Bharat Bharat Jodo Yatra

ಅಂಧ, ಸಗಣಿ ಭಕ್ತರ ಕೋಮುದ್ವೇಷ ನಿಲ್ಲಿಸಿದ್ದು ನಮ್ಮ ಸಾಧನೆ; 56 ಇಂಚಿನ ಎದೆಯ ಸುಳ್ಳಿನ ಸರದಾರನಿಗೆ ಜನರನ್ನು ಎದುರಿಸಲಾಗಲಿಲ್ಲ: ಬಿ.ಕೆ ಹರಿಪ್ರಸಾದ್
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಾಗೂ ಮಣಿಪುರದಿಂದ ಮುಂಬೈವರೆಗೆ ಒಟ್ಟು 10,000 ಕಿ.ಮೀ ನಡೆಯುವ ಮೂಲಕ ಮಹಾತ್ಮಾ ಗಾಂಧಿಯವರ ದಂಡಿ ಯಾತ್ರೆಯಂತೆ ಇತಿಹಾಸ ನಿರ್ಮಿಸಿದರು ಎಂದು ಹರಿಪ್ರಸಾದ್ ಸ್ಮರಿಸಿದರು.

ಭಾರತ್ ಜೋಡೋ ಯಾತ್ರೆ ಪಂಜಾಬ್ ಪ್ರವೇಶಿಸುತ್ತಿದ್ದಂತೆ ಗೋಲ್ಡನ್ ಟೆಂಪಲ್ಗೆ ರಾಹುಲ್ ಗಾಂಧಿ ಭೇಟಿ
ಭಾರತ್ ಜೋಡೋ ಯಾತ್ರೆ ಪಂಜಾಬ್ ಪ್ರವೇಶಿಸುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಅಮೃತಸರದ ಶ್ರೀ ಹರ್ಮಂದಿರ್ ಸಾಹಿಬ್(ಗೋಲ್ಡನ್ ಟೆಂಪಲ್)ಗೆ ಭೇಟಿ ನೀಡಿದರು.

