Bhuvaneshwar

ವಿಚಿತ್ರ ಆದ್ರೂ ಸತ್ಯ.. ಹೆಂಡತಿ ಎಸೆದ ಮೊಬೈಲ್ ತಲೆಗೆ ಬಡಿದು ಗಂಡ ಸಾವು!
ದೇಶ

ವಿಚಿತ್ರ ಆದ್ರೂ ಸತ್ಯ.. ಹೆಂಡತಿ ಎಸೆದ ಮೊಬೈಲ್ ತಲೆಗೆ ಬಡಿದು ಗಂಡ ಸಾವು!

ಒಡಿಶಾದ ಬಲಾಂಗೀರ್ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದ್ದು, ಕುಟುಂಬ ಕಲಹದ ವೇಳೆ ಪತ್ನಿ ಮೊಬೈಲ್ ಫೋನ್‌ನಿಂದ ತಲೆಗೆ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.

Assam: ಶಾಸಕಾಂಗ ಪಕ್ಷದ ನಾಯಕರಾಗಿ Himanta Biswa Sarma ಆಯ್ಕೆ; ಸತತ 2ನೇ ಬಾರಿಗೆ ಸಿಎಂ!
ದೇಶ

Assam: ಶಾಸಕಾಂಗ ಪಕ್ಷದ ನಾಯಕರಾಗಿ Himanta Biswa Sarma ಆಯ್ಕೆ; ಸತತ 2ನೇ ಬಾರಿಗೆ ಸಿಎಂ!

ಹಿಮಂತ ಶರ್ಮಾ ಅವರು ಹೊಸ ಸರ್ಕಾರದ ಮುಖ್ಯಮಂತ್ರಿಯಾಗಿ ನೇಮಕವಾಗಲು ದಾರಿ ಸುಗಮವಾಗಿದ್ದು, ಸತತ 2ನೇ ಬಾರಿಗೆ ಅಸ್ಸಾಂ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Odisha: ಮಹಿಳೆಯ ಅಪಹರಿಸಿ ತಿಂಗಳುಗಟ್ಟಲೆ ಅತ್ಯಾಚಾರ; ಬಯಲಾಗಿದ್ದೇ ರೋಚಕ!
ದೇಶ

Odisha: ಮಹಿಳೆಯ ಅಪಹರಿಸಿ ತಿಂಗಳುಗಟ್ಟಲೆ ಅತ್ಯಾಚಾರ; ಬಯಲಾಗಿದ್ದೇ ರೋಚಕ!

ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ 23 ವರ್ಷದ ಮಹಿಳೆಯನ್ನು ಸ್ಥಳೀಯ ವ್ಯಕ್ತಿಯೊಬ್ಬ ಅಪಹರಿಸಿ, ಕಳೆದ ಆರು ತಿಂಗಳಿನಿಂದ ಹಲವಾರು ವ್ಯಕ್ತಿಗಳೊಂದಿಗೆ ಸೇರಿ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Naveen Patnaik: ಒಡಿಶಾ ಮಾಜಿ ಸಿಎಂ ಅನಾರೋಗ್ಯ, ಆಸ್ಪತ್ರೆಗೆ ದಾಖಲು!
ದೇಶ

Naveen Patnaik: ಒಡಿಶಾ ಮಾಜಿ ಸಿಎಂ ಅನಾರೋಗ್ಯ, ಆಸ್ಪತ್ರೆಗೆ ದಾಖಲು!

ನವೀನ್ ಪಟ್ನಾಯಕ್ ಅವರು ಕೆಲವು ತಿಂಗಳ ಹಿಂದೆ ಮುಂಬೈನ ಆಸ್ಪತ್ರೆಯೊಂದರಲ್ಲಿ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ನವೀನ ರೀತಿಯಲ್ಲಿ ರೈತರ ಬೆಳೆ ಸರದಿ ಅಧ್ಯಯನ: ಒಡಿಶಾದ 14 ವರ್ಷದ ಬಾಲಕಿಗೆ ರಾಷ್ಟ್ರಮಟ್ಟದ ಮನ್ನಣೆ!
ವಿಶೇಷ

ನವೀನ ರೀತಿಯಲ್ಲಿ ರೈತರ ಬೆಳೆ ಸರದಿ ಅಧ್ಯಯನ: ಒಡಿಶಾದ 14 ವರ್ಷದ ಬಾಲಕಿಗೆ ರಾಷ್ಟ್ರಮಟ್ಟದ ಮನ್ನಣೆ!

ಬೆಳೆ ಸರದಿ ಮತ್ತು ದ್ವಿದಳ ಧಾನ್ಯದ ಕೃಷಿಯ ಪ್ರವರ್ತಕ ಅಧ್ಯಯನ ನಡೆಸಿ ಒಡಿಶಾ ರಾಜ್ಯದ ಜಗತ್ ಸಿಂಗ್ ಪುರದ ಪುರೋಹಿತ್‌ಪುರದ ಸರ್ಕಾರಿ ಪ್ರೌಢಶಾಲೆಯ 14 ವರ್ಷದ ವಿದ್ಯಾರ್ಥಿನಿ ಅನಪೂರ್ಣ ಪರಿದಾ ಅವರು ಪ್ರಶಂಸೆಗೆ ಪಾತ್ರಳಾಗಿದ್ದಾಳೆ.

ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ದೇಶ

ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ವಿವಿಧ ಕಾರಣಗಳಿಂದ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  ಹೇಳಿದ್ದಾರೆ.

ಅರಣ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳಾ ಕ್ರಿಕೆಟ್ ಆಟಗಾರ್ತಿಯ ಶವ ಪತ್ತೆ!
ಕ್ರಿಕೆಟ್

ಅರಣ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳಾ ಕ್ರಿಕೆಟ್ ಆಟಗಾರ್ತಿಯ ಶವ ಪತ್ತೆ!

ಉದಯೋನ್ಮುಖ ಕ್ರಿಕೆಟ್ ಆಟಗಾರ್ತಿಯೊಬ್ಬರ ಶವ ಅರಣ್ಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಒಡಿಶಾದಲ್ಲಿ ಪತ್ತೆಯಾಗಿದೆ.

ಹೊಸ ತಲೆಮಾರಿನ ಅತ್ಯಾಧುನಿಕ ರೂಪಾಂತರಿ ಕ್ಷಿಪಣಿ ಅಗ್ನಿ ಪ್ರೈಮ್ ಯಶಸ್ವಿ ಉಡಾವಣೆ
ದೇಶ

ಹೊಸ ತಲೆಮಾರಿನ ಅತ್ಯಾಧುನಿಕ ರೂಪಾಂತರಿ ಕ್ಷಿಪಣಿ ಅಗ್ನಿ ಪ್ರೈಮ್ ಯಶಸ್ವಿ ಉಡಾವಣೆ

ಹೊಸ ತಲೆಮಾರಿನ ಅತ್ಯಾಧುನಿಕ ರೂಪಾಂತರಿ ಕ್ಷಿಪಣಿ ಎಂದೇ ಹೇಳಲಾಗುತ್ತಿರುವ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಇಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಯಾಸ್ ಚಂಡಮಾರುತ: ಒಡಿಶಾ ಕರಾವಳಿಯಲ್ಲಿ ತೀವ್ರ ಕಟ್ಟೆಚ್ಚರ, ನಾಲ್ಕು ನೌಕೆಗಳಿಂದ ಸರ್ವ ಸನ್ನದ್ಧ ಸಿದ್ಧತೆ
ದೇಶ

ಯಾಸ್ ಚಂಡಮಾರುತ: ಒಡಿಶಾ ಕರಾವಳಿಯಲ್ಲಿ ತೀವ್ರ ಕಟ್ಟೆಚ್ಚರ, ನಾಲ್ಕು ನೌಕೆಗಳಿಂದ ಸರ್ವ ಸನ್ನದ್ಧ ಸಿದ್ಧತೆ

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ ಯಾಸ್ ಚಂಡಮಾರುತ ಮೇ26 ರಂದು ಒಡಿಶಾ ಕರಾವಳಿ ತೀರಕ್ಕೆ ಅಪ್ಪಳಿಸಲಿದ್ದು, ಭಾರತೀಯ ನೌಕಾಪಡೆಯ ನಾಲ್ಕು ನೌಕೆಗಳನ್ನು ಸರ್ವ ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.