Bhopal

ಅಶ್ಲೀಲ ವಿಡಿಯೋ ತೋರಿಸಿ 6 ತಿಂಗಳು ಅತ್ಯಾಚಾರ!; ವಸತಿ ನಿಲಯದ ಮತ್ತೊಂದು ಕಾಮಕಾಂಡ
ಮುಜಾಫರ್ ಪುರ ವಸತಿ ನಿಲಯದ ಲೈಂಗಿಕ ದೌರ್ಜನ್ಯ ಮತ್ತು ನಿಗೂಢ ಹತ್ಯೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಇಂತಹ ಹಲವು ಪ್ರಕರಣಗಳು ನಿಧಾನವಾಗಿ ಸುದ್ದಿಯಾಗುತ್ತಿವೆ.

ಭೂಪಾಲ್ : ಮದುವೆ ದಿಬ್ಬಣಕ್ಕೆ ' ರಾಯಲ್ ವೆಡ್ಡಿಂಗ್ ' ಕಾರು !
ಮಧ್ಯಪ್ರದೇಶದ ರಾಜ್ಯದ ಭೂಪಾಲ್ ನಲ್ಲಿ ಮದುವೆ ಆಯೋಜಕ ಹಮೀದ್ ಖಾನ್ ಮಧ್ಯಮ ವರ್ಗದ ನವ ದಂಪತಿಗಾಗಿ ದಿಬ್ಬಣಕ್ಕಾಗಿ ವಿನ್ಯಾಸಗೊಳಿಸಿರುವ ರಾಯಲ್ ವೆಡ್ಡಿಂಗ್ ಕಾರು ಆಕರ್ಷಣೇಯ ಕೇಂದ್ರಬಿಂದುವಾಗಿದೆ.

ಮಧ್ಯ ಪ್ರದೇಶ: ಕಪ್ಪೆಗಳ ಮದುವೆ ಮಾಡಿಸಿದ್ದ ಸಚಿವರ ವಿರುದ್ಧ ದೂರು ದಾಖಲು
ಮಳೆ ಬರಲೆಂದು ಕಪ್ಪೆಗಳ ಮದುವೆ ಮಾಡಿಸಿದ್ದ ಸಚಿವರೊಬ್ಬರಿಗೆ ಈಗ ಅದೇ ಮದುವೆ ಸಂಕಟ ತಂದೊಡ್ಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

8 ಸಿಮಿ ಉಗ್ರರ ಎನ್ಕೌಂಟರ್: ನ್ಯಾಯಾಂಗ ಆಯೋಗದಿಂದ ಮಧ್ಯಪ್ರದೇಶ ಪೊಲೀಸರಿಗೆ ಕ್ಲೀನ್ ಚಿಟ್
2016ರಲ್ಲಿ ಭೋಪಾಲ್ ಸೆಂಟ್ರಲ್ ಜೈಲಿನಿಂದ ಪರಾರಿಯಾಗಿದ್ದ ಎಂಟು ಶಂಕಿತ ಸಿಮಿ ಉಗ್ರರ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಪೊಲೀಸರಿಗೆ ಕ್ಲೀನ್ ಚಿಟ್ ಸಿಕ್ಕಿದೆ...

ಭೋಪಾಲ್: 65 ವರ್ಷದ ದಲಿತ ರೈತನ ಸಜೀವ ದಹನ: ನಾಲ್ವರ ಬಂಧನ
62 ವರ್ಷದ ದಲಿತ ರೈತನನ್ನು ಸಜೀವ ದಹನ ಮಾಡಿರುವ ಘಟನೆ ಭೋಪಾಲ್ ನಲ್ಲಿ ನಡೆದಿದ್ದು, ಒಂದೇ ಕುಟುಂಬದ ನಾಲ್ವರನ್ನು ಬಂಧಿಸಲಾಗಿದೆ.

ಮಧ್ಯ ಪ್ರದೇಶ: 60 ಲಕ್ಷ ನಕಲಿ ಮತದಾರರ ಸೇರ್ಪಡೆ, ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
ಕರ್ನಾಟಕದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ 10 ಸಾವಿರ ಮತದಾರ ಗುರುತಿನ ಚೀಟಿ ಪತ್ತೆಯಾದ ಪ್ರಕರಣ ಹಸಿರಾಗಿರುವಂತೆಯೇ ಮಧ್ಯ ಪ್ರದೇಶದಲ್ಲಿ ಬರೊಬ್ಬರಿ 60 ಲಕ್ಷ ನಕಲಿ ಮತದಾರರ ಪಟ್ಟಿ ದೊರೆತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಮಧ್ಯ ಪ್ರದೇಶ ನಕಲಿ ಮತದಾರರ ಪಟ್ಟಿ: ತನಿಖೆಗೆ ಚುನಾವಣಾ ಆಯೋಗದಿಂದ ತಂಡ ರಚನೆ
ಭಾರಿ ಚರ್ಚೆಗೆ ಕಾರಣವಾಗಿರುವ ಮಧ್ಯಪ್ರದೇಶ ನಕಲಿ ಮತದಾರರ ಪಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ತನಿಖೆಗೆ ಆದೇಶ ನೀಡಿದೆ.

ಇಂದೋರ್ ಭಾರತದ ನಂಬರ್ 1 ಸ್ವಚ್ಛ ನಗರ, ಮೈಸೂರಿಗೂ ಸ್ಥಾನ
ಮಧ್ಯ ಪ್ರದೇಶದ ಇಂದೋರ್ ಮತ್ತೊಮ್ಮೆ ದೇಶದ ನಂಬರ್ 1 ಸ್ವಚ್ಛ ನಗರ ಎಂಬ ಗೌರವಕ್ಕೆ ಪಾತ್ರವಾಗಿದ್ದು, ಭೋಪಾಲ್ ಮತ್ತು...

ಹೆಲ್ಮೆಟ್ ಧರಿಸಿದೆ ಬೈಕ್ ರೈಡ್: ಕ್ಷಮಾಪಣೆ ಕೇಳಿ, ದಂಡ ಕಟ್ಟಿದ ಬಿಜೆಪಿ ಸಂಸದ
ಮಧ್ಯಪ್ರದೇಶದ ಸಂಸದರೊಬ್ಬರು ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದು ಪರಿಣಾಮ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ...

