bettale prapancha
ಈ ಬಾರಿಯ ವಿಂಬಲ್ಡನ್ ಮೆರಗೂ ತೋರಲಿಲ್ಲ, ಬೆರಗೂ ಹುಟ್ಟಿಸಲಿಲ್ಲ!
ಈ ಬಾರಿಯ ವಿಂಬಲ್ಡನ್ ಮೆರಗೂ ತೋರಲಿಲ್ಲ, ಬೆರಗೂ ಹುಟ್ಟಿಸಲಿಲ್ಲ!

ಆ ದೀವಿಗೆ ಆರುವ ಹೊತ್ತು ಬಂದಿದೆ, ಮನಸ್ಸೇಕೋ ಆರ್ದ್ರವಾಗುತ್ತಿದೆ!
ಅಂದು ನಾನು ಎಚ್ಚರವಾಗಿಯೇ ಇದ್ದೆ. ಮೇಲ್ಛಾವಣಿಯನ್ನು ದಿಟ್ಟಿಸುತ್ತಿದ್ದೆ.
ಇಫ್ತಾರ್ ಕೂಟದಲ್ಲಿ ಕ್ಯಾಪ್ ಹಾಕಿಕೊಂಡವರೆಲ್ಲಾ ಮುಸಲ್ಮಾನರಿಗೆ ಹಾಕಿದ್ದೂ ಟೋಪಿಯನ್ನೇ ಮಿಸ್ಟರ್ ನಿತೀಶ್‌ಕುಮಾರ್!
ಕಳೆದ ಏಪ್ರಿಲ್‌ನಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಪರೋಕ್ಷವಾಗಿ...

ಪೇಸ್‌ಗೆ ನಲವತ್ತು, ಇದು ಕೃತಜ್ಞತೆ ಅರ್ಪಿಸುವ ಹೊತ್ತು!
ಇದ್ದ ಒಬ್ಬ ಮಗನನ್ನೂ ಮೃತ್ಯು ಕಿತ್ತುಕೊಳ್ಳುವ ಭಯ, ಆತಂಕ ಮುಖ, ಮನಸ್ಸು ಎಲ್ಲವನ್ನೂ...
ಲಾಲ್‌ಕೃಷ್ಣ ಆಡ್ವಾಣಿ, ಏಕೀ ಅಡ್ಡವಾಣಿ?
ಒಬ್ಬ ಸಾಮಾನ್ಯ Knight (ಸೈನಿಕ) ಆಗಿದ್ದ ಜೂಲಿಯಸ್ ಸೀಸರ್ ರೋಮನ್...
'ಅತ್ತೆ'ಗೊಂದು ನ್ಯಾಯ, 'ಮಾವ'ನಿಗೊಂದು ನ್ಯಾಯವೇ?!
ಇದನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ ಒಂದು ಕಣದಷ್ಟಾದರೂ ವಿಶ್ವಾಸಾರ್ಹತೆ...
ನಮ್ಮ ಸೈನಿಕರ ರಕ್ತ ಬಸಿದು ಯಾಕಾಗಿ ಬಾಂಗ್ಲಾವನ್ನು ವಿಮೋಚನೆ ಮಾಡಿದೆವೋ!
ಆ ಕರಾಳ ರಾತ್ರಿ ಕಳೆದು ಮೂವತ್ತೈದು ವರ್ಷಗಳೇ ಆದವು. ಕಾಲ ಉರುಳೇ ಬಿಟ್ಟಿತು...

ದಿಲ್ಲಿ ನಾಯಕರೇ, ಬಣ್ಣವನ್ನೆಲ್ಲಾ ಮಸಿ ನುಂಗಿತು ಅನ್ನೋಹಾಗೆ ನಿಮ್ಮ ಗದ್ದುಗೆ ಆಸೆ ಬಿಜೆಪಿಯನ್ನೇ ನುಂಗೀತು, ಜೋಕೆ!
ಒಂದು ಘಟನೆ ನೆನಪಿಗೆ ಬರುತ್ತಿದೆ. ಅದನ್ನು ಮಾಜಿ ಕಾನೂನು ಸಚಿವ ಹಾಗೂ ವಕೀಲ...
ಮೇನಕೆ ಬಂದು ಕುಣಿಯುವವರೆಗೂ ವಿಶ್ವಾಮಿತ್ರ ಮಹಾತಪಸ್ವಿಯಾಗಿದ್ದ, ಬಿಜೆಪಿ ಕಥೆಯೂ ಹಾಗೇ ಆಯ್ತು!
ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಜಗದೀಶ್ ಶೆಟ್ಟರ್, ಅನಂತ್ ಕುಮಾರ್...

