ಪ್ರವಾಸಕಾಫಿ ಪ್ರಿಯರ ಸ್ವರ್ಗ: ಕೂರ್ಗ್'ಗೆ ಭೇಟಿ ನೀಡಿದರೆ, ತಪ್ಪದೇ ಈ 5 ಕೆಫೆಗಳಿಗೆ ಭೇಟಿ ನೀಡಿ...
ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿರುವ ಕೊಡಗು (ಕೂರ್ಗ್) ಜಿಲ್ಲೆಯು ತನ್ನ ನೈಸರ್ಗಿಕ ಸೌಂದರ್ಯ, ಕಾಫಿ ತೋಟಗಳು ಮತ್ತು ವಿಶಿಷ್ಟ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಇದನ್ನು "ಭಾರತದ ಸ್ಕಾಟ್ಲೆಂಡ್" ಎಂದು ಕರೆಯಲಾಗುತ್ತದೆ.