ರಾಜ್ಯಹಿಂದಿನ ಜನ್ಮದ ಮೂಲವನ್ನು ಅರಸಿ ಕೊಪ್ಪದ ಮೇಗೂರಿಗೆ ಬಂದ ಬೆಂಗಳೂರು ಯುವತಿ!
ಚಿಕ್ಕಮಗಳೂರಿನ ಕೊಪ್ಪ ತಾಲೂಕು ಮೇಗೂರಿಗೆ ಕರೆದೊಯ್ಯಿವಂತೆ ಬೆಂಗಳೂರಿನ ಯುವತಿಯೊಬ್ಬಳು ತನ್ನ ಹೆತ್ತವರನ್ನು ನಿರಂತರವಾಗಿ ಒತ್ತಾಯಿಸಿದ ಬಳಿಕ ಅವರು ಆಕೆಯನ್ನು ಈ ಗ್ರಾಮಕ್ಕೆ ಕರೆತಂದಿದ್ದರು. ವಿಶೇಷವೆಂದರೆ ಈ ಯುವತಿ ಮೇಗೂರಿಗೆ ಹೊರಗಿನವಳಾಗಿದ್ದರೂ ಅಲ್ಲಿನ ಎಲ್ಲಾ ಬೀದಿ, ದೇವಾಲಯಗಳ ಪರಿಚಯವಿದ್ದುದಾಗಿ ಹೇಳಿದ್ದಲ್ಲದೆ ಮೇಗೂರು ತನ್ನ ಹಿಂದಿನ ಜನ್ಮದಲ್ಲಿನ ಊರು ಎಂದೂ ಹೇ