ರಾಜ್ಯನನ್ನಪ್ಪ Club ಮೆಂಬರ್, ನನ್ನನ್ನ ಒಳಗೆ ಬಿಡಿ: ಪ್ರತಿಷ್ಠಿತ ಕ್ಲಬ್ವೊಂದರ ಮುಂದೆ ಬೆತ್ತಲಾಗಿ ವ್ಯಕ್ತಿ ರಂಪಾಟ, Video ವೈರಲ್..!
ಸಂಪೂರ್ಣ ಪಾನಮತ್ತನಾಗಿದ್ದ ವ್ಯಕ್ತಿ ಕ್ಲಬ್ನ ಮುಖ್ಯ ದ್ವಾರದ ಬಳಿ ಬಂದಿದ್ದಾನೆ. ಆರಂಭದಲ್ಲಿ ಸೆಕ್ಯೂರಿಟಿ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿರುವ ವ್ಯಕ್ತಿ, ತಾನು ಕ್ಲಬ್ ಸದಸ್ಯನ ಮಗ ಎಂದು ಹೇಳಿಕೊಂಡು ಒಳಗೆ ಹೋಗಲು ಯತ್ನಿಸಿದ್ದಾನೆ.