Belt and Road initiative

ಚೀನಾಗೆ ಮತ್ತೊಂದು ಜಾಗತಿಕ ಹಿನ್ನಡೆ: ಒನ್‌ ಬೆಲ್ಟ್‌ ಯೋಜನೆಯಿಂದ ಇಟಲಿ ನಿರ್ಗಮನ
ವಿದೇಶ

ಚೀನಾಗೆ ಮತ್ತೊಂದು ಜಾಗತಿಕ ಹಿನ್ನಡೆ: ಒನ್‌ ಬೆಲ್ಟ್‌ ಯೋಜನೆಯಿಂದ ಇಟಲಿ ನಿರ್ಗಮನ

ಚೀನಾಗೆ ಮತ್ತೊಂದು ಜಾಗತಿಕ ಹಿನ್ನಡೆಯಾಗಿದ್ದು, ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮಹತ್ವಾಕಾಂಕ್ಷಿ ಯೋಜನೆ ಒನ್‌ ಬೆಲ್ಟ್‌ನಿಂದ ಇಟಲಿ ದೇಶ ಹೊರಬಿದ್ದಿದೆ.

ಚೀನಾಗೆ ಜಾಗತಿಕ ಮಟ್ಟದ ಮುಖಭಂಗ: ಬೆಲ್ಟ್ ಮತ್ತು ರೋಡ್ ಯೋಜನೆಯಿಂದ ಫಿಲಿಪೈನ್ಸ್‌ ನಿರ್ಗಮನ
ವಿದೇಶ

ಚೀನಾಗೆ ಜಾಗತಿಕ ಮಟ್ಟದ ಮುಖಭಂಗ: ಬೆಲ್ಟ್ ಮತ್ತು ರೋಡ್ ಯೋಜನೆಯಿಂದ ಫಿಲಿಪೈನ್ಸ್‌ ನಿರ್ಗಮನ

ಒನ್ ಬೆಲ್ಟ್ ಮತ್ತು ಒನ್ ರೋಡ್ ಯೋಜನೆ (Belt and Road Initiative) ಮೂಲಕ ಜಗತ್ತನ್ನು ತನ್ನ ಹಿಡಿತದಲ್ಲಿರಿಸಿಕೊಳ್ಳಬೇಕು ಎಂದು ಯೋಜಿಸಿದ್ದ ಚೀನಾ (China)ಗೆ ಜಾಗತಿಕ ಮಟ್ಟದಲ್ಲಿ ಮುಖಭಂಗವಾಗಿದ್ದು, ಚೀನಾದ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿದ್ದ ಫಿಲಿಪೈನ್ಸ್‌ (Philippines) ಇದೀಗ ಯೋಜನೆಯಿಂದಲೇ ನಿರ್ಗಮಿಸುತ್ತಿದೆ.

ಜಿ20 ಶೃಂಗಸಭೆ: ಬೆಲ್ಟ್ ಅಂಡ್ ರೋಡ್ ಪ್ರಾಜೆಕ್ಟ್ ನಿಂದ ಹೊರಬಿದ್ದ ಇಟಲಿ, ಚೀನಾಕ್ಕೆ ಹೊಡೆತ!
ದೇಶ

ಜಿ20 ಶೃಂಗಸಭೆ: ಬೆಲ್ಟ್ ಅಂಡ್ ರೋಡ್ ಪ್ರಾಜೆಕ್ಟ್ ನಿಂದ ಹೊರಬಿದ್ದ ಇಟಲಿ, ಚೀನಾಕ್ಕೆ ಹೊಡೆತ!

ಜಿ20 ಶೃಂಗಸಭೆಯ ಮೊದಲ ದಿನ ಭಾರತ ಯೂರೋಪ್ ಇಕನಾಮಿಕ್ ಕಾರಿಡಾರ್​ಗೆ ಎಂಒಯುಗೆ ಸಹಿಹಾಕಿದ ಬೆನ್ನಲ್ಲೇ ಇಟಲಿ ದೇಶ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್‌ನಿಂದ ಹೊರಬೀಳಲು ನಿರ್ಧರಿಸಿದೆ.

ಚೀನಾ ಎದುರು ನಿಲ್ಲುವ ಸಾಮರ್ಥ್ಯ ಹೊಂದಿರುವ ಏಕೈಕ ವಿಶ್ವ ನಾಯಕ ಮೋದಿ: ಅಮೆರಿಕ ತಜ್ಞ
ವಿದೇಶ

ಚೀನಾ ಎದುರು ನಿಲ್ಲುವ ಸಾಮರ್ಥ್ಯ ಹೊಂದಿರುವ ಏಕೈಕ ವಿಶ್ವ ನಾಯಕ ಮೋದಿ: ಅಮೆರಿಕ ತಜ್ಞ

ಚೀನಾ ಎದುರು ನಿಲ್ಲಬಲ್ಲ ಸಾಮರ್ಥ್ಯ ಹೊಂದಿರುವ ಏಕೈಕ ವಿಶ್ವ ನಾಯಕನೆಂದರೆ ಅದು ಭಾರತದ ಪ್ರಧಾನಿ ನರೇಂದ್ರ ಮೋದಿ ಎಂದು ಅಮೆರಿಕ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಚೀನಾಗೆ ಮತ್ತೊಂದು ಹೊಡೆತ: ಒಆರ್ ಒಬಿ ಹತ್ತಿರವಿರುವ ವಿಮಾನ ನಿಲ್ದಾಣದ ನಿರ್ವಹಣೆ ಭಾರತಕ್ಕೆ?
ದೇಶ

ಚೀನಾಗೆ ಮತ್ತೊಂದು ಹೊಡೆತ: ಒಆರ್ ಒಬಿ ಹತ್ತಿರವಿರುವ ವಿಮಾನ ನಿಲ್ದಾಣದ ನಿರ್ವಹಣೆ ಭಾರತಕ್ಕೆ?

ಶ್ರೀಲಂಕಾದ ದಕ್ಷಿಣ ಭಾಗದಲ್ಲಿ ವಿಮಾನ ನಿಲ್ದಾಣದ ನಿರ್ವಹಣೆಯನ್ನು ವಹಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಭಾರತ-ಶ್ರೀಲಂಕಾ ಮಾತುಕತೆ ಅಂತಿಮ ಹಂತದಲ್ಲಿದ್ದು, ಮಾತುಕತೆ ಯಶಸ್ವಿಯಾದರೆ ಚೀನಾಗೆ ಮತ್ತೊಂದು