ರಿಯಲ್ ಮಾಡ್ರಿಡ್ ನ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ, ಐರೋಪ್ಯ ಫುಟ್ಬಾಲ್ ಸಂಘಗಳ ಒಕ್ಕೂಟ(ಯುಇಎಫ್ಎ) ದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದಾರೆ.