Bhopal

ಕ್ಷಮೆ ಕೇಳಿದರೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಪರ ಪ್ರಚಾರಕ್ಕೆ ಸಿದ್ಧ: ಬಿಜೆಪಿ ನಾಯಕಿ ಫಾತಿಮಾ ರಸೂಲ್ ಸಿದ್ಧಿಕಿ
ದೇಶ

ಕ್ಷಮೆ ಕೇಳಿದರೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಪರ ಪ್ರಚಾರಕ್ಕೆ ಸಿದ್ಧ: ಬಿಜೆಪಿ ನಾಯಕಿ ಫಾತಿಮಾ ರಸೂಲ್ ಸಿದ್ಧಿಕಿ

ಮುಸ್ಲಿಮ್ ಸಮುದಾಯದ ವಿರುದ್ಧ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಬಿಜೆಪಿ ಅಭ್ಯರ್ಥಿ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಕ್ಷಮೆ ಕೇಳಿದರೆ ಕ್ಷೇತ್ರದಲ್ಲಿ ಅವರ ಪ್ರಚಾರ ಮಾಡಲು ಸಿದ್ಧ ಎಂದು ಬಿಜೆಪಿ ನಾಯಕಿ ಫಾತಿಮಾ ರಸೂಲ್ ಸಿದ್ಜಿಕಿ ಹೇಳಿದ್ದಾರೆ.

ವಿವಾದಾತ್ಮಕ ಹೇಳಿಕೆ: ಸಾಧ್ವಿ ಪ್ರಗ್ಯಾ ಸಿಂಗ್ ಗೆ ಬಿಗ್ ರಿಲೀಫ್, ಚುನಾವಣಾ ಸ್ಪರ್ಧೆ ತಡೆ ಅಸಾಧ್ಯ ಎಂದ ಕೋರ್ಟ್!
ದೇಶ

ವಿವಾದಾತ್ಮಕ ಹೇಳಿಕೆ: ಸಾಧ್ವಿ ಪ್ರಗ್ಯಾ ಸಿಂಗ್ ಗೆ ಬಿಗ್ ರಿಲೀಫ್, ಚುನಾವಣಾ ಸ್ಪರ್ಧೆ ತಡೆ ಅಸಾಧ್ಯ ಎಂದ ಕೋರ್ಟ್!

ಮಧ್ಯ ಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರ ಚುನಾವಣಾ ಸ್ಪರ್ಧೆ ತಡೆಯಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ ಐಎ ವಿಶೇಷ ಕೋರ್ಟ್ ಹೇಳಿದೆ.

ಪ್ರಗ್ಯಾ ಸಿಂಗ್ ಸ್ಪರ್ಧೆಗೆ ಅಮಿತ್ ಶಾ ಸಮರ್ಥನೆ, ನಿಜವಾದ ಅಪರಾಧಿಗಳು ಬೇರೆ ಎಂದ ಬಿಜೆಪಿ ಅಧ್ಯಕ್ಷ
ದೇಶ

ಪ್ರಗ್ಯಾ ಸಿಂಗ್ ಸ್ಪರ್ಧೆಗೆ ಅಮಿತ್ ಶಾ ಸಮರ್ಥನೆ, ನಿಜವಾದ ಅಪರಾಧಿಗಳು ಬೇರೆ ಎಂದ ಬಿಜೆಪಿ ಅಧ್ಯಕ್ಷ

ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಅವರನ್ನು ಮಧ್ಯ ಪ್ರದೇಶ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದ...

ವಿವಾದಿತ ಹೇಳಿಕೆ: ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಗೆ ಚುನಾವಣಾ ಆಯೋಗ ನೋಟಿಸ್
ದೇಶ

ವಿವಾದಿತ ಹೇಳಿಕೆ: ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಗೆ ಚುನಾವಣಾ ಆಯೋಗ ನೋಟಿಸ್

ಹೇಮಂತ್ ಕರ್ಕರೆ ಸಾವು ಮತ್ತು ಬಾಬ್ರಿ ಮಸೀದಿ ಧ್ವಂಸ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಿತ ಸನ್ಯಾಸಿನಿ ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಬಾಬರಿ ಮಸೀದಿ ಕೆಡವಲು ನಾನೂ ಸಹಕರಿಸಿದ್ದೆ, ಆ ಬಗ್ಗೆ ಹೆಮ್ಮೆಯಿದೆ: ಪ್ರಜ್ಞಾ ಸಿಂಗ್ ಮತ್ತೊಂದು ಸ್ಫೋಟಕ ಹೇಳಿಕೆ
ದೇಶ

ಬಾಬರಿ ಮಸೀದಿ ಕೆಡವಲು ನಾನೂ ಸಹಕರಿಸಿದ್ದೆ, ಆ ಬಗ್ಗೆ ಹೆಮ್ಮೆಯಿದೆ: ಪ್ರಜ್ಞಾ ಸಿಂಗ್ ಮತ್ತೊಂದು ಸ್ಫೋಟಕ ಹೇಳಿಕೆ

ಬಾಬರಿ ಮಸೀದಿ ಕೆಡವಲು ನಾನೂ ಸಹಕರಿಸಿದ್ದೆ, ಆ ಬಗ್ಗೆ ಹೆಮ್ಮೆಯಿದೆ ಎಂದು ಹೇಳುವ ಮೂಲಕ ವಿವಾದಿತ ಸನ್ಯಾಸಿನಿ ಸಾಧ್ವಿ ಪ್ರಜ್ಞಾ ಸಿಂಗ್ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಸೇರಿದ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ಭೋಪಾಲ್ ನಿಂದ ಸ್ಪರ್ಧೆ ಸಾಧ್ಯತೆ
ದೇಶ

ಬಿಜೆಪಿ ಸೇರಿದ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ಭೋಪಾಲ್ ನಿಂದ ಸ್ಪರ್ಧೆ ಸಾಧ್ಯತೆ

ವಿವಾದಿತ ಸನ್ಯಾಸಿನಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ತಾವು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಶೀಘ್ರ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.

ದಿಗ್ವಿಜಯ್ ಸಿಂಗ್ ವಿರುದ್ಧ ಸಾಧ್ವಿ ಪ್ರಜ್ಞಾ ಸಿಂಗ್ ಸ್ಪರ್ಧೆ?
ದೇಶ

ದಿಗ್ವಿಜಯ್ ಸಿಂಗ್ ವಿರುದ್ಧ ಸಾಧ್ವಿ ಪ್ರಜ್ಞಾ ಸಿಂಗ್ ಸ್ಪರ್ಧೆ?

ಲೋಕಸಭಾ ಚುನಾವಣೆ ಕಾವು ಏರಿಕೆಯಾಗುತ್ತಿದ್ದು ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರ ಹೆಚ್ಚು ಗಮನ ಸೆಳೆಯುತ್ತಿರುವ ಕ್ಷೇತ್ರಗಳ ಪೈಕಿ ಗುರುತಿಸಿಕೊಂಡಿದೆ.

'ನಿಮ್ಮ ವಿರೋಧಕ್ಕಿಂತ ನನ್ನ ಪ್ರೀತಿಯೇ ದೊಡ್ಡದು'; ಪ್ರೀತಿಸಿ ಮದುವೆಯಾದ ಗಂಡನ ಭುಜದ ಮೇಲೆ ಹೊತ್ತು ಸಾಗಿದ ಪತ್ನಿ!
ದೇಶ

'ನಿಮ್ಮ ವಿರೋಧಕ್ಕಿಂತ ನನ್ನ ಪ್ರೀತಿಯೇ ದೊಡ್ಡದು'; ಪ್ರೀತಿಸಿ ಮದುವೆಯಾದ ಗಂಡನ ಭುಜದ ಮೇಲೆ ಹೊತ್ತು ಸಾಗಿದ ಪತ್ನಿ!

ಅನ್ಯಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಮಹಿಳೆಯೊಬ್ಬಳಿಗೆ ಸ್ಥಳೀಯ ಹಿರಿಯರು ಆಕೆಯ ಗಂಡನನ್ನು ಹೊತ್ತು ಸಾಗುವ ಶಿಕ್ಷೆ ನೀಡಿದ್ದು, ತನ್ನ ಗಂಡನನ್ನು ಭುಜದ ಮೇಲೆ ಹೊತ್ತು ಸಾಗುತ್ತಿರುವ ಮಹಿಳೆಯ ವಿಡಿಯೋ ಇದೀಗ ವೈರಲ್ ಆಗಿದೆ.

2014ರಲ್ಲಿ 73 ವರ್ಷ, 2019ರಲ್ಲಿ 74 ವರ್ಷ..!; ಬಿಜೆಪಿ 'ಹಿರಿತನದ ನಿಯಮ'ಕ್ಕೆ ಬೆಚ್ಚಿದರೇ ಸಂಸದ?
ಸ್ವಾರಸ್ಯ

2014ರಲ್ಲಿ 73 ವರ್ಷ, 2019ರಲ್ಲಿ 74 ವರ್ಷ..!; ಬಿಜೆಪಿ 'ಹಿರಿತನದ ನಿಯಮ'ಕ್ಕೆ ಬೆಚ್ಚಿದರೇ ಸಂಸದ?

ಮದ್ಯ ಪ್ರದೇಶದ ಬಿಜೆಪಿ ಸಂಸದರೊಬ್ಬರು ತಮ್ಮ ವಯಸ್ಸಿನ ವಿಚಾರವಾಗಿ ಸುದ್ದಿಗೆ ಗ್ರಾಸವಾಗಿದ್ದು, 2014ರಲ್ಲಿ ತಮ್ಮ ವಯಸ್ಸು 73 ವರ್ಷ ಎಂದು ಹೇಳಿಕೊಂಡಿದ್ದವರು, ಇದೀಗ 2019ರಲ್ಲಿ ತಮಗೆ 74 ವರ್ಷ ವಯಸ್ಸು ಎಂದು ಹೇಳಿಕೊಂಡಿದ್ದಾರೆ.