Bengaluru police

ರಾಷ್ಟ್ರಪತಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೂ ತಟ್ಟಿದ ಡೀಪ್ ಫೇಕ್ Video ಹಾವಳಿ: ಬೆಂಗಳೂರು ಪೊಲೀಸರಿಂದ ಕೇಸು ದಾಖಲು
ದೇಶ

ಹಣಕಾಸು ಯೋಜನೆಯನ್ನು ನಂಬುವಂತೆ ಮತ್ತು ಅದರಲ್ಲಿ ಹೂಡಿಕೆ ಮಾಡುವಂತೆ ಜನರನ್ನು ಆಕರ್ಷಿಸಲು ದಾರಿತಪ್ಪಿಸುವ ಕ್ಲಿಪ್ ನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಬೆಂಗಳೂರು: BBM ವಿದ್ಯಾರ್ಥಿನಿಯನ್ನು ರೂಮಿಗೆ ಕರೆಸಿಕೊಂಡು ಭೀಕರವಾಗಿ ಕೊಲೆ ಮಾಡಿದ ಯುವಕ!
ರಾಜ್ಯ

BBM ವಿದ್ಯಾರ್ಥಿನಿಗೆ ಕರೆ ಮಾಡಿ ರೂಮಿಗೆ ಕರೆಸಿಕೊಂಡಿದ್ದ ಯುವಕನೋರ್ವ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ನಡೆದಿದೆ.

News Headlines 23-11-25 | ಸಿಎಂ ಕುರ್ಚಿ ಗುದ್ದಾಟ: ನನ್ನೇನು ಕೇಳ್ಬೇಡಿ- ಖರ್ಗೆ; 7 ಕೋಟಿ ರೂ ದರೋಡೆ ಪ್ರಕರಣ: ಪೇದೆ ಅಮಾನತು; ಲೈಂಗಿಕ ಬಲವರ್ಧನೆಗೆ ಔಷಧಿ: ಬೆಂಗಳೂರು ಟೆಕ್ಕಿಗೆ 48 ಲಕ್ಷ ರೂ ವಂಚನೆ!

Watch | ಸಿಎಂ ಕುರ್ಚಿ ಗುದ್ದಾಟ: ನನಗೇನು ಗೊತ್ತಿಲ್ಲ, ನನ್ನೇನು ಕೇಳ್ಬೇಡಿ: ಖರ್ಗೆ; ಎಟಿಎಂ ವ್ಯಾನ್ ದರೋಡೆ ಪ್ರಕರಣ: ಪೇದೆ ಅಮಾನತು; ಲೈಂಗಿಕ ಬಲವರ್ಧನೆಗೆ ಔಷಧಿ: ಬೆಂಗಳೂರು ಟೆಕ್ಕಿಗೆ 48 ಲಕ್ಷ ರೂ ವಂಚನೆ!
ವಿಡಿಯೋ

ಬೆಂಗಳೂರು: 7 ಕೋಟಿ ರೂ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪೊಲೀಸ್ ಪೇದೆ ಅಮಾನತು!

ಬೆಂಗಳೂರಿನಲ್ಲಿ ಹಾಡುಹಗಲೇ ನಡೆದ 7 ಕೋಟಿ ರೂಪಾಯಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ನನ್ನು ಅಮಾನತು ಮಾಡಲಾಗಿದೆ.

ಬೆಂಗಳೂರು: ನಾಲ್ವರು ಬಿಪಿಒ ಉದ್ಯೋಗಿಗಳ ಅಪಹರಣ; 8.90 ಲಕ್ಷ ರೂ ಸುಲಿಗೆ; ಎಂಟು ಮಂದಿ ಬಂಧನ

ಶುಕ್ರವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಹೆಚ್ಚಿನ ಆರೋಪಿಗಳು ಕೋಲಾರದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Watch | ಕೈದಿಗಳಿಗೆ ರಾಜಾತಿಥ್ಯ: ಪರಮೇಶ್ವರ್ ಗರಂ; RSS ಜನರ ಸಮೂಹ, ನೋಂದಣಿ ಯಾಕೆ?: ಭಾಗವತ್; ಜನರ ಜೇಬಿಗೆ 1 ಲಕ್ಷ ಕೋಟಿ ರೂ ಹಾಕಿದ್ದೇವೆ: CM

ಬೆಂಗಳೂರು ಕಾರಾಗೃಹವೋ ಐಷಾರಾಮಿ ಕೇಂದ್ರವೋ?: ವಿಕೃತಕಾಮಿ ಉಮೇಶ್ ರೆಡ್ಡಿ, ISIS ಉಗ್ರನಿಗೆ ಟಿವಿ, ಮೊಬೈಲ್ ರಾಜಾತಿಥ್ಯ! Video

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ವಿಐಪಿ ಸೌಲಭ್ಯಗಳು ಮತ್ತು ಸ್ಮಾರ್ಟ್ ಫೋನ್​ಗಳು ದೊರೆಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ತೀವ್ರ ಕಳಕಳಿ ಹುಟ್ಟುಹಾಕುತ್ತಿದೆ.

ರಾಮನಗರದಲ್ಲಿ ರೇವ್ ಪಾರ್ಟಿ ಮೇಲೆ ಪೊಲೀಸ್ ದಾಳಿ: 35 ಯುವತಿಯರು ಸೇರಿದಂತೆ 130 ಮಂದಿ ವಶಕ್ಕೆ, Video

ಬೆಂಗಳೂರಿನ ಹೊರವಲಯದಲ್ಲಿರುವ ದೇವಿಗೆರೆ ಕ್ರಾಸ್ ಬಳಿ ನಡೆದ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ 35 ಯುವತಿಯರು ಸೇರಿದಂತೆ 130 ಜನರನ್ನು ಬೆಂಗಳೂರು ಪೊಲೀಸರು ಶನಿವಾರ ಬಂಧಿಸಿದ್ದಾರೆ.