Bheema

ಅಭಿಮನ್ಯು ಇಲ್ಲದ ದಸರಾ; ಈ ಬಾರಿ ಅಂಬಾರಿ ಹೊರೋದ್ಯಾರು?
ರಾಜ್ಯ

ಅಭಿಮನ್ಯು ಇಲ್ಲದ ದಸರಾ; ಈ ಬಾರಿ ಅಂಬಾರಿ ಹೊರೋದ್ಯಾರು?

2020 ರಿಂದ ಅಭಿಮನ್ಯು ಆನೆ ಅಂಬಾರಿ ಹೊರುತ್ತಿತ್ತು. ಆದರೆ ಈ ಬಾರಿಯಿಂದ ಅಭಿಮನ್ಯು ಅಂಬಾರಿ ಹೊರುವುದಿಲ್ಲ. ಅರಣ್ಯ ಇಲಾಖೆ ಈ ಬಾರಿಯ ದಸರಾ ಅಂಬಾರಿ ಹೊರುವುದಕ್ಕೆ ಹೊಸ ಆನೆಯ ಶೋಧನೆಯಲ್ಲಿ ತೊಡಗಿದೆ.

'ಕಸ್ಟಡಿ' ಸಿನಿಮಾಗಾಗಿ ಮತ್ತೆ ಖಾಕಿ ತೊಟ್ಟ 'ಭೀಮಾ'  ಗಿರಿಜಾ ಖ್ಯಾತಿಯ ಪ್ರಿಯ!
ಸಿನಿಮಾ ಸುದ್ದಿ

'ಕಸ್ಟಡಿ' ಸಿನಿಮಾಗಾಗಿ ಮತ್ತೆ ಖಾಕಿ ತೊಟ್ಟ 'ಭೀಮಾ' ಗಿರಿಜಾ ಖ್ಯಾತಿಯ ಪ್ರಿಯ!

ನಾಗೇಶ್ ಕುಮಾರ್ ಯುಎಸ್ ನಿರ್ಮಿಸುತ್ತರುವ ಕಸ್ಟಡಿ ಸಿನಿಮಾವನ್ನು ಜೆಜೆ ಶ್ರೀನಿವಾಸ ನಿರ್ದೇಶಿಸಿದ್ದಾರೆ, ಕಸ್ಟಡಿ ಕಥೆ ಸೈಬರ್ ಕ್ರೈಮ್ ಕುರಿತ ಸಿನಿಮಾವಾಗಿದೆ. ಸದ್ಯ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರ ನಿರ್ಮಾಣ ತಂಡವು ಯೋಜನೆಯ ಬಗ್ಗೆಕೆಲವು ಮಾಹಿತಿ ಹಂಚಿಕೊಂಡಿದೆ.

Bheema: ದುನಿಯಾ ವಿಜಯ್ ನಟನೆಯ 'ಭೀಮ' ಒಟಿಟಿಗೆ ಲಗ್ಗೆ
ಸಿನಿಮಾ ಸುದ್ದಿ

Bheema: ದುನಿಯಾ ವಿಜಯ್ ನಟನೆಯ 'ಭೀಮ' ಒಟಿಟಿಗೆ ಲಗ್ಗೆ

ಯುವ ಪೀಳಿಗೆ ಹಾದಿ ತಪ್ಪುತ್ತಿರುವುದು ಎಲ್ಲಿ, ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ಕೆಲಸ ಏನು ಎಂಬುದನ್ನು ಭೀಮ ಸಿನಿಮಾ ಮೂಲಕ ತೆರೆಮೇಲೆ ತಂದಿದ್ದಾರೆ.

'ಭೀಮಾ' ಸಕ್ಸಸ್: ದುನಿಯಾ ವಿಜಯ್‌ ಹೊಸ ಸಿನಿಮಾ ಅನೌನ್ಸ್!
ಸಿನಿಮಾ ಸುದ್ದಿ

'ಭೀಮಾ' ಸಕ್ಸಸ್: ದುನಿಯಾ ವಿಜಯ್‌ ಹೊಸ ಸಿನಿಮಾ ಅನೌನ್ಸ್!

ಆರ್‌ಆರ್‌ ವೆಟ್ರಿ ವೇಲ್‌(ತಂಬಿ) ನಿರ್ದೇಶನದ ಚಿತ್ರಕ್ಕೆ ಕಥೆಯೂ ಅವರದ್ದೇ ಆಗಿದೆ. ‘ಸಲಗ’ ಮತ್ತು ‘ಭೀಮ’ ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ಚಿತ್ರದ ಪೋಸ್ಟರ್‌ ಭಿನ್ನವಾಗಿದ್ದು, ಹೊಸ ಲುಕ್‌ನಲ್ಲಿ ವಿಜಯ್‌ ಕಾಣಿಸಿಕೊಂಡಿದ್ದಾರೆ.

ಊರ್ವಶಿ ಚಿತ್ರಮಂದಿರದ ಶೌಚಗೃಹದಲ್ಲಿ ಮೊಬೈಲ್ ಇಟ್ಟು ಮಹಿಳೆಯರ ವಿಡಿಯೋ ಸೆರೆ: ಅಪ್ರಾಪ್ತರ ಬಂಧನ
ರಾಜ್ಯ

ಊರ್ವಶಿ ಚಿತ್ರಮಂದಿರದ ಶೌಚಗೃಹದಲ್ಲಿ ಮೊಬೈಲ್ ಇಟ್ಟು ಮಹಿಳೆಯರ ವಿಡಿಯೋ ಸೆರೆ: ಅಪ್ರಾಪ್ತರ ಬಂಧನ

ಸಿನಿಮಾ ಮುಗಿದ ಮೇಲೆ ಚಿತ್ರಮಂದಿರದಿಂದ ಹೊರಬರುತ್ತಿದ್ದ ಪ್ರೇಕ್ಷಕರನ್ನು ಪರೀಕ್ಷಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಹಿಡಿದು ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ಕರೆದೊಯ್ದರು.

'ಭೀಮ' ಸಿನಿಮಾ ವಿಮರ್ಶೆ: ಲೋಕಲ್ 'ಭೀಮ'ನಿಗೆ ಬೈಗುಳವೇ ಜೀವಾಳ: ಎಣ್ಣೆ ಏಟು- ಗಾಂಜಾ ಘಾಟು, ಯಥೇಚ್ಛ ರಕ್ತಪಾತ; ಪ್ರೇಕ್ಷಕ ಮಹಾಪ್ರಭು ಸೈಕ್- ಸೈಕ್!
ಸಿನಿಮಾ ವಿಮರ್ಶೆ

'ಭೀಮ' ಸಿನಿಮಾ ವಿಮರ್ಶೆ: ಲೋಕಲ್ 'ಭೀಮ'ನಿಗೆ ಬೈಗುಳವೇ ಜೀವಾಳ: ಎಣ್ಣೆ ಏಟು- ಗಾಂಜಾ ಘಾಟು, ಯಥೇಚ್ಛ ರಕ್ತಪಾತ; ಪ್ರೇಕ್ಷಕ ಮಹಾಪ್ರಭು ಸೈಕ್- ಸೈಕ್!

ಮಾಸ್‌-ಕ್ಲಾಸ್‌ 2 ಕೆಟಗರಿಯ ಸಿನಿಮಾಗಳಲ್ಲೂ ಗುಣಮಟ್ಟ ಕಾಯ್ದುಕೊಳ್ಳುವುದು ಸವಾಲು: ಸಂಭಾಷಣೆ ಬರಹಗಾರ ಮಾಸ್ತಿ
ಸಿನಿಮಾ ಸುದ್ದಿ

ಮಾಸ್‌-ಕ್ಲಾಸ್‌ 2 ಕೆಟಗರಿಯ ಸಿನಿಮಾಗಳಲ್ಲೂ ಗುಣಮಟ್ಟ ಕಾಯ್ದುಕೊಳ್ಳುವುದು ಸವಾಲು: ಸಂಭಾಷಣೆ ಬರಹಗಾರ ಮಾಸ್ತಿ

ಪ್ರತಿ ಚಿತ್ರದಿಂದ ಕಲಿಯುವ ಮತ್ತು ತನ್ನ ಸುತ್ತಲಿನವರಿಗೆ ಕಲಿಸುವ ವಿಶಿಷ್ಟ ಸಾಮರ್ಥ್ಯ ಅವರಲ್ಲಿದೆ. ಸಂಭಾಷಣೆಗಳು ಸಹಜ ಮತ್ತು ವಾಸ್ತವಿಕವಾಗಿವೆ ಎಂದು ಖಚಿತಪಡಿಸಿಕೊಳ್ಳುವುದರಲ್ಲಿ ಅವರ ಪ್ರತಿಭೆ ಅಡಗಿದೆ.

'ಭೀಮಾ' ಸಿನಿಮಾದಲ್ಲಿ ಅವಕಾಶ ನೀಡಿದ್ದಕ್ಕೆ ವಿಜಯ್ ಕುಮಾರ್ ಗೆ ಚಿರಋಣಿ: ಅಶ್ವಿನಿ ಅಂಬರೀಷ್
ಸಿನಿಮಾ ಸುದ್ದಿ

'ಭೀಮಾ' ಸಿನಿಮಾದಲ್ಲಿ ಅವಕಾಶ ನೀಡಿದ್ದಕ್ಕೆ ವಿಜಯ್ ಕುಮಾರ್ ಗೆ ಚಿರಋಣಿ: ಅಶ್ವಿನಿ ಅಂಬರೀಷ್

ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ನಿರ್ಮಾಣದ ಈ ಸಿನಿಮಾಗೆ ಚರಣ್ ರಾಜ್ ಸಂಗೀತ ಮತ್ತು ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ವಿಜಯ್ ತನ್ನ ಎರಡನೆ ಸಿನಿಮಾ ನಿರ್ದೇಶನದಲ್ಲಿ ಹೊಸ ಕಲಾವಿದರನ್ನು ಆರಿಸಿಕೊಂಡಿದ್ದು, ಅದರಲ್ಲಿ ಅಶ್ವಿನಿ ಕೂಡ ಒಬ್ಬರು.

ಆಗಸ್ಟ್ 9ಕ್ಕೆ 400 ಚಿತ್ರಮಂದಿರಗಳಲ್ಲಿ ಅಬ್ಬರಿಸಲು 'ಭೀಮ' ಸಜ್ಜು
ಸಿನಿಮಾ ಸುದ್ದಿ

ಆಗಸ್ಟ್ 9ಕ್ಕೆ 400 ಚಿತ್ರಮಂದಿರಗಳಲ್ಲಿ ಅಬ್ಬರಿಸಲು 'ಭೀಮ' ಸಜ್ಜು

ಡ್ರಗ್‌ ಮುಕ್ತ ಸಮಾಜಕ್ಕೆ ಕರೆ ನೀಡುವ, ಪ್ರತಿಯೊಬ್ಬರಿಗೂ ಜವಾಬ್ದಾರಿಯ ಅರಿವು ಮೂಡಿಸುವಂತಹ ಸಂದೇಶ ನೀಡುವ ಚಿತ್ರ ಇದಾಗಿದ್ದು, ಮೊದಲ ದಿನವೇ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧಗೊಂಡಿದೆ.