Bharat Mata Ki Jai

ಪ್ರತಿಯೊಬ್ಬರು 'ಭಾರತ್ ಮಾತಾ ಕಿ ಜೈ' ಹೇಳುವಂತೆ ಕಾನೂನು ತಿದ್ದುಪಡಿ ಮಾಡಿ: ರಾಮ್ ದೇವ್
ದೇಶ

ಪ್ರತಿಯೊಬ್ಬರು 'ಭಾರತ್ ಮಾತಾ ಕಿ ಜೈ' ಹೇಳುವಂತೆ ಕಾನೂನು ತಿದ್ದುಪಡಿ ಮಾಡಿ: ರಾಮ್ ದೇವ್

ಪ್ರತಿಯೊಬ್ಬರು 'ಭಾರತ್ ಮಾತಾ ಕಿ ಜೈ' ಹೇಳುವಂತೆ ಕಾನೂನು ತಿದ್ದುಪಡಿ ಮಾಡಿ ಎಂದು ಯೋಗ ಗುರು ಬಾಬಾ ರಾಮ್ ದೇವೇ ಅವರು ಗುರುವಾರ ಹೇಳಿದ್ದಾರೆ...

ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಹೇಳಲು ಸಿಖ್ ಸಮುದಾಯದಲ್ಲಿ ಅವಕಾಶವಿಲ್ಲ
ದೇಶ

ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಹೇಳಲು ಸಿಖ್ ಸಮುದಾಯದಲ್ಲಿ ಅವಕಾಶವಿಲ್ಲ

ಸಿಖ್ ಸಮುದಾಯದವರು ಮಹಿಳೆಯರನ್ನು ಯಾವುದೇ ರೂಪದಲ್ಲಿ ಆರಾಧಿಸುವುದಿಲ್ಲ. ಆದ್ದರಿಂದ ನಾವು ಭಾರತ್ ಮಾತಾ ಕೀ ಜೈ ಎಂದ ಕೂಗುವುದಿಲ್ಲ ಎಂದು...

ಭಾರತ್ ಮಾತಾ ಕಿ ಜೈ ಘೋಷಣೆಯಿಂದ ರಾಷ್ಟ್ರೀಯತೆ ನಿರ್ಧಾರವಾಗುತ್ತಾ?: ಶಶಿ ತರೂರ್
ದೇಶ

ಭಾರತ್ ಮಾತಾ ಕಿ ಜೈ ಘೋಷಣೆಯಿಂದ ರಾಷ್ಟ್ರೀಯತೆ ನಿರ್ಧಾರವಾಗುತ್ತಾ?: ಶಶಿ ತರೂರ್

ಭಾರತ್ ಮಾತಾ ಕಿ ಜೈ ಘೋಷಣೆ ರಾಷ್ಟ್ರೀಯತೆ ನಿರ್ಧರಿಸುವ ಮಾನದಂಡವೇ ಎಂಬ ಪ್ರಶ್ನೆ ಉದ್ಭವಿಸಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕ ಶಶಿತರೂರ್ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

'ಭಾರತ್ ಮಾತಾಕಿ ಜೈ' ಹೇಳಲು ಭಾರತೀಯರಿಗೆ ಕಷ್ಟವಿಲ್ಲ: ಜೇಟ್ಲಿ
ದೇಶ

'ಭಾರತ್ ಮಾತಾಕಿ ಜೈ' ಹೇಳಲು ಭಾರತೀಯರಿಗೆ ಕಷ್ಟವಿಲ್ಲ: ಜೇಟ್ಲಿ

ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಲು ಭಾರತೀಯರಿಗೆ ಯಾವುದೇ ಕಷ್ಟವಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೇಳಿದ್ದಾರೆ...

ಓವೈಸಿ ವಿರುದ್ಧ ರಾಷ್ಟ್ರವ್ಯಾಪ್ತಿ ಹೋರಾಟಕ್ಕೆ ಶ್ರೀರಾಮ ಸೇನೆ ನಿರ್ಧಾರ?
ದೇಶ

ಓವೈಸಿ ವಿರುದ್ಧ ರಾಷ್ಟ್ರವ್ಯಾಪ್ತಿ ಹೋರಾಟಕ್ಕೆ ಶ್ರೀರಾಮ ಸೇನೆ ನಿರ್ಧಾರ?

ಕುತ್ತಿಗೆ ಮೇಲೆ ಚೂರಿ ಇಟ್ಟರು 'ಭಾರತ್ ಮಾತಾಕಿ ಜೈ' ಎಂದು ಹೇಳುವುದಿಲ್ಲ ಎಂದು ಹೇಳಿದ್ದ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಹೇಳಿಕೆಗೆ ಶ್ರೀರಾಮ ಸೇನೆ ಕಿಡಿಕಾರಿದ್ದು...

ಹೈದರಾಬಾದ್: ಜಾಮಿಯಾ ನಿಜಾಮಿಯಾದಿಂದ ಭಾರತ್ ಮಾತಾ ಕೀ ಜೈ ಘೋಷಣೆ ವಿರುದ್ಧ ಫತ್ವಾ
ದೇಶ

ಹೈದರಾಬಾದ್: ಜಾಮಿಯಾ ನಿಜಾಮಿಯಾದಿಂದ ಭಾರತ್ ಮಾತಾ ಕೀ ಜೈ ಘೋಷಣೆ ವಿರುದ್ಧ ಫತ್ವಾ

ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಯಾವುದೇ ಕಾರಣಕ್ಕೂ ನಾನು ಭಾರತ್ ಮಾತಾ ಕೀ ಜೈ ಎಂದು ಕರೆಯುವುದಿಲ್ಲ ಎಂಬ...

ವಿಶ್ವ ಸೂಫಿ ವೇದಿಕೆ: ಪ್ರಧಾನಿಯನ್ನು ಸ್ವಾಗತಿಸುವ ವೇಳೆ ಮೊಳಗಿದ 'ಭಾರತ್ ಮಾತಾ ಕಿ ಜೈ ಘೋಷಣೆ'!
ದೇಶ

ವಿಶ್ವ ಸೂಫಿ ವೇದಿಕೆ: ಪ್ರಧಾನಿಯನ್ನು ಸ್ವಾಗತಿಸುವ ವೇಳೆ ಮೊಳಗಿದ 'ಭಾರತ್ ಮಾತಾ ಕಿ ಜೈ ಘೋಷಣೆ'!

ನವದೆಹಲಿಯಲ್ಲಿ ನಡೆಯುತ್ತಿರುವ ವಿಶ್ವ ಸೂಫಿ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುವ ವೇಳೆ ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಮೊಳಗಿದೆ.

ಒವೈಸಿ ಹೇಳಿಕೆ ಖಂಡನೆ: ರಕ್ತದಲ್ಲಿ 'ಭಾರತ್ ಮಾತಾ ಕಿ ಜೈ'  ಘೋಷ ವಾಕ್ಯ ಬರೆದ ಮುಸ್ಲಿಮರು!
ದೇಶ

ಒವೈಸಿ ಹೇಳಿಕೆ ಖಂಡನೆ: ರಕ್ತದಲ್ಲಿ 'ಭಾರತ್ ಮಾತಾ ಕಿ ಜೈ' ಘೋಷ ವಾಕ್ಯ ಬರೆದ ಮುಸ್ಲಿಮರು!

ಕುತ್ತಿಗೆ ಮೇಲೆ ಕತ್ತಿಯಿಟ್ಟರೂ ನಾನು ಭಾರತ್ ಮಾತಾ ಕಿ ಜೈ ಹೇಳುವುದಿಲ್ಲ ಎಂದಿದ್ದ ಎಂಐಎಂ ನಾಯಕ ಅಸಾವುದ್ದೀನ್ ಒವೈಸಿ ಹೇಳಿಕೆ ವಿರುದ್ಧ ಮುಸ್ಲಿಂ ಸಮುದಾಯದವರೇ ತಿರುಗಿಬಿದ್ದಿದ್ದಾರೆ.

ಕಾನೂನಾತ್ಮಕವಾಗಿ ಒವೈಸಿಯ ಶಿರಚ್ಛೇದ ಮಾಡಿ: ಶಿವಸೇನೆ
ದೇಶ

ಕಾನೂನಾತ್ಮಕವಾಗಿ ಒವೈಸಿಯ ಶಿರಚ್ಛೇದ ಮಾಡಿ: ಶಿವಸೇನೆ

ಅಸಾದುದ್ದೀನ್‌ ಒವೈಸಿಯ ಭಾರತೀಯ ಪೌರತ್ವ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದ ಶಿವಸೇನೆ, ಈಗ ಕಾನೂನಾತ್ಮಕವಾಗಿ ಅಸಾವುದ್ದೀನ್ ಒವೈಸಿಯ ಶಿರಚ್ಛೇಧ ಮಾಡಿ ಎಂದು ಹೇಳಿದೆ.