ರಾಜ್ಯಕಿರಿಯ ವೈದ್ಯೆಯ ಮೇಲೆ ವೈದ್ಯಾಧಿಕಾರಿಯಿಂದ ಹಲವು ಬಾರಿ ಅತ್ಯಾಚಾರ, ಖಾಸಗಿ ಆಸ್ಪತ್ರೆ ವೈದ್ಯ ಅರೆಸ್ಟ್
ತನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದ 29 ವರ್ಷದ ವೈದ್ಯೆಯೊಬ್ಬಳ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ ಆರೋಪದ ಹಿನ್ನೆಲೆ ಖಾಸಗಿ ಆಸ್ಪತ್ರೆಯ ವೈದ್ಯರನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ. ಆರೋಪಿ ವೈದ್ಯನನ್ನು ಶ್ರೀನಿವಾಸನ್ ಎಂದು ಗುರುತಿಸಲಾಗಿದೆ.