ಜಿಲ್ಲಾ ಸುದ್ದಿಅಪ್ನಾ ದೇಶ್ ಪ್ರಚಾರ ಮಾಡಿ ಉಪನ್ಯಾಸಕರಿಗೆ ಮೀನಾದೇಶ
ಸರ್ಕಾರಿ ಕಾರ್ಯಕ್ರಮ, ಆದರೆ ಅಧಿಕಾರಿಯ ಎನ್ಜಿಒ ಪ್ರಚಾರಕ್ಕೆ ವೇದಿಕೆ! ತಾವೇ ಕಟ್ಟಿ ಬೆಳೆಸಿದ `ಅಪ್ನಾ ದೇಶ್' ಎಂಬ ಎನ್ಜಿಒ ಪ್ರಚಾರಕ್ಕೆ ಉನ್ನತ ಶಿಕ್ಷಣ ಪ್ರಧಾನ ಕಾರ್ಯದರ್ಶಿ ಭರತ್ ಲಾಲ್ ಮೀನಾ ಎಲ್ಲ ವಿಶ್ವವಿದ್ಯಾಲಯಗಳಿಗೆ ಅಲಿಖಿತ ಆದೇಶ ಹೊರಡಿಸಿದ್ದಾರೆ...