Ben Stokes

ಬೆನ್ ಸ್ಟೋಕ್ಸ್ ಕ್ರಿಕೆಟ್ ಬದುಕೇ ಅತಂತ್ರ; ಕುಡಿದು ಸಂಯಮ ಕಳೆದುಕೊಂಡಿದ್ದ: ಕೋರ್ಟ್
ಕ್ರಿಕೆಟ್

ಬೆನ್ ಸ್ಟೋಕ್ಸ್ ಕ್ರಿಕೆಟ್ ಬದುಕೇ ಅತಂತ್ರ; ಕುಡಿದು ಸಂಯಮ ಕಳೆದುಕೊಂಡಿದ್ದ: ಕೋರ್ಟ್

ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗೆ ಪ್ರಮುಖ ಕಾರಣರಾಗಿದ್ದ ವೇಗಿ ಬೆನ್ ಸ್ಟೋಕ್ಸ್ ಕ್ರಿಕೆಟ್ ಜೀವನ ಇದೀಗ ಅತಂತ್ರವಾಗಿದೆ.

ಟೀಂ ಇಂಡಿಯಾಗೆ ಸ್ಟ್ರೋಕ್ ಕೊಟ್ಟಿದ್ದ ಸ್ಟೋಕ್ಸ್ ಲಾರ್ಡ್ಸ್ ಟೆಸ್ಟ್ ನಿಂದ ಔಟ್!
ಕ್ರಿಕೆಟ್

ಟೀಂ ಇಂಡಿಯಾಗೆ ಸ್ಟ್ರೋಕ್ ಕೊಟ್ಟಿದ್ದ ಸ್ಟೋಕ್ಸ್ ಲಾರ್ಡ್ಸ್ ಟೆಸ್ಟ್ ನಿಂದ ಔಟ್!

ಪ್ರವಾಸಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಎರಡನೇ...

ಬೀದಿ ಕಾಳಗದಿಂದ ಬೆನ್ ಸ್ಟೋಕ್ಸ್ ವೃತ್ತಿ ಬದುಕಿಗೆ ದೊಡ್ಡ ಹೊಡೆತ!
ಕ್ರಿಕೆಟ್

ಬೀದಿ ಕಾಳಗದಿಂದ ಬೆನ್ ಸ್ಟೋಕ್ಸ್ ವೃತ್ತಿ ಬದುಕಿಗೆ ದೊಡ್ಡ ಹೊಡೆತ!

ಬೀದಿ ಕಾಳಗದ ನಂತರ ಸದ್ಯ ಇಂಗ್ಲೆಂಡ್ ರಾಷ್ಟ್ರೀಯ ತಂಡದಿಂದ ವಜಾಗೊಂಡಿರುವ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಗೆ ಮತ್ತೊಂದು ಆಘಾತ ಎದುರಾಗಿದೆ...

ಬೆನ್ ಸ್ಟೋಕ್ಸ್ ಹಲ್ಲೆ ಮಾಡಿದ್ದು ಬ್ರಿಟಿಷ್ ಸೇನೆಯ ಮಾಜಿ ಯೋಧನ ಮೇಲೆ!
ಕ್ರಿಕೆಟ್

ಬೆನ್ ಸ್ಟೋಕ್ಸ್ ಹಲ್ಲೆ ಮಾಡಿದ್ದು ಬ್ರಿಟಿಷ್ ಸೇನೆಯ ಮಾಜಿ ಯೋಧನ ಮೇಲೆ!

ಬ್ರಿಟಿಷ್ ಸೇನೆಯ ಮಾಜಿ ಯೋಧರೊಬ್ಬರ ಮೇಲೆ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಬೆನ್ ಸ್ಟೋಕ್ಸ್ ದಾಳಿ ನಡೆಸಿದ್ದಾರೆ ಎಂದು ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ...

ವಿವಾದದ ನಡುವೆಯೂ ಪ್ರತಿಷ್ಠಿತ ಆ್ಯಷಸ್ ಸರಣಿಗೆ ಬೆನ್ ಸ್ಟೋಕ್ಸ್ ಆಯ್ಕೆ
ಕ್ರಿಕೆಟ್

ವಿವಾದದ ನಡುವೆಯೂ ಪ್ರತಿಷ್ಠಿತ ಆ್ಯಷಸ್ ಸರಣಿಗೆ ಬೆನ್ ಸ್ಟೋಕ್ಸ್ ಆಯ್ಕೆ

ಬ್ರಿಸ್ಟಾಲ್ ನ ನೈಟ್ ಕ್ಲಬ್ ನಲ್ಲಿ ವ್ಯಕ್ತಿಯೊಬ್ಬರ ಜತೆ ಹೊಡೆದಾಟದಲ್ಲಿ ಭಾಗಿಯಾಗಿ ವಿವಾದ ಸೃಷ್ಟಿಸಿದ್ದ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಬೆನ್ ಸ್ಟೋಕ್ಸ್ ರನ್ನು ಪ್ರತಿಷ್ಠಿತ...

ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಬೆನ್ ಸ್ಟೋಕ್ಸ್ ಬಂಧನ
ಕ್ರಿಕೆಟ್

ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಬೆನ್ ಸ್ಟೋಕ್ಸ್ ಬಂಧನ

ಇಂಗ್ಲೆಂಡ್ ಟೆಸ್ಟ್ ತಂಡದ ಉಪ ನಾಯಕ ಬೆನ್ ಸ್ಟೋಕ್ಸ್ ರನ್ನು ಪೊಲೀಸರು ಬಂಧಿಸಿದ್ದಾರೆ.

ಇಂಗ್ಲೆಂಡ್ ಆಟಗಾರನ ಜತೆ ವಿರಾಟ್ ಕೊಹ್ಲಿ ವಾಗ್ವಾದ
ಕ್ರಿಕೆಟ್

ಇಂಗ್ಲೆಂಡ್ ಆಟಗಾರನ ಜತೆ ವಿರಾಟ್ ಕೊಹ್ಲಿ ವಾಗ್ವಾದ

ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕನಾದ ಬಳಿಕ ಅಗ್ರೇಸಿವ್ ಆಟದಿಂದ ಕೊಂಚ ದೂರ ಉಳಿದಿದ್ದ ವಿರಾಟ್ ಕೊಹ್ಲಿ ಇದೀಗ ಮೊಹಾಲಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್...

ವಿಶ್ವಕಪ್ ಸೋಲು; ಬೆನ್ ಸ್ಟೋಕ್ಸ್ ಗೆ ನಿಂದಿಸಿದ ರೇಡಿಯೋ ಜಾಕಿಗಳ ಅಮಾನತು
ಕ್ರಿಕೆಟ್

ವಿಶ್ವಕಪ್ ಸೋಲು; ಬೆನ್ ಸ್ಟೋಕ್ಸ್ ಗೆ ನಿಂದಿಸಿದ ರೇಡಿಯೋ ಜಾಕಿಗಳ ಅಮಾನತು

ಟಿ20 ವಿಶ್ವಕಪ್ ನಲ್ಲಿ ಕೊನೆಯ ಓವರ್ ನಲ್ಲಿ ನಾಲ್ಕು ಸಿಕ್ಸರ್ ನೀಡಿ ಇಂಗ್ಲೆಂಡ್ ಸೋಲಿಗೆ ಕಾರಣ..

ವೇಗದ ದ್ವಿಶತಕ: ಸೆಹ್ವಾಗ್ ದಾಖಲೆ ಮುರಿದ ಬೆನ್ ಸ್ಟೋಕ್ಸ್
ಕ್ರೀಡೆ

ವೇಗದ ದ್ವಿಶತಕ: ಸೆಹ್ವಾಗ್ ದಾಖಲೆ ಮುರಿದ ಬೆನ್ ಸ್ಟೋಕ್ಸ್

ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಕೇವಲ 163 ಎಸೆತದಲ್ಲಿ ದ್ವಿಶತಕ ದಾಖಲಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ..