Bellari

ಬಳ್ಳಾರಿ: ಮಾಜಿ ಸಚಿವ ಕರುಣಾಕರ ರೆಡ್ಡಿ ವಿರುದ್ಧ ಜಾತಿ ನಿಂದನೆ ಕೇಸು
ಭೂಮಾಲೀಕತ್ವ ವಿವಾದ ಸಂಬಂಧ ಮಾಜಿ ಸಚಿವ ಕರುಣಾಕರ ರೆಡ್ಡಿ ಸಂಸದ ಶ್ರೀರಾಮುಲು ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿದ್ದಾರೆ. ಇದೇ ವೇಳೆ ಕರುಣಾಕರ ರೆಡ್ಡಿ ...

ಮೊಟ್ಟ ಮೊದಲ ಬಾರಿಗೆ ಬಳ್ಳಾರಿಯಿಂದ ಬೆಂಗಳೂರಿಗೆ ಏರ್ ಆ್ಯಂಬುಲೆನ್ಸ್ ಸಂಚಾರ
ತಿಂಗಳ ಹಿಂದೆ ಸಿಎಂ ಸಿದ್ದರಾಮಯ್ಯ ಏರ್ ಆ್ಯಂಬುಲೆನ್ಸ್ ಗೆ ಚಾಲನೆ ನೀಡಿದ್ದರು. ಇದೀಗ ಇದೇ ಮೊದಲ ಬಾರಿಗೆ ಸೇವೆ ನೀಡಿ ಇದು ಮೆಚ್ಚುಗೆ ಪಡೆದಿದೆ. ತುರ್ತು ...

ಬಳ್ಳಾರಿ: ಮೊದಲರಾತ್ರಿಯಲ್ಲೇ ಬೆಂಕಿ ಹಚ್ಚಿಕೊಂಡು ಮಧುಮಗಳ ಆತ್ಮಹತ್ಯೆ
ಮೊದಲರಾತ್ರಿಯಲ್ಲೇ ಬೆಂಕಿ ಹಚ್ಚಿಕೊಂಡು ಮಧುಮಗಳ ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಬಸ್ ಟಿಕೆಟ್‌ನಲ್ಲಿ ಪ್ರೇಮ ಪತ್ರ ಬರೆದಿದ್ದ ಕಂಡಕ್ಟರ್ ಅಮಾನತು
ನಿತ್ಯ ತನ್ನ ಬಸ್ಸಿನಲ್ಲೇ ಓಡಾಡುತ್ತಿದ್ದ ಕಾಲೇಜ್ ವಿದ್ಯಾರ್ಥಿನಿಗೆ ಬಸ್ ಟಿಕೆಟ್‌ನಲ್ಲೇ ಪ್ರೇಮ ಸಂದೇಶ ಬರೆದಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ...

ಬಸ್ ಟಿಕೆಟ್‌ನಲ್ಲೇ ಪ್ರೇಮ ಸಂದೇಶ ಬರೆದು ಪೊಲೀಸರ ಅತಿಥಿಯಾದ ಕಂಡಕ್ಟರ್!
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ)ಯ ಕಂಡಕ್ಟರ್‌ವೊಬ್ಬ ಕಾಲೇಜ್ ವಿದ್ಯಾರ್ಥಿನಿಗೆ ಬಸ್ ಟಿಕೆಟ್‌ನಲ್ಲೇ ಪ್ರೇಮ ಸಂದೇಶ ಬರೆದು...

