ವಿಶೇಷವಿಜ್ಞಾನ ವಿಷಯವನ್ನು ವಿನೋದಮಯವಾಗಿ ಬೋಧಿಸಿ ಮಕ್ಕಳಿಗೆ ಹತ್ತಿರವಾಗಿ ರಾಷ್ಟ್ರಪ್ರಶಸ್ತಿ ಗೆದ್ದಿರುವ ಶಿಕ್ಷಕಿ ಪೊನ್ ಶಂಕರಿ
ವಿದ್ಯೆ ಜೊತೆಗೆ ವಿದ್ಯಾರ್ಥಿಗೆ ಬುದ್ದಿ, ಗುರಿಯನ್ನು ತೋರಿಸುವ ವ್ಯಕ್ತಿ ನಿಜವಾದ ಶಿಕ್ಷಕನೆನಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ, ಪಠ್ಯ ಜೊತೆಗೆ ಪಠ್ಯೇತರ ಚಟುವಟಿಕೆ, ಪಾಠಗಳನ್ನು ವಿಭಿನ್ನವಾಗಿ ಹೇಳಿಕೊಡುವ ಶಿಕ್ಷಕರು ಮಕ್ಕಳಿಗೆ ಯಾವತ್ತಿಗೂ ಆಪ್ತರಾಗುತ್ತಾರೆ.