲರ್ ಇಲ್ಲಿದೆ.

9ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನೆ

BIFFES ಉದ್ಘಾಟನಾ ಚಿತ್ರ 'ಒನ್ ಮ್ಯಾನ್ ಅಂಡ್ ಹಿಸ್ ಕೌ' ಟ್ರೇಲರ್
ಬೆಂಗಳೂರು ಅಂತಾರಾಷ್ಟ್ರೀಯ ಸಿನೆಮೋತ್ಸವ ಉದ್ಘಾಟನೆ ಇಂದು ಜರುಗಲಿದ್ದು, ಮೊಹಮದ್ ಹಮೀದಿ ನಿರ್ದೇಶನದ 'ಒನ್ ಮ್ಯಾನ್ ಅಂಡ್ ಹಿಸ್ ಕೌ' ಅರೇಬಿಕ್-ಫ್ರೆಂಚ್ ಭಾಷೆಯ ಸಿನೆಮಾ ಉದ್ಘಾಟನಾ ಚಿತ್ರದ ಗೌರವ ಪಡೆಯಲಿದೆ.ಈ ಹಾಸ್ಯಮಯ ಚಿತ್ರದ ಟ್ರೇಲರ್ ಇಲ್ಲಿ ನೋಡಿ.

9ನೇ BIFFES; ಪ್ರದರ್ಶನಗೊಳ್ಳಿರುವ 'ನೆರೂಡ' ಚಿತ್ರದ ಟ್ರೇಲರ್
ಚಿಲಿ ದೇಶದ ಪ್ರಖ್ಯಾತ ಕವಿ, ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಪಾಬ್ಲೊ ನೆರೂಡ ಅವರ ಜೀವನಾಧಾರಿತ ಬಯೋಪಿಕ್ 'ನೆರೂಡ' ಸಿನೆಮಾ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ಸಿನೆಮಾವನ್ನು ಪ್ಯಾಬ್ಲೋ ಲೋರ್ರೈನ್ ನಿರ್ದೇಶಿಸಿದ್ದಾರೆ.

9ನೇ BIFFES; ಪ್ರದರ್ಶನಗೊಳ್ಳಿರುವ 'ದ ಸೇಲ್ಸ್ ಮ್ಯಾನ್' ಇರಾನಿ ಚಿತ್ರದ ಟ್ರೇಲರ್
ಇತ್ತೀಚೆಗಷ್ಟೇ ಟ್ರಂಪ್ ವಲಸೆ ನೀತಿಯನ್ನು ವಿರೋಧಿಸಿ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಹೋಗಲೊಲ್ಲೆ ಎಂದಿದ್ದ ಅಸಘರ್ ಫರ್ಹಾದಿ ನಿರ್ದೇಶನದ ಇರಾನಿ ಚಿತ್ರ 'ದ ಸೇಲ್ಸ್ ಮ್ಯಾನ್' ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಪ್ರಮುಖ ಚಿತ್ರಗಳಲ್ಲಿ ಒಂದು.

9ನೇ BIFFES; ಪ್ರದರ್ಶನಗೊಳ್ಳಿರುವ 'ದ ಟೀಚರ್' ಚಿತ್ರದ ಟ್ರೇಲರ್
ನಿಜ ಘಟನೆ ಆಧಾರಿತ ಜಾನ್ ಜಾಗಹಾಕಬಾಬೈ ನಿರ್ದೇಶನದ ಸ್ಲೊವೇಕಿಯಾ ಚಿತ್ರ 'ದ ಟೀಚರ್' ಸಿನೆಮಾ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ.

