ರಾಜಕೀಯಬಿಡದಿ ಟೌನ್ ಶಿಪ್ ಯೋಜನೆ ಮೂಲಕ ಲೂಟಿ ಮಾಡಲು ಹೊರಟಿದೆ ರಾಜ್ಯ ಕಾಂಗ್ರೆಸ್: ಆರ್.ಅಶೋಕ್
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಶೇ. 70 ರಷ್ಟು ನಿವೇಶನಗಳು ಖಾಲಿ ಬಿದ್ದಿವೆ. ಹೀಗಿರುವಾಗ ಬಿಡದಿಗೆ ನಿವೇಶನ ಖರೀದಿಸಲು ಯಾರು ಬರುತ್ತಾರೆ, ಏಕೆಂದರೆ ಬೆಂಗಳೂರಿನಲ್ಲಿಯೇ ಬಿಡಿಎಗೆ ಯಾರೂ ಬರುವುದಿಲ್ಲ, 2 ಲಕ್ಷ ಫ್ಲಾಟ್ಗಳು ಖಾಲಿಯಾಗಿವೆ.