BIFFES 2017

ಕಮ್ಯುನಿಸ್ಟ್ ಸಾಂಸ್ಕೃತಿಕ ನಿರ್ಬಂಧ ಕುರಿತ ಪೊಲೀಸ್ ಸಿನೆಮಾ 'ಆಫ್ಟರ್ ಇಮೇಜ್' ಟ್ರೇಲರ್
ಪೋಲೆಂಡ್ ನಲ್ಲಿ ಕಮ್ಮ್ಯುನಿಸ್ಟ್ ಆಳ್ವಿಕೆಯ ಸಮಯದಲ್ಲಿ ಸಾಂಸ್ಕೃತಿಕ ನಿರ್ಬಂಧ ಹೇರಿದಾಗ ಕಲಾವಿದನೊಬ್ಬನಿಗೆ ಆಗುವ ತೊಂದರೆಗಳ ಕುರಿತ ಸಿನೆಮಾ ಅಂದ್ರಾಜ್ಗ್ ವಾಜದ ನಿರ್ದೇಶದ ಆಫ್ಹ್ಟರ್ ಇಮೇಜ್. ಈ ಸಿನೆಮಾ ಇಂದು ಮತ್ತೆ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲಿದೆ.

ನಾಜಿ ಅಪರಾಧಗಳ ವಿಚಾರಣೆ ಕುರಿತ 'ದ ಪೀಪಲ್ ವರ್ಸಸ್ ಫ್ರಿಟ್ಜ್ ಬಾವರ್' ಇಂದು ಪ್ರದರ್ಶನ
ನಾಜಿ ಅಪರಾಧಗಳ ಮರು ತನಿಖೆ ಕುರಿತ ಮತ್ತೊಂದು ಜರ್ಮನಿ ಚಿತ್ರ 'ದ ಪೀಪಲ್ ವರ್ಸಸ್ ಫ್ರಿಟ್ಜ್ ಬಾವರ್' ಇಂದು ಪ್ರದರ್ಶನಗೊಳ್ಳಲಿದೆ ಅದರ ಟ್ರೇಲರ್ ಇಲ್ಲಿದೆ.

ಈಜಿಪ್ಟಿಯನ್ ಕ್ರಾಂತಿಯ ಬಗೆಗಿನ ಸಿನೆಮಾ 'ಕ್ಲಾಶ್' ಇಂದು ಪ್ರದರ್ಶನ
ಕೈರೊದಲ್ಲಿ ನಡೆದ ೨೦೧೩ ರ ಈಜಿಪ್ಟಿಯನ್ ಕ್ರಾಂತಿಯ ಸಮಯದಲ್ಲಿ ನಡೆದ ಗಲಭೆಯ ವಸ್ತುವನ್ನಿಟ್ಟುಕೊಂಡು ಚಿತ್ರಿಸಲಾಗಿರುವ ಮೊಹಮದ್ ಡೈಬ್ ನಿರ್ದೇಶನದ ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಇಂದು ಪ್ರದರ್ಶನಗೊಳ್ಳಲಿದೆ. ಸಿನೆಮಾದ ಟ್ರೇಲರ್ ಇಲ್ಲಿದೆ.

ಇಂದು ಪ್ರದರ್ಶನಗೊಳ್ಳಲಿರುವ 'ದ ರಿಕಾಂಕ್ವೆಸ್ಟ್' ಸ್ಪೇನ್ ದೇಶದ ಸಿನೆಮಾ ಟ್ರೇಲರ್
ಆಲ್ಬರ್ತೋ ರೋಡ್ರಿಗೆಸ್ ನಿರ್ದೇಶನದ 'ದ ರಿಕಾಂಕ್ವೆಸ್ಟ್' ಚಲನಚಿತ್ರ ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಇದರ ಟ್ರೇಲರ್ ಇಲ್ಲಿದೆ.

ಟರ್ಕಿ ದೇಶದ ರೌಫ್ ಇಂದು ಪ್ರದರ್ಶನ; ಟ್ರೇಲರ್
ಸೋನಾರ್ ಕಾನೇರ್ ಮತ್ತು ಬಾರಿಶ್ ಕಾಯ ನಿರ್ದೇಶನದ 'ರೌಫ್' ಚಲನಚಿತ್ರ ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಇದರ ಟ್ರೇಲರ್ ಇಲ್ಲಿದೆ.

ಸಯಾಮಿ ಜೋಡಿಯ ಕಥೆಯುಳ್ಳ 'ಇಂಡಿವಿಸಬಲ್' ಇಂದು ಪ್ರದರ್ಶನ
ಸಯಾಮಿಯಾಗಿ ಹುಟ್ಟಿ ಬೆಳೆದ ಯುವ ಜೋಡಿಯನ್ನು ಬೇರ್ಪಡಿಸಲು ಸಾಧ್ಯ ಎಂದು ವೈದ್ಯರು ಹೇಳಿದಾಗ ಹುಟ್ಟುವ ಭಾವನೆಗಳೇನು ಎಂಬ ಕಥಾವಸ್ತು ಒಳಗೊಂಡಿರುವ ಇಟಾಲಿಯನ್ ಸಿನೆಮಾ 'ಇಂಡಿವಿಸಬಲ್' ಇಂದು ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಅದರ ಟ್ರೇಲರ್ ಇಲ್ಲಿದೆ.

'ದ ಲಾಸ್ಟ್ ಫ್ಯಾಮಿಲಿ' ಇಂದು ಪ್ರದರ್ಶನ
ಪೋಲಿಶ್ ಕಲಾವಿದನೊಬ್ಬನ ನಿಜ ಕಥೆಯ ಆಧಾರಿತ 'ದ ಲಾಸ್ಟ್ ಫ್ಯಾಮಿಲಿ' ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರರ್ಶನಗೊಳ್ಳಲಿದೆ. ಗಮನ ಆ ಸೆಳೆಯುವ ಟ್ರೇಲರ್ ಇಲ್ಲಿ ನೋಡಿ.

BIFFES ಬಿ ಸುರೇಶ ನಿರ್ದೇಶನದ 'ಉಪ್ಪಿನ ಕಾಗದ' ಇಂದು ಪ್ರದರ್ಶನ; ಟ್ರೇಲರ್
೯ ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಇಂದು ಬಿ ಸುರೇಶ ನಿರ್ದೇಶನದ ಕನ್ನಡ ಚಿತ್ರ 'ಉಪ್ಪಿನ ಕಾಗದ' ಪ್ರದರ್ಶನಗೊಳ್ಳಲಿದ್ದು ಅದರ ಟ್ರೇಲರ್ ಇಲ್ಲಿದೆ. ನಾಗಾಭರಣ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

BIFFES ಬಲ್ಗೇರಿಯಾ ಸಿನೆಮಾ 'ಗ್ಲೋರಿ' ಟ್ರೇಲರ್
೯ ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಇಂದು ಪೀಟರ್ ವಲ್ಚನೋವ್ ಅವರ ನಿರ್ದೇಶನದ ಚಿತ್ರ 'ಗ್ಲೋರಿ' ಪ್ರದರ್ಶನಗೊಳ್ಳಲಿದ್ದು ಅದರ ಟ್ರೇಲರ್ ಇಲ್ಲಿದೆ.

