ರಾಜ್ಯಹಸಿರು ಸಮುದ್ರದಲ್ಲಿ ಕೇಸರಿ ಹಾವು! ಮಲೆನಾಡ ಹಸಿರಿನ ನಡುವೆ ವಂದೇ ಭಾರತ್ ನಯನಮನೋಹರ ಪಯಣ; ಬೆಂಗಳೂರು-ಮಂಗಳೂರು ಪ್ರಾಯೋಗಿಕ ಸಂಚಾರ ಯಶಸ್ವಿ
ಪಶ್ಚಿಮ ಘಟ್ಟದ ದಟ್ಟ ಕಾಡು ಹಾಗೂ ಹಚ್ಚ ಹಸಿರಿನ ರಮಣೀಯ ಕಣಿವೆಗಳ ನಡುವೆ ಹೈಸ್ಪೀಡ್ ರೈಲು ಮಿಂಚಿನಂತೆ ಸಾಗಿದರೆ ಹೇಗಿರಬಹುದು? ಕಲ್ಪನೆಗೂ ಮೀರಿದ ಇಂತಹದ್ದೊಂದು ಅದ್ಭುತ ದೃಶ್ಯಕ್ಕೆ ಇದೀಗ ಕರ್ನಾಟಕದ ಪ್ರಕೃತಿ ಸಾಕ್ಷಿಯಾಗಿದೆ. ಕರಾವಳಿ ಮತ್ತು ರಾಜಧಾನಿ ನಡುವಿನ ವಂದೇ ಭಾರತ್ ಪ್ರಾಯೋಗಿಕ ಓಟದ ಝಲಕ್ ಇಲ್ಲಿದೆ: