Ben Duckett

'ಅಚ್ಚರಿ ಪಡುವಂತದ್ದು ಏನೂ ಇಲ್ಲ...': ಜಸ್ಪ್ರೀತ್ ಬುಮ್ರಾ ಬೌಲಿಂಗ್ ಬಗ್ಗೆ ಇಂಗ್ಲೆಂಡ್ ಬ್ಯಾಟರ್ ಹೀಗಂದಿದ್ಯಾಕೆ?
ತವರಿನಲ್ಲಿ ಭಾರತ ಆಡುವುದಕ್ಕೂ ಮತ್ತು ವಿದೇಶದಲ್ಲಿ ಭಾರತ ಆಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ಇದು ನಾವು ಸೋಲಿಸಲೇಬೇಕಾದ ತಂಡ ಮತ್ತು ನಾವು ಸೋಲಿಸಬಲ್ಲ ತಂಡ ಎಂದು ನಾನು ಭಾವಿಸುತ್ತೇನೆ.

ಆಂಗ್ಲರ ಚಾಂಪಿಯನ್ಸ್ ಟ್ರೋಫಿ ಕನಸು ಭಗ್ನ; ಭಾರತ ಸೋಲಿಸುವುದೇ ಮುಖ್ಯ ಎಂದಿದ್ದ ಇಂಗ್ಲೆಂಡ್ ಆಟಗಾರ ಟ್ರೋಲ್!
ಭಾರತವು ಪಂದ್ಯಾವಳಿಯಲ್ಲಿ ತಮ್ಮ ಎರಡೂ ಪಂದ್ಯಗಳನ್ನು ಗೆದ್ದಿದ್ದು, ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಆದರೆ, ಇಂಗ್ಲೆಂಡ್ ಟೂರ್ನಿಯಿಂದ ಹೊರಬಿದ್ದಿದೆ.

ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಮೊದಲು: ಬೃಹತ್ ಶತಕದೊಂದಿಗೆ ಗಂಗೂಲಿ ದಾಖಲೆ ಮುರಿದ ಬೆನ್ ಡಕೆಟ್!
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್ ಆರಂಭಿಕ ಆಟಗಾರ ಬೆನ್ ಡಕೆಟ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಇತಿಹಾಸ ಸೃಷ್ಟಿಸಿದರು.

ರಿಷಬ್ ಪಂತ್ ಎಂಬ ಒಬ್ಬ ಆಟಗಾರನಿದ್ದಾನೆ...: Bazball ಕ್ರಿಕೆಟ್ ಕುರಿತ ಇಂಗ್ಲೆಂಡ್ ಆಟಗಾರನ ಹೇಳಿಕೆಗೆ Rohit Sharma ತಿರುಗೇಟು!
ಟೆಸ್ಟ್ ಕ್ರಿಕೆಟ್ನಲ್ಲಿ ಆಕ್ರಮಣಕಾರಿಯಾಗಿ ಆಡುವ ಬಾಜ್ ಬಾಲ್(Bazball) ಕ್ರಿಕೆಟ್ ಕುರಿತ ಇಂಗ್ಲೆಂಡ್ ಆಟಗಾರ ಬೆನ್ ಡಕ್ಕೆಟ್(Ben Duckett)ಹೇಳಿಕೆಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಖಡಕ್ ತಿರುಗೇಟು ನೀಡಿದ್ದಾರೆ.

