Bell Bottom

ಬೆಲ್ ಬಾಟಮ್' ಗೆ ಶತದಿನೋತ್ಸವ ಸಂಭ್ರಮ: ಸ್ಯಾಂಡಲ್ ವುಡ್ ನಲ್ಲಿ ರಿಷಬ್ ಶೆಟ್ಟಿಗೆ ಫುಲ್ ಡಿಮ್ಯಾಂಡ್
ರಿಷಬ್ ಶೆಟ್ಟಿಯ "ಬೆಲ್ ಬಾಟಮ್" ಚಿತ್ರ ಶತದಿನೋತ್ಸವ ಪೂರೈಸಿ ವರ್ಷದ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿದೆ. ಈ ಚಿತ್ರದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಣಾಯಕ ನಟನಾಗಿ.....

ಸೇಮ್ ಟೈಮ್, ಸೇಮ್ ಡೇಟ್: ಜನವರಿ 29 ರಂದು ಬೆಲ್ ಬಾಟಮ್ 2 ಮುಹೂರ್ತ
ಕಾಮಿಡಿ, ಕ್ರೈಮ್ ಕಥೆಯ ಬೆಲ್ ಬಾಟಮ್ ಸಿನಿಮಾ ಯಶಸ್ಸಿನ ನಂತರ ಚಿತ್ರ ತಂಡ 2ನೇ ಭಾಗ ತಯಾರಿಸಲು ಮುಂದಾಗಿದೆ. ಮೊದಲ ಭಾಗಕ್ಕಿಂತ ಬೆಲ್ ಬಾಟಮ್-2 ದೊಡ್ಡ ಕ್ಯಾನ್ವಾಸ್ ಆಗಿರುತ್ತದೆ ಎಂದು ಟಿ.ಕೆ ದಯಾನಂದ್ ತಿಳಿಸಿದ್ದಾರೆ.

ಸಿನಿಮೋತ್ಸವ: ‘ಬೆಲ್ ಬಾಟಮ್’ ಕುರುಕ್ಷೇತ್ರ ಅತ್ಯುತ್ತಮ ಜನಪ್ರಿಯ ಚಿತ್ರಗಳು!
ಹನ್ನೆರಡನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಿಷಬ್ ಶೆಟ್ಟಿ ಅಭಿನಯದ ‘ಬೆಲ್ ಬಾಟಮ್’ ಎರಡನೇ ಅತ್ಯುತ್ತಮ ಜನಪ್ರಿಯ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೆಲ್ ಬಾಟಮ್ ಹಿಂದಿ ರಿಮೇಕ್ ನಲ್ಲಿ ಅಕ್ಷಯ್ ಕುಮಾರ್ ಅಭಿನಯ!
ಕನ್ನಡದ ಯಶಸ್ವಿ ಚಿತ್ರ ರಿಷಬ್ ಶೆಟ್ಟಿಯವರ "ಬೆಲ್ ಬಾಟಮ್" ಚಿತ್ರವೀಗ ಹಿಂದಿ ಭಾಷೆಯಲ್ಲಿ ರಿಮೇಕ್ ಆಗಲಿದ್ದು 'ಹೌಸ್‌ಫುಲ್ 4' ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರವನ್ನು ನಿಖಿಲ್ ಅಡ್ವಾಣಿ ನಿರ್ಮಿಸಲಿದ್ದಾರೆ.

'ಬೆಲ್ ಬಾಟಂ' ತೆಲುಗು, ಹಿಂದಿ ರಿಮೇಕ್ ಹಕ್ಕು ಮಾರಾಟ
ರಿಷಭ್ ಶೆಟ್ಟಿ ಹಾಗೂ ಹರಿಪ್ರಿಯ ಅಭಿನಯದ ಯಶಸ್ವಿ ಬೆಲ್ ಬಾಟಂಚಿತ್ರದ ತೆಲುಗು ಹಿಂದಿ ರಿಮೇಕ್ ಹಕ್ಕು ಮಾರಾಟವಾಗುತ್ತಿದೆ. ಟಿ. ಕೆ. ದಯಾನಂದ್ ಕಥೆ ಬರೆದು ಜಯತೀರ್ಥ ನಿರ್ದೇಶನದ ಬೆಲ್ ಬಾಟಮ್ ಚಿತ್ರ ಯಶಸ್ವಿ 50 ನೇ ದಿನದತ್ತ ಮುನ್ನುಗುತ್ತಿದೆ.

'ಬೆಲ್ ಬಾಟಮ್' ಚಿತ್ರದ ಯಶಸ್ಸು; ಭಾಗ-2 ತಯಾರಿಗೆ ಚಿತ್ರತಂಡ ಸಜ್ಜು
ಬೆಲ್ ಬಾಟಮ್ ಚಿತ್ರ ಯಶಸ್ವಿಯಾಗಿ ಚಿತ್ರತಂಡ ಖುಷಿಯಾಗಿದೆ. ಇದೇ ಯಶಸ್ಸಿನ ಖುಷಿಯಲ್ಲಿ ಬೆಲ್ ಬಾಟಮ್ ....

ರಾಜ್, ಉಪ್ಪಿಯಂತೆ ದೊಡ್ಡ ಹೆಸರು ಗಳಿಸಬೇಕೆಂದು ನಾನು ಬೆಂಗಳೂರಿಗೆ ಬಂದೆ: ರಿಷಬ್ ಶೆಟ್ಟಿ
ಚಿಕ್ಕಂದಿನಲ್ಲಿ ರಾಜ್ ಕುಮಾರ್ ಅವರ ಚಿತ್ರಗಳನ್ನು ನೋಡುತ್ತಿದ್ದೆ, ಆಗ ನನಗೆ ನಾನೂ ಚಿತ್ರಗಳಲ್ಲಿ "ಹೀರೋ" ಆಗಿ ಕಾಣಿಸಿಕೊಳ್ಳಬೇಕು ಎನಿಸಿತ್ತು. ಅದೇ ರೀತಿ ವಾಲ್ ಪೋಸ್ಟ್ ಅಗಳಲ್ಲಿ ರಿಯಲ್ ಸ್ಟಾರ್....

ರಿಷಬ್ ಶೆಟ್ಟಿ 'ಬೆಲ್ ಬಾಟಮ್'ಗೆ ನೈಜ ದರೋಡೆ ಪ್ರಕರಣವೇ ಪ್ರೇರಣೆ!
ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ನಟನೆಯ ಬೆಲ್ ಬಾಟಮ್ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಫೆಬ್ರವರಿ ..

ಬೆಲ್ ಬಾಟಮ್ ನಲ್ಲಿ ರೆಟ್ರೊ ನೆನಪು ಹೊತ್ತು ತರಲಿದ್ದಾರೆ ಹರಿಪ್ರಿಯಾ
ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ ಬೆಲ್ ಬಾಟಮ್ ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಲಿದೆ. ಎಂಬತ್ತರ ದಶಕದ ಕಥೆಯನ್ನು...

